ಬೊಲೆರೋ ಹಾಗೂ ಆಟೋ ನಡುವೆ ಭೀಕರ ಅಪಘಾತ ಇಬ್ಬರು ಗಂಭೀರ ಓರ್ವ ಮಹಿಳೆ ಸಾವು

ಕೊಲ್ಹಾರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 52 ರ ನಿಹಾಲ್ ಹೋಟಲ ಸಮೀಪ ಬುಧವಾರ ಸಂಜೆ ಬುಲೆರೋ ವಾಹನ ಹಾಗೂ ಅಟೋ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಗಂಭೀರ ಗಾಯಗೊಂಡು ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ

ಪಾರ್ವತಿ ಯರಗಲ (38)
ಲಕ್ಷ್ಮಿ ಆಲಗೂಂಡಿ (30)ಗಂಭಿರವಾಗಿ ಗಾಯಗೊಂಡಿದ್ದು ನಾಗಮ್ಮ ಸುನಗದ ಅಂದಾಜು (40)ವರ್ಷದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಇನ್ನೂ ಆಟೋದಲ್ಲಿ ಎಷ್ಟು ಜನರಿದ್ದರು ಎಂಬುದು ಮಾಹಿತಿಯಿಂದ ತಿಳಿದು ಬಂದಿಲ್ಲ ಇವರೆಲ್ಲರೂ ಬಾಗಲಕೋಟೆ ಜಿಲ್ಲೆಯ ತುಂಬ್ರಮಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕೊಲ್ಹಾರ ಪೋಲಸಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

error: Content is protected !!