ಪ್ರಿಯಾಂಕಾ ಜಾರಕಿಹೊಳಿಯವರು (ಬಿಎಸ್ಎನ್ಎಲ್) ಸಲಹಾ ಸಮಿತಿ‌ ಸಭೆಯಲ್ಲಿ ‌ಭಾಗವಹಿಸಿ ಸಲಹೆ

ಬೆಳಗಾವಿ : ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕಾ ಜಾರಕಿಹೊಳಿ ಅವರು ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಸಲಹಾ ಸಮಿತಿ‌ ಸಭೆಯಲ್ಲಿ ‌ಭಾಗವಹಿಸಿದರು.

ಪ್ರಿಯಾಂಕಾ ಜಾರಕಿಹೊಳಿ ಯವರು ಮಾತನಾಡಿ ಈಗಾ ಎಲ್ಲಾ ನೆಟವರ್ಕ್ ಗಳಲ್ಲಿ bsnl ಈಗಾ ಕಡಿಮೆ ಗ್ರಾಹಕರು ಆಗಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ್ ವಾಗಿದೆ ಆದರೆ ಅದಕ್ಕೆ bsnl ನೆಟವರ್ಕ್ ಭಾರತದ ದೇಶ ತುಂಬಾ ಬೆಳೆದು ಜನರಿಗೆ ಒಳ್ಳೆಯ ಕೊಡುಗೆಗಳನ್ನು ಕೊಟ್ಟು ಗ್ರಾಹಕರನ್ನು ಹೆಚ್ಚಿಗೆ ಮಾಡಿ ಜನಗಳಿಗೆ ಸಹಾಯ ವಾಗುವಂತೆ ಮಾಡುವದು ಶಿಬ್ಬಂದಿಗಳ ಕೆಲಸ ಆಗ್ಬೇಕ್ಕಾಗಿದೆ bsnl ವಂದು ಕಾಲದಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿರುತ್ತದೆ

ಆದರೆ ಈಗಾ ಕ್ರಮೇಣ ಕಡಿಮೆ ಯಾಗುವದು ಎಲ್ಲಾ ನೆಟವರ್ಕ್ ದಲ್ಲಿ bsnl ಗಣನಿಯ್ ವಾಗಿ ಇಳಿಕೆ ಯಾಗಿರುವ ವಿಷಯ ತಿಳಿದಿರುತ್ತದೆ ಅದನ್ನು ಬೆಳೆಸಿ ಗಣನಿಯ ಆಗ್ಬೇಕಾಗಿದೆ ಅದರಿಂದ ಬಹಳ ಬೆಳವಣ್ಣಿಗೆ ಕನ್ನಬೇಕಾಗಿದೆ ಈ ವೇಳೆ ಸದಸ್ಯರು ಮತ್ತು ಗ್ರಾಹಕರಿಂದ ಬಂದ ಸಲಹೆಗಳನ್ನು ಆಲಿಸಿ, ಅವರೊಂದಿಗೆ ಚರ್ಚೆ ನಡೆಸಿ, ಮಾತನಾಡಿದರು

ಈ ಸಭೆಯಲ್ಲಿ ಸಂಸದರಾದ ಜಗದೀಶ್ ಶೆಟ್ಟರ್, ಈರಣ್ಣಾ ಕಡಾಡಿ, ಬಿಎಸ್ಎನ್ಎಲ್‌ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಚ್

error: Content is protected !!