ಕಾಳಗಿ : ತಾಲೂಕಿನ ಕೊಡ್ಲಿ ಹೂಬಳಿ ವ್ಯಪ್ತಿಯಲ್ಲಿ ಬರುವ ತಡಪಳ್ಳಿ ಗ್ರಾಮದಲ್ಲಿ ರೈತರಿಗೆ ಕೃಷಿ ವಿಜ್ಞಾನಿಗಳಾದ ರಾಜು ತೆಗ್ಗಳ್ಳಿ ಅವರು ರೈತರಿಗೆ ಕೃಷಿ ಬಗ್ಗೆ ಹಾಗೂ ತೋಗರಿ ಬಗ್ಗೆ ನೆಟೆ ರೋಗ, ಹೆಸರಿನಲ್ಲಿ ಅಂತರವಲ್ಲಿ ನಿರ್ವಹಣೆ ಸಮಗ್ರ ಕಿಟನಾಶಕ ಬಗ್ಗೆ ಮಾಹಿತಿ ನೀಡಿದರು, ಹಾಗೂ
ಕೃಷಿ ನಿರ್ದೇಶಕರು ವೀರಶೈಟ್ಟಿ ರಾಠೋಡ್ ಅವರು ನ್ಯಾನೋ ಯೂರಿಯನ್ ನ್ಯಾನೋ ಡಿ. ಎ. ಪಿ ಉಪಯೋಗ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು, ಸುರಕ್ಷಿತ ಕೀಟನಾಶಕ ಉಪಯೋಗ ಬೋದು ಮಾಡಿ ತೊಗರಿ ಬೆಳೆಯುವ ಉಪಯೋಗದ ಬಗ್ಗೆ ಕೃಷಿ ಅಧಿಕಾರಿ ರಘುವೀರ್ ವಿಶ್ವಕರ್ಮ ವಿವರಿಸಿದರು, ರೈತರಿಗೆ ಡ್ರೋನ್ ನಲ್ಲಿ ಸಿಂಪರಣೆ ಮಾಡಿ ಡೆಮೋ ತೋರಿಸಿ, ಡ್ರೋನ್ ನಿಂದ್, ಪ್ರಸ್ತುತ ನೀರು ಮತ್ತು ಕೂಲಿ ಕಾರ್ಮಿಕರ ಸಮಸ್ಯೆ ನಿರ್ವಹಣೆಗೆ ಒಂದು ಪರ್ಯಾಯ ಪರಿಹಾರವಾಗಿದೆ ಹೇಳಿದರು ಈ ಸಂಧರ್ಭದಲ್ಲಿ ATM ಸುಮಲತಾ ಪಾಟೀಲ್, ಗ್ರಾಮ ಪಂಚಾಯತ್ ಸದಸ್ಯರು ಸಂತೋಷ ಖನ್ನ, ಚಂದರಕಾಂತ್, ಮಲ್ಲಪ್ಪ, ನಾಗೇಶ್, ಅನೇಕರು ರೈತರು ಉಪಸ್ಥಿತರಿದ್ದರು.
ವರದಿ : ರಮೇಶ್ ಎಸ್ ಕುಡಹಳ್ಳಿ ಕಾಳಗಿ