ಹುಮನಾಬಾದ : ತಾಲುಕಿನ ಘೋಡವಾಡಿ ಗ್ರಾಮ ಪಂಚಾಯತಿಯಲ್ಲಿ ಕರ ಉಸುಲಿ ಹುದ್ದೆ ಯನ್ನು ಅನದಿಕೃತ ನೇಮಕ ಮಾಡುತ್ತಿದ್ದಾರೆ ಎಂದು ದೂರು
ಹುಮನಾಬಾದ ತಾಲೂಕಿನ ಘೋಡವಾಡಿ ಗ್ರಾ.ಪಂ ಯಲ್ಲಿ ಕರ ವಸೂಲಿ ಹುದ್ದೆಗೆ 2-3 ವರ್ಷಗಳ ಹಿಂದೆ ಅರ್ಜಿ ಆಹ್ವಾನಿಸಿದ್ದು ಸದರಿ ಹುದಿಗೆ ಗ್ರಾಮದ ಸುಮಾರು 40-50 ಜನ ಪ್ರತಿಭಾವಂತ ಅಭ್ಯರ್ತಿಗಳ ಸದರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದು ಪ್ರಸ್ತುತ ಸ್ತಿತಿಯಲ್ಲಿ ಈ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳನ್ನು ಪರಿಗಣಿಸದೆ ಗ್ರಾ.ಪಂ ಅಧಿಕಾರಿಗಳು ಹಾಗೂ ಸದ್ಯಸರೆಲ್ಲ ಸೆರಿ ಗ್ರಾಮದ ಬಾಲಾಜಿ ತಂದೆ ಗುಂಡಪ್ಪಾ ಕರನಾಗೆ ಹಂದಿಕೆರಾ ಗ್ರಾಮದ ಅಭ್ಯರ್ತಿಯನ್ನು ಲಂಚ ಸ್ವೀಕರಿಸಿ ಇವರನ್ನು ಅನಧಿಕೃತವಾಗಿ ಸದರಿ ಹುದ್ದೆಗೆ ನೇಮಕ ಮಾಡುವ ಮಾಹಿತಿಯನ್ನು ಗಮನಕ್ಕೆ ಬಂದಿರುತ್ತದೆ ಆದುದರಿಂದ ಈ ವಿಷಯದ ಬಗ್ಗೆ ಕುರಿತು ಗಂಭಿರವಾಗಿ ಪರಿಶೀಲನೆ ಮಾಡಿ ಪ್ರತಿಭಾವಂತ ಬಡ ಅಭ್ಯರ್ತಿಗಳಿಗೆ ಅನ್ಯಾಯ ಆಗದಂತೆ ನ್ಯಾಯ ವದಗಿಸಿ ಅರ್ಹ ಅಭ್ಯರ್ಥಿಗಳನ್ನು ಸದರಿ ಹುದ್ದೆಗೆ ನೇಮಕ ಮಾಡಬೆಕೆಂದು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಇಲ್ಲವಾದಲ್ಲಿ ಗ್ರಾ.ಪಂ ಕಛೇರಿ ಆವರಣದಲ್ಲಿ ಉಗ್ರ ಹೊರಾಟ ಮಾಡುತ್ತೆವೆ ಎಂದು ಎಚ್ಚರಿಸಲಾಗಿದ್ದು ನಾವುಗಳು ಕಡು ಬಡವ ನೊಂದ ಅಭ್ಯರ್ತಿಗಳೂ ನಮ್ಮನ್ನು ನ್ಯಾಯ ಒದಗೀಸಿ ಕೋಡಬೇಕು ಎಂದು ವಿನಂತಿಸಿದ್ದಾರೆ.
ದೂರಿನ ಪ್ರತಿಗಳು ಪಂಚಾಯತರಾಜ ಸಚಿವ ಪ್ರಿಯಂಕ ಖರ್ಗೆ
ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ತಾ. ಪಂ ಹುಮನಾಬಾದ
ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಗ್ರಾ. ಪಂ ಪೊಡವಾಡಿ
ಹುಮನಾಬಾದ ಮತಕ್ಷೇತ್ರದ ಶಾಶಕರು
ವಿಧಾನ ಪರಿಷತ್ತಿನ್ ಸದ್ಯಸರು, ಹುಮನಾಬಾದ ರವರಿಗೆ ಸಲ್ಲಿಸಲಾಗಿದೆ.