ಹುಕ್ಕೇರಿ : ಶ್ರೀ 1008 ಶ್ರೀ ಆದಿನಾಥ ಪಾಶ್ವನಾಥ ದಿಗಂಬರ ಜೈನ ಮಂದಿರ ಬಜಾರ ರೋಡ ಹುಕ್ಕೇರಿ ದಶಲಕ್ಷಣ ಮಹಾಪರ್ವ ನೋಪಿ ಬೆಳುಗುವ ಕಾರ್ಯಕ್ರಮ ಜರಗಿತು
ಹಾಗೂ ನೋಪಿ ಸಮಾರೋಪ ಸಮಾರಂಭ ವನ್ನು ಆಚಾರ್ಯರ ಮಾರ್ಗದಲ್ಲಿ ನಡೆಯುವದು
ಮುನಿಮಹಾರಜರು. ಅಹಿಂಸಾ ಧರ್ಮ ಪಾಲನೆಗೆ ಹಾಗೂ ಚತುರ್ ಮಾಸ ನಿಮಿತ್ಯ ಬರುವ ಬಾದ್ರಪದ ಮಾಸದಲ್ಲಿ ಜೈನರೆಲ್ಲರೂ ನೋಪಿ ಬೆಳಗುವ ನಿಮಿತ್ಯ ಸೂಲಾಕರ ಬಾವನೆಗಳನ್ನು ನಮ್ಮಲ್ಲಿ ಮೋಡಿಸಲು ಹಾಗೂ ದಶಲಕ್ಷಣ ಪರ್ವ ಧರ್ಮದ ಆಚರಣೆ ಅಹಂಕಾರ ಬಿಡುವುದು ಕಪಟತಣ ಬಿಡುವದು ಸತ್ಯ ನುಡಿಯುವದು ಲೋಭ ಬಿಟ್ಟು ಶೀಲ ರಕ್ಷಣೆ ಮಾಡುವದು ಇಚ್ಛೆಗಳ ನಿಮಂತ್ರಣನಮ್ಮ ಆತ್ಮಕ್ಕೆ ಒಬ್ಬನೇ ಆಗಿದ್ದಾನೆ ಈ ತರಹದ ಧರ್ಮ ವನ್ನು ನಡೆಸಿರುವುದೇ ಈ ಪರ್ವಷಣೆ ವೆಂಬ. ಹೆಸರಿನ ದಶಲಕ್ಷಣ ಪರ್ವದ ಸಾರಾಂಶವಾಗಿದೆ ನಾವೆಲ್ಲರೂ ಭಗವಂತನ ಕೃಪೆಗೆ ಪೂಜೆ ವ್ರತ ಉಪವಾಸ ಮಾಡಿ
ನಾವು ಮಾಡಿರುವುದು ಪಾಪವನ್ನು ನಾಶ ನಷ್ಟು ಮಾಡಿ ಕೊಳ್ಳತ್ತೇವೆ.
ಆವಾಗ ಮಾತ್ರ ಸತ್ಯದ ದರ್ಶನವಾಗುತ್ತದೆ.ಈ ಕಾರ್ಯಕ್ರಮದಲ್ಲಿ ಚಿನ್ನ ಲೇಪಿತ ಪಲ್ಲಕ್ಕಿ ಯಲ್ಲಿ ವಿರಾಜಮಾನರಾದ ಶ್ರೀ ಮಹಾವೀರ ತೀರ್ಥಂಕರರ ಪಲ್ಲಕ್ಕಿ ಉತ್ಸವ ಬಜಾರ್ ಪೇಟ್ ಮಾರ್ಗವಾಗಿ ನಾಕಾ ಹಾಗೂ ಹೊಸ ನಿಲ್ದಾಣ ದಿಂದಾ ಹಳ್ಳದಕೇರಿ ಕೋಟೆ ಭಾಗ ಮಾರ್ಗದಿಂದ ಪೇಟೆ ಬಸ್ತಿಗೆbಬರಮಾಡಿಕೊಂಡರು .
ಹಾಗೂ ಈ ಸಂದರ್ಭದಲ್ಲಿ
ಶ್ರೀ 1008 . ಶ್ರೀ ಆದಿನಾಥ ಸಭಾ ಭವನ ಉದ್ಘಾಟನಾ. ಶ್ರೀ ಮಹಾವೀರ ನೀಲಜಗಿ ನೆರವೇರಿಸಿದರು ಈ ಸಮಾರಂಭದಲ್ಲಿ ಉಪಾಧ್ಯಕ್ಷರಾದ
ಬಾಹುಬಲಿ ಬಾಳಿಕಾರ್ ಮುಖ್ಯ ಅತಿಥಿಗಳಾದ ಶ್ರೀ ಮಹಾವೀರ ನಿಲಜಿಗಿ ಅತಿಥಿಗಳಾದvರೋಹಿತ್ ಚೌಗಲಾ ನ್ಯಾಯವಾದಿಗಳು ಹುಕ್ಕೇರಿ ಹಿರಿಯರಾದ ಪುರುಷೋತ್ತಮ್ ಖತಗಲಿ .ಶ್ರೀ ರಾವಸಾಹೇಬ್ ಪಾಟೀಲ
ಶ್ರೀಧರ್ ಖತಗಲಿ. ನೇಮಿನಾಥ ಖೆಮಲಾಪುರೆ ರಾಜೇಂದ್ರ ಪಾಟೀಲ ಮಹಿಳಾ ಮಂಡಳ ಅಧ್ಯಕ್ಷರಾದ
ಶ್ವೇತಾ ಸೊಲ್ಲಾಪುರ ಉಪಾಧ್ಯಕ್ಷರಾದ ಮಂಜುಳಾ ಅಡಿಕೆ ಪ್ರಿಯಾ ಖತಗಲಿ.ಗೀತಾ ಸೋಲ್ಲಾಪುರೆ. ಸಂಧ್ಯಾ ಅಡಿಕೆ . ಪ್ರಿಯಾ ಪಾಟೀಲ್. ಗೀತಾ ಬಸ್ತವಾಡೇ ವೈಶಾಲಿ ಪಾಟೀಲ್ ಭಾಗ್ಯಶ್ರೀ ಪಾಟೀಲ.ಜ್ವಾಲಾಮಾಲಿನಿ ಸೊಲ್ಲಾಪುರೆ. ಉಜ್ವಲಾ ಪಾಟೀಲ್ ಸವಿತಾ ಹೂಗಾರೆ ಶ್ರದ್ಧಾ ಖತಗಲಿ.ವಿದ್ಯಾ ಗಾಳಿ. ಸುವರ್ಣ ಬಾಗಿ. ಹಾಗೂ ಸರ್ವಜೈನ ಸಮಾಜದ ಗಣ್ಯಮಾನ್ಯರು ಮುಖಂಡರು ಶ್ರಾವಕ ಶ್ರಾವಕಿಯರು ಶ್ರೀ ಒಂದು ಸಾವಿರದ ಎಂಟು. ನೇಮೀನಾಥ ಜಾಂಜ್ ಪಥಕ ಮಹಾವೀರ ನಗರ ಎಲಿ ಮುನ್ನೋಳಿ ಇವರು ಅತಿ ವಿಫರಂಜನೆಯಿಂದ ನೆರವೇರಿಸಿದರು.
ವರದಿ : ಸದಾನಂದ ಎಂ