ನೂತನ ತಹಸೀಲ್ದಾರ್ ರವರಿಗೆ ದಲಿತ ತಾಲೂಕ್ ಸಮಿತಿ ವತಿಯಿಂದ ಸನ್ಮಾನ

ಕಾಳಗಿ ತಾಲೂಕಿನ ನೂತನ ತಹಸೀಲ್ದಾರ್ ಆಗಿ ನೇಮಕಗೊಂಡಿರುವ ಪೃಥ್ವಿರಾಜ್ ಪಾಟೀಲ್ ಅವರಿಗೆ ದಲಿತ ಸೇನೆ ತಾಲೂಕ್ ಸಮಿತಿ ವತಿಯಿಂದ ಸನ್ಮಾನಿಸಿದರು ಗೌರವಿಸಲಾಯಿತು, ದಲಿತ ಸೇನೆ ಜಿಲ್ಲಾ ಸಂಘಟನೆ ಕಾರ್ಯದರ್ಶಿ ಖತಲಪ್ಪ ಅಂಕನ್, ನಾಗರಾಜ್ ಬೇವಿನಕರ್ ಅಧ್ಯಕ್ಷರು ತಾಲೂಕ್ ಅಧ್ಯಕ್ಷರು ದಲಿತ ಸೇನೆ ಕಾಳಗಿ, ಅನುಸೂಯ ಹಲಚೆರಾ ಜಿಲ್ಲಾ ಮಹಿಳಾ ಘ ಕಲಬುರಗಿ, ಕಾಶಮ್ಮ ಚಿಂಚೋಳಿ ಮಹಿಳಾ ಘ ಕಾಳಗಿ ಸಂತೋಷ ಹೊಸಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಹಲಚೆರಾ, ಮಾರುತಿ ತೆಗಲತಿಪ್ಪಿ, ಹನುಮಂತ್ ಸಾಲೋಳ್ಳಿ, ಹನುಮಂತ್ ಸಂಗನ್, ಆಕಾಶ್ ಹೆಬ್ಬಾಳ, ಸುಬ್ಬಣ್ಣ, ಖಾಲಿದ್ ಪಟೇಲ್ ಜೈಭೀಮ್ ಸಂಗನ್ ಖತಲಪ್ಪ ವಜ್ರಗಾವ ರಾಮಚಂದ್ರ ಹೊಸಳ್ಳಿ ಸತೀಶ್ ಗಂಜಗಿರಿ ಅನೇಕರು ಉಪಸ್ಥಿತರಿದ್ದರು.

ವರದಿ ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ

error: Content is protected !!