ಬಹುಜನ ಸಮಾಜ ಪಕ್ಷದ ಹುಮ್ನಾಬಾದ್ ತಾಲೂಕು ಘಟಕದ ವತಿಯಿಂದ ಸಮಿತಿಯ ಸಭೆಗೆ ಆರ್ಥಿಕ ಸಹಯೋಗ ಕೊಟ್ಟಿರುವ ಟಾರ್ಗೆಟ್ ಕುರಿತು ರಾಜ್ಯ ಸಮಿತಿಯ ಆದೇಶದ ಎಲ್ಲರಿಗೂ ಸೂಚಿಸಿದರು ಹಾಗೂ ರಾಜ್ಯ ಕಾರ್ಯದರ್ಶಿ ಅಶೋಕ್ ಮಂಠಾಳ್ಕರ್, ಜ್ಞಾನೇಶ್ವರ್ ಸಿಂಗಾರೆ ಭಾಗವಹಿಸಿದರು ಹಾಗೂ ಹುಮನಾಬಾದ ವಿಧಾನಸಭಾ ಸಮಿತಿ ರಚಿಸಲಾಯಿತ್ತು,
ಸಂಯೋಜಕರಾಗಿ ನಿಲೇಶ್ ಮೇಲ್ಕೆರಿ, ನೂತನ ವಾಗಿ ಅಧ್ಯಕ್ಷರು ಭಾರತ್ ಭಾಗ್ಯಕರ ತಾಲೂಕಾ ಪ್ರಧಾನ ಕಾರ್ಯದರ್ಶಿ ಸಚಿನ್ ನಂದಿ, ಉಪಾಧ್ಯಕ್ಷರು ಸಚಿನ್ ಹಳ್ಳಿಖೆಡ್, ಕಾರ್ಯದರ್ಶಿ ದತ್ತು ಪೂಜಾರಿ, ಪದಾಧಿಕಾರಿಗಳು ಆಯ್ಕೆ ಮಾಡಲಾಯಿತ್ತು,
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಕಪಿಲ್ ಗೋಡಬೋಲೇ, ಜಿಲ್ಲಾ ಉಪಾಧ್ಯಕ್ಷರು ಸಚಿನ್ ಗಿರಿ, ಬಸವ ಕಲ್ಯಾಣ ವಿಧಾನಸಭಾ ಅಧ್ಯಕ್ಷರು ಶಂಕರ್ ಫುಲೇ, ಹಾಗೂ ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
