ಬೆಳಗಾವಿ ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿಯ ಕೆಪಿಟಿಸಿಎಲ್ ಭವನದಲ್ಲಿ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಬೆಳಗಾವಿಯ ಜನರಿಗೆ ಯಾವಾಗಲು ಒಳೆಯ ಆಹಾರ ದೊರೆಕಿಸುವ ಉದ್ದೇಶದಿಂದ ಜನರಿಗೆ ಅರೋಗ್ಯ ವನ್ನು ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಉದ್ದಿಮೆಗಳನು ಒಟ್ಟಿಗೆ ಸೇರಿಷಿ ಅವರಿಗೆ ಪ್ರದಾನ ಮಂತ್ರಿಗಳ ಕಿರು ಆಹಾರ ಯೋಜನೆಗಳನ್ನು ಜಾರಿಗೆ ತರುವಂತೆ ನಿಯಮಬದ್ಧಗೊಳಿಸುವಿಕೆ ಮತ್ತು ಆಹಾರವು ಜನರಿಗೆ ಮುಖ್ಯವಾಗಿ ಬೇಕಾಗಿರುವುದಾಗಿದೆ ಆಹಾರ ಕೊರತೆ ಆದರೆ ಜನಜೀವನ ಅಸ್ಥ ವೆಸ್ಥ ಆಗುವದು ಅದಕ್ಕಾಗಿ ಆಹಾರ ವನ್ನು ಜನರಿಗೆ ಕ್ರಮಬದ್ದ ವಾಗಿ ನೀಡುವದು ಸಹಜ ವಾಗಿ ಮಾಡಿಕೊಳ್ಳಿ ಎಂದು ತಿಳಿಸಿದರು ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯವರು
ಜಿಲ್ಲಾ ಆಡಳಿ ತ ಅಧಿಕಾರಿಗಳು ಮತ್ತು ಇಲಾಕ್ಕೆ ಆಡಳಿತದವರು ಕೆ ಪಿ ಟಿ ಸಿ ಎಲ್ ಅಧಿಕಾರಿಗಳು ಮತ್ತೀತರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ