ಕಾಕಾಸಾಹೇಬ ಪಾಟೀಲ ಅಂತಿಮ ದರ್ಶನದಲ್ಲಿ ಭಾಗಿ ಯಾದ ಜಾರಕಿಹೊಳಿ ಕುಟುಂಬ

ನಿಪ್ಪಾಣಿಯ ಮಾಜಿ ಶಾಸಕರು ಹಿರಿಯ ರಾಜಕಾರಣಿಗಳು ಮತ್ತು ಅಚ್ಚುಮೆಚ್ಚಿನ ನಾಯಕರಾದ ಕಾಕಾಸಾಹೇಬ ಪಾಟೀಲ್ ಅವರು ಅನಾರೋಗ್ಯದ ಕಾರಣ ಸ್ವ ಗ್ರಾಮದಲ್ಲಿ ನಿದನ ಹೊಂದಿರುತಾರೆ ಕಾಕಾಸಾಹೇಬ ಪಾಟೀಲರ ಆಡಳಿತ ದಲ್ಲಿ ಚತುರರು ದಸ್ಟ ರಾಜಕಾರಣಿ ಯಾಗಿ ಸುದೀರ್ಘ ಸೇವೆ ಸಾಲಿಸಿದ್ದು ತುಂಬಾ ಅಪಾರ್ ವಾಗಿದೆ ಹಾಗೂ ಹಲವಾರು ಶಾಸಕರು ರಾಜಕಾರಣಿಗಳು ಭಾಗವಹಿಸಿದರು.
ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಅಕ್ಕಾ ಜಾರಕಿಹೊಳಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ ಅಣ್ಣಾ ಜಾರಕಿಹೊಳಿ ಅವರು ನಿಧನರಾದ ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದ ಹಾಗೂ ಹಿರಿಯ ರಾಜಕಾರಣಿಯಾಗಿದ್ದ ಶ್ರೀ ಕಾಕಾಸಾಹೇಬ ಪಾಟೀಲ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಅವರ ಸ್ವಗ್ರಾಮವಾದ ವಾಳಕಿಯಲ್ಲಿ ಪಡೆದು ಗೌರವ ನಮನಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದರು ರಮೇಶ್ ಕತ್ತಿ ಪ್ರಿಯಾಂಕಾ ಜಾರಕಿಹೊಳಿ ರಾಹುಲ ಜಾರಕಿಹೊಳಿ ಲಕನ್ ಜಾರಕಿಹೊಳಿ ಗ್ರಾಮದ ಗುರು ಹಿರಿಯರು ಮತ್ತು ಆಪ್ತ ಮಿತ್ರರು ಭಾಗಿ ಊರಿನ ಗಣ್ಯ ಮಾನ್ಯರು ಉಪಸ್ಥಿತರಿದ್ದರು.

ವರದಿ: ಸದಾನಂದ ಎಚ್

error: Content is protected !!