ಕಾಳಗಿ ತಾಲೂಕಿನ ಗಂಜಿಗಿರಾ ಗ್ರಾಮದ ಸುಮಾರು ವರ್ಷಗಳಿಂದ ನೀರಿನ ಸಮಸ್ಯೆ ಇದ್ದ ಕಾರಣ pdo ಹಾಗೂ ತಹಸೀಲ್ದಾರ್ ಅವರಿಗೆ ಅನೇಕ ಸಲಗ್ರಾಮಸ್ಥರ ವತಿಯಿಂದ ಮನವಿ ಕೊಟ್ಟರು ಸಹಿತ ನಮ್ಮ ಗ್ರಾಮದ ನೀರಿನ ಸಮಸ್ಯೆ ಯಾರು ಕೂಡ ಸ್ಪಂದನೆ ಮಾಡಿರೀವದಿಲ್ಲ ಆದಕಾರಣ ದಲಿತ ಸೇನೆ ತಾಲೂಕ್ ಅಧ್ಯಕ್ಷರು ನಾಗರಾಜ್ ಬೇವಿನಕರ್ ಖತಲಪ್ಪ ಅಂಕನ್ ಸರ್ ಅವರಿಗೆ jk ಕನ್ನಡ ನ್ಯೂಸ್ ಕಾಳಗಿ ವರದಿ ಗಾರರು ರಮೇಶ್ ಕುಡಹಳ್ಳಿ ಅವರಿಂದ ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣ ವಾಗಿ ಬಗೆಹರಿಸಿದ್ದಾರೆ ಆದಕಾರಣ ಗಂಜಿಗಿರಾ ಗ್ರಾಮದ ಸಾರ್ವಜನಿಕರ ವತಿಯಿಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗನಾಥ್ ಜಾದವ್, ದಲಿತ ಸೇನೆ ತಾಲೂಕ್ ಅಧ್ಯಕ್ಷರು ನಾಗರಾಜ್ ಬೇವಿನಕರ್ ಹಾಗೂ ಖತಲಪ್ಪ ಅಂಕನ್ ಹಾಗೂ jk ಕನ್ನಡ ವರದಿ ಗಾರರು ರಮೇಶ್ಎಸ್ ಕಡಹಳ್ಳಿ ಹಾಗೂ ಅವರಿಗೆ ಗ್ರಾಮಸ್ಥರ ವತಿಯಿಂದ ಸನ್ಮಾನ ಮಾಡಲಾಯಿತು ಈ ಸಂಧರ್ಭದಲ್ಲಿ ಸಂಗಪ್ಪ ಮಾನಕಾರ, ಮಲ್ಲಪ್ಪ ಧಳಪತಿ, ಮಲ್ಲು ಗಂಜಿಗಿರಾ, ತುಕರಾಮ ಗಂಜಿಗಿರಾ, ನಾಗು ಮಾನಕರ್, ಅನಿಲ್ ಗಂಜಿಗಿರಿ ವಿಜಯಕುಮಾರ್, ನಾಗು ಗ್ರಾಮದ ಮುಖಂಡರು ಯುವಕರು ಅನೇಕರು ಉಪಸ್ಥಿತರಿದ್ದರು.
ವರದಿ : ರಮೇಶ್ ಎಸ್ ಕುಡಹಳ್ಳಿ