ಹುಕ್ಕೇರಿ : ತಾಲೂಕಿನ ಗುಡುಸ್ ಗ್ರಾಮದ ನರ್ಲಿ ತೋಟದಲ್ಲಿ ನಿರಂತರ ಜ್ಯೋತಿಗೆ ಚಾಲನೆ ನೀಡಿ ಮಾತನಾಡಿದಸತೀಶ್ ಜಾರಕಿಹೊಳಿ ಕಳೆದ 20 ವರ್ಷಗಳಿಂದ ಈ ಭಾಗದ ರೈತರಿಗೆ ಸಾರ್ವಜನಿಕರೇ ಶಾಲಾ ಮಕ್ಕಳಿಗೆ ನಿರಂತರ ಜ್ಯೋತಿಯಿಂದ ತೊಂದರೆ ಅನುಭವಿಸುತ್ತಿದ್ದ ಈ ಭಾಗದ ವಿದ್ಯುತ್ ಶಕ್ತಿ ಸಹಕಾರ ಸಂಘ ಮಾಡಿದೆ ಈ ನಿಟ್ಟಿನಲ್ಲಿ ಬರುವ ದಿನಮಾನಗಳಲ್ಲಿ ಎಲ್ಲ ರೈತರಿಗೆ ಎಲ್ಲ ಮನೆಗಳಿಗೆ ನಿರಂತರ ಜ್ಯೋತಿ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಈ ಭಾಗವ ಜನ ಕಳೆದ ಎಂಟು ದಿನಗಳ ಹಿಂದೆ ನಮ್ಮ ಗಮನಕ್ಕೆ ತಂದಾಗ ಅಧಿಕಾರಿಗಳಿಗೆ ಸೂಚಿಸಿ ಕೇವಲ ಎಂಟೆ ದಿನದಲ್ಲಿ ನಿರಂತರ ಜ್ಯೋತಿ ಪೂರೈಸಿ ಇಂದು ಚಾಲನೆ ನೀಡಲಾಯಿತು ಅದರಿಂದ ಬರುವ ದಿನಮಾನಗಳಲ್ಲಿ ಮತ್ತೆ ಸೊಸೈಟಿ ಉನ್ನತ ಮಠಕ್ಕೆ ಹಾಗೂ ಅಭಿವೃದ್ಧಿ ಕೆಲಸಕ್ಕೆ ಆದ್ಯತೆ ನೀಡಲು ನಮಗೆ ತಾವೆಲ್ಲರೂ ಸಹಕಾರ ಮಾಡಬೇಕು ಈ ಸಂದರ್ಭದಲ್ಲಿ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರಾದ ರವಿ ಹಿಡಕಲ್ ಅಧ್ಯಕ್ಷರಾದ ಜಯಗೌಡ ಪಾಟೀಲ್ ಈರಪ್ಪ ಬಂಜಿ ರಾವ್ ಪಾಟೀಲ್ ಹಾಗೂ ಮಾಜಿ ಸಚಿವರದ ಶಶಿಕಾಂತ್ ನಾಯಕ್ ಗ್ರಾಮದ ಮುಖಂಡರಾದ ಮಲಗೌಡ ನೆರ್ಲಿ. ಭೀಮಗೌಡ ಕೆಂಪಣ್ಣ ಶಿರಹಟ್ಟಿ. ಶಂಕರ ನೆರ್ಲಿ. ಗೀತಾ ಕಾಂಬಳೆ. ಚಂದ್ರಕಾಂತ ಮಂಕಾಳೆ. ವಿಕ್ರಂ ಮುತ್ನಾಳೆ ಮಹಾದೇವಿ ಪಾಟೀಲ. ಮೌನೆಶ ಪೋತದಾರ್. ಮುರ್ಗೆಪ್ಪ ಮುರಿಯಗೋಳ್.ಅನೇಕರು ಗ್ರಾಮದ ಹಿರಿಯರು ಸಾರ್ವಜನಿಕರು ಮತ್ತೀತರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ