ಬೆಂಗಳೂರು : ರೈಡ್ ಆಕ್ಷನ್ ವಿಂಗ್ ತಂಡದ ಅಧಿಕಾರಿಗಳು ಬೆಂಗಳೂರು ನಗರದ ತಾಜ್ ಫೈವ್ ಸ್ಟಾರ್ ಹೋಟೆಲ್ ನಲ್ಲಿ ನಡೆಯಿತು, ಸಮಾಜದಲ್ಲಿ ನಡೆಯಿತ್ತಿರುವ ಅಕ್ರಮ ಚಟುವಟಿಕೆ ಅನ್ಯಾಯ ವಿರುದ್ಧ ಹೋರಾಡುವ ಕುರಿತು ಅಧಿಕಾರುಗಳು ತಮ್ಮ ತಮ್ಮ ಅಭಿಪ್ರಾಯ ಗಳನ್ನ ವ್ಯಕ್ತಪಡಿಸಿದರು ಇವು ಗಳ ವಿರುದ್ಧ ಹೋರಾಡಲು ಕಾನುನಾತ್ಮಕವಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಪಥ ಮಾಡಿದರು.
ಈ ಸಂಧರ್ಭದಲ್ಲಿ ಡೈರೆಕ್ಟರ್ ಜನರಲ್ ಮನೋಜ್ ಕುಮಾರ್, ನ್ಯಾಷನಲ್ ಡೈರೆಕ್ಟರ್ ನೀಲೇಶ್ ಠಾಕೂರ್, ಹೆಚ್ಚುವರಿ ನಿರ್ದೇಶಕ ನಂದೂಕುಮಾರ್, ನ್ಯಾಷನಲ್ ಇನ್ವೆಸ್ಟಿಗೇಷನ್ ಆಫೀಸರ್ ನಾಸಿರ್, RAW ಚೀಫ್ ಆರೀಫಾ, ಕಾನೂನು ಸಲಹೆಗಾರ ಶಿವಕುಮಾರ್, ಕ್ರೈಂ ಇನ್ವೆಸ್ಟಿಗೇಷನ್ ಆಫೀಸರ್ ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸುಲ್ತಾನ್, ಮೌನೇಶ್, ಪ್ರದೀಪ್, ರೇಖಾ, ಸೈಯದ್ ಮೋಸಿನ ಅಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.