ಭಾಲ್ಕಿ : ತಾಲೂಕಿನ ನಿಟ್ಟೂರ್ ಬಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದ ಮುಖ್ಯ ರಸ್ತೆಯಲ್ಲಿ ಸ್ವಚ್ಛತೆ ಹೀ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರಾಜಕುಮಾರ್ ತಂಬಾಕೆ ಇವರು ಕಾರ್ಯಕ್ರಮಕೖ ಚಾಲನೆ ನೀಡಿದರು
ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರಾದ ಜ್ಯೋತಿ ಸಮ್ಮುಖ ಪಂಚಾಯತ್ ಸದಸ್ಯರಾದ ಮಲ್ಲಿಕಾರ್ಜುನ್ ಕರಂಜೆ ಬಾಬುರಾವ ಪಾಟೀಲ್ ಮರ ಹರಿ ಎನ್ ಆರ್ ಎಲ್ ಎಮ್ ಸಿಬ್ಬಂದಿಗಳಾದ ಎಂಬಿಕೆ ಮಂಗಲಾ ಮಾಳಗೆ ಎಲ್ ಸಿ ಆರ್ ಪಿ ಕವಿತಾ ಉದ್ಧವ್ ಪಿಂಕಮ್ಮ ಮಹೇಶ್ ಸವಿತಾ ರಾಜ್ ಕುಮಾರ್ ಶ್ರೀದೇವಿ ಮಾದೇವ್ ಮತ್ತು ನಾಗಮ್ಮ ಸೋಪನ್ ಪಾರ್ವತಿ ನ್ಯಾನೇಶ್ವರ ಗ್ರಂಥಾಲಯ ಸಹಾಯಕ ಜಗದೀಶ್ ಸೋಮ್ನಾಥ್ ಗಂಧಿಗೆ ಪಂಚಾಯತ್ ಸಿಬ್ಬಂದಿಗಳಾದ ರಾಮಕೃಷ್ಣ ಬಾಬುರಾವ್ ಸುನಿಲ್ ರವಿಕುಮಾರ್ ಇನ್ನುಳಿದ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.