ಹುಕ್ಕೇರಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಾಲ ವಿತರಣಾ ಸಮಾರಂಬದಲ್ಲಿ ಸಾಲದ ಚಕ್ ಮತ್ತು ಮೃತರಿಗೆ ಪಿಎಂ ಯೋಜನೆಯ ಆರ್ಥಿಕ್ ಸಹಾಯ ಚಕ್ ವಿತರೆ ಹಾಗೂ ಟ್ರ್ಯಾಕ್ಟರ ವಿತರಣೆ ಮಾಡಿದರು ಸಭೆಯನ್ನು ಉದ್ದೇಶೀಸಿ ರಮೇಶ್ ಕತ್ತಿ ಯವರು ಮಾತನಾಡಿ ಸುಮಾರು 42ವರ್ಷ್ dcc ಬ್ಯಾಂಕಿನಲ್ಲಿ ಕೆಲಸ ಮಾಡಿದ್ದೇನೆ ಇಲ್ಲಿಯವರೆಗೆ ಬಹುತೇಕ ನಾನೆ ಹೆಚ್ಚು ಸಮಯ ಕೆಲಸ ಮಾಡಿದ್ದೇನೆ ಬೆಳಗಾವಿ ಜಿಲ್ಲೆಯಲ್ಲಿ ಸಂಘ ಸಂಸ್ಥೆ ಗಳು ಹೆಚ್ಚಿಗೆಯಲ್ಲಿ ಇರಬಹುದು ಎಂದು ತಿಳಿಸಿದರು ಸಂಘ ಸಂಸ್ಥೆ ಗಳು ಬೆಳೆದು ಬಂದ ರೀತಿ ಅವುಗಳ ಬೆಳವಣಿಗೆಗಳನು ವಿವರಿಸಿದರು.
ಮಲ್ಲಿಕಾರ್ಜುನ ನರಸನ್ನವರ ಅದ್ಯಕ್ಷತೆಯಲ್ಲಿ ರಮೇಶ್ ಕತ್ತಿಯವರು ಬೇಳೆಸಾಲ ವಿತರಣೆ ಮಾಡಿದರು.
ಪ. ಪೋ.ಶ್ರೀ ಅಭಿನವ ಮಂಜುನಾಥ ಮಹಾರಾಜರು ಕ್ಯಾರಗುಡ ಹುಕ್ಕೇರಿ ಇವರು ಸಾನಿಧ್ಯ ವಹಿಸಿದ್ದರು
ಈ ಸಂದರ್ಭದಲ್ಲಿ ಬಿ. ಡಿ. ಸಿ. ಸಿ. ಬ್ಯಾಂಕಿನ ನಿರ್ದೇಶಕರು ರಮೇಶ್ ಕತ್ತಿ. ಪ. ಪೋ. ಶ್ರೀ ಅಭಿನವ ಮಂಜುನಾಥ ಕ್ಯಾರಗುಡ ಹುಕ್ಕೇರಿ ಹುಕ್ಕೇರಿ ಭಾಗದ bdcc ಬ್ಯಾಂಕ್ ನಿರೀಕ್ಷಕರಾದ ಕೆ. ಸ್ ಎಸ್. ಗವಿಮಠ. Pkps ನ ಆಡಳಿತ ಮಂಡಳಿಯವರು ಹಾಗೂ ಸಿಂಬಂದ್ದಿ ವರ್ಗದವರು ಗುಡಸ್. ಶಿರಡಾನ್. ಜಂಘಟಿಹಾಳ. ಕೋಟಾಬಾಗಿ ಗ್ರಾಮದ ರೈತರು ಊರಿನ ಗಣ್ಯಮಾನ್ಯರು ಮತ್ತೀತರು ಹಾಜರಿದ್ದರು.
ವರದಿ : ಸದಾನಂದ ಎಂ
