ವಿಜಯಪುರ ಮಹಾನಗರ ಪಾಲಿಕೆ ಆವರಣದಲ್ಲಿ ಇಂದು 2024-25ನೇ ಸಾಲಿನ 15ನೇ ಹಣಕಾಸು ಆಯೋಗದ ಅನುದಾನದಡಿಯಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹಿಸಲು ಖರೀದಿಸಲಾದ ವಾಹನಗಳು, ಜೆಸಿಬಿ ಗಳಿಗೆ ವಿಜಯಪುರ ನಗರದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಇವರು ಚಾಲನೆ ನೀಡಿದರು,
ಮಹಾನಗರ ಪಾಲಿಕೆ ಮಹಾಪೌರಾದ ಎಂ ಸ ಕರಡಿ, ಸದಸ್ಯರು, ಆಯುಕ್ತರು,ಉಪಸ್ಥಿತರಿದ್ದರು.
ವರದಿ : ಅಜೀಜ ಪಠಾಣ.
