ಹುಕ್ಕೇರಿ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ* ಅವರು ಹುಕ್ಕೇರಿ ತಾಲೂಕಿನ ಹುಲ್ಲೋಳಿ ಗ್ರಾಮಕ್ಕೆ ಭೇಟಿ ನೀಡಿದಾಗ, ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ಆತ್ಮೀಯವಾಗಿ ರಮೇಶ್ ಕತ್ತಿ ಯವರ ವಿರುದ್ದ ಸತೀಶ್ ಜಾರಕಿಹೊಳಿ ಯವರ ಪ್ರಚಾರ ಬಿರುಸಾಗಿದ್ದೆ ಗ್ರಾಮೀಣ ವಿದ್ಯುತ್ ಸಂಘ ಹುಕ್ಕೇರಿ ಇದನ್ನು ತಮ್ಮ ತೆಖೆಗೆ ತೆಗೆದು ಕೊಳಲ್ಲೂ ಬಹುಭಾಗಗಳಲ್ಲಿ ಬಿರುಷಿನ್ ಪ್ರಚಾರ್ ನಡೆದಿದೆ ಮುಂದೆ ನಡೆಲಿರುವ ಚುನಾವಣೆಯಲ್ಲಿ ಬಹುಮತಗಳಿಂದ್ ಕಾಂಗ್ರೆಸ್ ಪಕ್ಷ ಬಾರಿ ಅಂತರದಿಂದ ಅರಿಶಿ ತರಬೇಕೆಂದು ಸತೀಶ್ ಜಾರಕಿಹೊಳಿ ಯವರು ಪ್ರಚಾರ್ ನಡೆಸಿದ್ದಾರೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ, ಶ್ರೀ ಬಸವೇಶ್ವರ ದೇವಾಲಯದ ದರ್ಶನ ಪಡೆದ ನಂತರ, ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಮುಂಬರುವ ಚುನಾವಣೆಯಲ್ಲಿ ಶ್ರೀ ಅಪ್ಪಣಗೌಡ ಪಾಟೀಲ ಸಹಕಾರಿ ಪೆನಲ್ ಗೆ ನಿಮ್ಮೆಲ್ಲರ ಬೆಂಬಲ ನೀಡಿ ಸಂಘವನ್ನು ಶಕ್ತಿಶಾಲಿಯಾಗಿ ಬೆಳೆಸುವಂತೆ ವಿನಂತಿಸಿದರು.
ವರದಿ : ಸದಾನಂದ ಎಂ