ಹುಕ್ಕೇರಿ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ನ ಚುನಾವಣೆ ಪ್ರಚಾರದಲ್ಲಿ ಗಂಡ ಹೆಂಡತಿ ಜಗಳ ದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತಿನಂತೆ ಮದಿಹಳ್ಳಿ ಎಲ್ಲೂ ಎಂದು ಅರಿಯದ ಘಟನೆಯೊಂದು ನಡೆದಿದೆ ಡಿಸಿಸಿ ಬ್ಯಾಂಕಿನ್ ಚುನಾವಣೆಯ ಹಿನ್ನಲೆಯಲ್ಲಿ ಅಚ್ಛೇರಿಯ್ ಘಟನೆ ನಡೆದಿದೆ ಮದಿಹಳ್ಳಿ ಯ ಪಿಕೆಪಿಎಸ್ ನ ಸದ್ಯಸ ರಾದ ಮಾರುತಿ ಸನದಿ ಯವರು ಪತ್ನಿಯೇ ಮಾರುತಿ ಸನದಿ ಯವರ ಕಪಾಳಕ್ಕೆ ಹೊಡದು ಕೊರಳಿನ ಪಟ್ಟಿಯನ್ನು ಹಿಡಿದು ರಸ್ತೆ ಮಧ್ಯದಲ್ಲಿ ಎಳೆದಾಡಿರುವ ಘಟನೆ ಸಂಭವಿಸಿದೆ ಮಾರುತಿ ಸನದಿ ಎಂಬಾತನು ಸತೀಶ್ ಜಾರಕಿಹೊಳಿ ಪರವಾಗಿ ನಿಂತಿದ ಎನ್ನಲಾಗಿದೆ ಅದನ್ನು ಅವನ ಹೆಂಡತಿ ವಿರೋಧಿಸಿದ್ದಾರೆ
ಈ ಗಲಾಟೆ ಬಗೆ ಹರಿಸಲು ಸ್ವತಃ ಸತೀಶ್ ಜಾರಕಿಹೊಳಿ ಯವರು ಸ್ಥಳಕ್ಕೆ ಆಗಮಿಸಿ ಜಗಳ ಬಗೆ ಹರಿಸಲು ಎತ್ನಿಸಿದರು ಪರಿಸ್ಥಿತಿ ಗೊಂದಲಮಯವಾಗಯೇ ಮುಂದು ವರೆಯಿತು
ಘಟನೆಯ ಮಾಹಿತಿಯನ್ನು ತಿಳಿದು ಮಾಜಿ ಸಂಸದ ರಮೇಶ್ ಕತ್ತಿ ಸ್ಥಳಕ್ಕೆ ಆಗಮಿಸಿದರು ಸ್ಥಳದ ಬಗ್ಗೆ ಪರಿಶೀಲಿಸಿ ಪೊಲೀಸರು ಸೂಕ್ತ ಕ್ರಮ ಕೈಗೊಳದರ ಬಗ್ಗೆ ಪೊಲೀಸ್ ರನ್ನು ತರಾಟೆಗೆ ತೆಗೆದು ಕೊಂಡರು. ಘಟನೆ ನಡೆದ ಪಿಕೆಪಿಎಸ್ ಕಚೇರಿ ಮುಂದೆ ಜನಸ್ತೋಮ್ ಸೇರಿಕೊಂಡ ಹಿನ್ನಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ವಾಗಿರುವದರಿಂದ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಬಂದು ಬಸ್ತಿಗೆ ನೇಮಿಸಲಾಗಿದೆ. ಅದು ಅಲ್ಲದೆ ಈ ಸಂಘ ಸಂಸ್ಥೆ ಗಳ ಚುನಾವಣೆ ಈ ರೀತಿಯಾಗಿ ನಡೆದರೆ ಮುಂಬರುವ ಗ್ರಾಮ ಪಂಚಾಯತ ಚುನಾವಣೆಯ ಗತಿ ಏನು ಎಂದು ಕಾದು ನೋಡಬೇಕಾಗಿದೆ.
ವರದಿ : ಸದಾನಂದ ಎಂ