ಕಾಳಗಿ ತಾಲೂಕಿನ ಸೂಗೂರು (ಕೆ )ವೆಂಕಟೇಶ ಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಬ್ರಹ್ಮೋತ್ಸವ 27ರಿಂದ ಅಕ್ಟೋಬರ್ 5 ನಡೆಯಲಿದೆ ಎಂದು ದೇವಸ್ಥಾನದ ಸಂಚಾಲಕರಾದ ಶ್ರೀ ಕೃಷ್ಣದಾಸ್ ಮಹಾರಾಜರು ಶುಕ್ರವಾರ ಸಂಜೆ ಸುದ್ದಿಗೋಷ್ಠಿ ತಿಳಿಸಿದ್ದಾರೆ ಸೆಪ್ಟೆಂಬರ್ 27ರಂದು ಬೆಳಿಗ್ಗೆ 9ಕ್ಕೆ ಅಂಕುರಾರ್ಪಣೆ ಧ್ವಜಾರೋಹಣ ಹೋಮ ಸಂಜೆ 7ಕ್ಕೆ ಗರುಡ ವಾಹನ ಸೆ 28ರಂದು ಬೆಳಿಗ್ಗೆ ಹೋಮ ಕಲ್ಪವೃಕ್ಷ ವಾಹನ, ಸಂಜೆ ಶೇಷ ವಾಹನ, ಸೆ 29ರಂದು ಬೆಳಿಗ್ಗೆ11ಕ್ಕೆ ಶ್ರೀನಿವಾಸ್ ಕಲ್ಯಾಣೋತ್ಸವ ಸಂಜೆ 7ಕ್ಕೆ ಹನುಮಾನ ವಾಹನೋತ್ಸವ ನಡಿಯಲಿದೆ ಸೆ 30ರಂದು ಬೆಳಿಗ್ಗೆ 9ಕ್ಕೆ ತುಳುಸಿ ಅರ್ಚನಾ ಸಂಜೆ 7ಕ್ಕೆ ಸಿಂಹ ವಾಹನ,ಅ 1ರಂದುಬೆಳಿಗ್ಗೆ 9ರಂದು ಸೂರ್ಯಪ್ರಭ ವಾಹನ ಸಂಜೆ 7ಚಂದ್ರ ಪ್ರಭ ವಾಹನ ಸಂಜೆ 7ಕ್ಕೆ ಪುಷ್ಪೋಸ್ತವ ನಡಿಯಲಿದೆ. ಸೆ 2 ರಿಂದ ಬೆಳಿಗ್ಗೆ 8ಕ್ಕೆ ತುಳಿಸಿ ಅರ್ಚನಾ, ಸಂಜೆ 5ಕ್ಕೆ ಅಶ್ವವಾಹನ ಶ್ರೀ ಬನ್ನಿ ಪೂಜೆ ನದಿಯಲಿದೆ. ಸೆ 3 ರಂದು ಬೆಳಿಗ್ಗೆ 6ಕ್ಕೆ ಹಂಸ ವಾಹನ.ಸೆ 4ರಂದು ಬೆಳಿಗ್ಗೆ 6ಕ್ಕೆ ಗಜ ವಾಹನ ಉತ್ಸಹ ಪರಿಕ್ರಮ ಉತ್ಸವ,ನಡಿಯಲಿದೆ ಮದ್ಯಾನ 3 ಕ್ಕೆ ಕುಸ್ತಿಗಳು ನಡಿಯಲಿದೆ ಎಂದರು. ಸೆ 5 ರಂದು ಬೆಳಿಗ್ಗೆ 6ಕ್ಕೆ ಮಹಾಭಿಷೇಕ ಪೂಜೆ ಬೆಳಗ್ಗೆ ಪಲ್ಲಕ್ಕಿ ಉತ್ಸಾಹ,ಚಕ್ರ ಸ್ನಾನ ನಡಿಯಲಿದೆರಾತ್ರಿ ಸಂಗೀತ ರಸ ಮಂಜರಿ ಪ್ರತಿಭಾವಂತರಿಗೆ ಸನ್ಮಾನ, ಭಜನಾ ಕಾರ್ಯಕ್ರಮ ನಿರಂತರ ವಾಗಿ ಕಾರ್ಯಕ್ರಮ ನಡಿಯಲಿದ್ದು ಎಂದರು ಈ ಸಂಧರ್ಭದಲ್ಲಿ ಕೇಸವದಾಸ ಮಹಾರಾಜ, ಬಾಲಕದಾಸ ಮಹಾರಾಜ, ಸಿದ್ದು ಕೆಶ್ವರ, ಅಶೋಕ್ ರಮಣಿ, ಜಗನಾಥ್ ಕೋರಿ, ಉಮೇಶ್ ಪವನ್ ಚವ್ಹಾಣ, ಭೀಮಪ್ಪ ಸಂಜುಕುಮಾರ್, ದತ್ತ ಗುತ್ತೇದಾರ, ಯಲ್ಲಾಲಿಂಗ, ಶಿವಾನಂದ, ದಿಲೀಪ್ ಶಿವರಾಯ ಶಿವು ಕುಂಬಾರ, ಅರವಿಂದ್, ಅನೇಕರು ಉಪ ಸ್ಥಿತರಿದ್ದರು
ವರದಿ ರಮೇಶ್ ಎಸ್ ಕುಡಹಳ್ಳಿ ಜೆಕೆ ಕನ್ನಡ ನ್ಯೂಸ್ ಕಾಳಗಿ