ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಮಾಡದೆ ಹಾಗೂ ಸರಕಾರದ ಆದೇಶ ಗಾಳಿಗೆ ತೋರಿದ ಶಿಕ್ಷಕರು

ಕಾಳಗಿ ತಾಲೂಕಿನ ಪಟ್ಟಣ ಪಂಚಾಯತ್ ವ್ಯಪ್ತಿಯಲ್ಲಿ ಬರವ ವಾರ್ಡ್ ನಂ 11ಕರಿಕಲ್ ತಾಂಡದ ಅಂಗನವಾಡಿ ಹಾಗೂ ಕರಿಕಲ್ ತಾಂಡದ ಸರಕಾರಿ ಕಿರಿಯ ಪ್ರಥಮಿಕ ಶಾಲೆಯಲ್ಲಿ ಕೂಡು ಮಾಡಿಲ್ಲ ಹಾಗೂ ಶಿಕ್ಷಕರು ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಇದ್ದರು ಕೂಡ ಶಾಲೆಗೆ ಬಂದು ಆಚರಣೆ ಮಾಡಿರುವದಿಲ್ಲ ಎಂದು ಶಿಕ್ಷಣ ಇಲಾಖೆಯವರಿಗೂ ಫೋನ್ ಮಾಡಿ ವಿಷಯ ತಿಳಿಸಿದರು ಹಾಗೂ ಸರಕಾರದ ಆದೇಶ ಗಾಳಿಗೆ ತುರುತಿದ್ದಾರೆ ಅದಕ್ಕಾಗಿ ಶಿಕ್ಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಳಗಿ ನಗರ ಘಟಕ ಅಧ್ಯಕ್ಷರು ಅವಿನಾಶ್ ಸಿ ಗುತ್ತೇದಾರ ತಿಳಿಸಿದರು ಈ ಸಂಧರ್ಭದಲ್ಲಿ ಯುವ ಕರ್ನಾಟಕ ರಕ್ಷಣಾ ಸೇನೆ ಗೌರವಾಧ್ಯಕ್ಷರಾದ ಶ್ರೀ ಪರಮೇಶ್ವರ್ ಕಟ್ಟಿಮನಿ, ಯುವ ಕರ್ನಾಟಕ ರಕ್ಷಣಾ ಸೇನೆಯ ಸದಸ್ಯರಾದ ಶ್ರೀ ಅನಿಲ್ ಕುಮಾರ್ ಎ ಗುತ್ತೇದಾರ್, ಮೋಹನ್ ಚಿನ್ನ ಉಪಸ್ಥಿತರಿದ್ದರು.

ವರದಿ : ರಮೇಶ್ ಎಸ್ ಕುಡಹಳ್ಳಿ

error: Content is protected !!