ದಿನಾಂಕ 28 ಆಗಸ್ಟ್ 2025 ರಂದು ಹುಮನಾಬಾದ ತಾಲೂಕಿನಲ್ಲಿ ಒಂದು ಶಾಲೆಯ ಶಿಕ್ಷಕ ವಿಧ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ನಿನ್ನೆ ಅಂದರೆ 05 ಸೆಪ್ಟೆಂಬರ್ 2025 ತಡವಾಗಿ ಬೆಳಕಿಗೆ ಬಂದಿದ್ದು ಅಂದರೆ 05 ಹುಮನಾಬಾದ ಪಠಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದರೆ (F.I.R). ಈ ಆರೋಪಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕಾಗಿ ಮನವಿ ಸಲ್ಲಿಸಿದರು,
ಈ ಸಂಧರ್ಭದಲ್ಲಿ ಅರವಿಂದ ಜೋಗಿರೆ
ಕರ್ನಾಟಕ ವಿದ್ಯಾರ್ಥಿ ವೇದಿಕೆ ತಾಲೂಕ ಅಧ್ಯಕ್ಷರು, ಮನೋಜ ಓಂಕಾರೆ
ತಾಲೂಕ ಗೌರವಧ್ಯಕ್ಷರು, ಅನಿಲ ದೊಡ್ಡಿ
ಭೀಮ ಆರ್ಮಿ ಜಿಲ್ಲಾ ಸಂಘಟನಾ ಮಹಾ ಸಚಿವರು, ಬಲರಾಮ ಪೊಲಿದಾನ
ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ, ಮಲ್ಲೇಶ್ ಸಿಂಧನಕೇರಾ
ಸಾಮಾಜಿಕ ಹೋರಾಟಗಾರರು, ಕೃಷ್ಣ ಶ್ರೀಗನ
ಯುವ ಬ್ರಿಗೇಡ್ ತಾಲೂಕ ಸಂಚಲಾಕ, ಆನಂದ ಜಮಾದಾರ
ಕರ್ನಾಟಕ ವಿದ್ಯಾರ್ಥಿ ವೇದಿಕೆ ತಾಲೂಕ ಸಂಚಾಲಕ, ಅಭಿಷೇಕ್ ಪೋಶೆಟ್ಟಿ, ನಾಗೇಶ್ ಜಮಾದಾರ, ಶಂಕರ ಪಂಡರಗೇರಾ, ಭಾರತ ಜಮಾದಾರ, ಆಶಿಶ ಖಂಡೇ, ಅಜಯ ಘೋಡ್ಕೆ, ಅಭಿಷೇಕ್ ಮಾಲಿಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.