ಕಾಳಗಿ ತಾಲೂಕಿನ ಇಂಗನ್ಕಲ್ ಗ್ರಾಮದಲ್ಲಿ ರಾತ್ರಿ 8ಗಂಟೆಗೆ ಗ್ರಾಮದ ಹಿರಿಯರು ಯುವಕರು ಸೇರಿಕೊಂಡು ಡಾಕ್ಟರ್ ಮಲ್ಲಿಕಾರ್ಜುನ್ ಖರ್ಗೆ ಜಿ ಅವರ 83ನೇ ಹುಟ್ಟು ಹಬ್ಬ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಪ್ರಭು ಸಾಹುಕಾರ್ ಬೆನಕನಪಲ್ಲಿ ಹಾಗೂ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಸಿದ್ಧನಗೌಡ ಮಗಿ ಮತ್ತು ಲಿಂಗಾಯತ ಸಮುದಾಯದ ಹಿರಿಯ ಮುಖಂಡರು ಬಸವಂತರಾಯ್ ಮಾನ್ಕರ್ ಹಾಗೂ ಭೀಮ್ ಆರ್ಮಿ ಚಿತ್ತಾಪುರ ತಾಲೂಕಾಧ್ಯಕ್ಷರಾದ ನಾಗರಾಜ್ ಗಾಯಕ್ವಾಡ್ ಹಾಗೂ ದಲಿತ್ ಸಮುದಾಯದ ಹಿರಿಯ ಮುಖಂಡರು ಮಾದೇವ ಮಹಾಗವ್ಕರ್ ಪ್ರಕಾಶ್ ಹುಣಸಿನಕಾರ ದಶರಥ ಹೊಸಮನಿ ಕಾಶಿನಾಥ್ ಬೆಳಗುಂಪಿ ಹಾಗೂ ಕಾಂಗ್ರೆಸ್ ಮುಖಂಡರಾದ ಶಿವಕುಮಾರ ಹೊಸಮನಿ ದೀಪಕ್ ಹೊಸಮನಿ ದಿನೇಶ್ ಹೊಸಮನಿ ಮತ್ತು ಗ್ರಾಮದ ಹಿರಿಯರು ಮತ್ತು ಯುವಕರು ಇದ್ದರು.
ವರದಿ : ರಮೇಶ್ ಕುಡಹಳ್ಳಿ