69 ನೇ ಮಹಾಪರಿನಿರ್ವಣ ದಿನವನ್ನು ಗುಡಸ ಗ್ರಾಮದಲ್ಲಿ ಆಚರಣೆ

ಗುಡಸ : ಮಾಜಿ ಅಧ್ಯಕ್ಷರು ಹಾಲಿ ಗ್ರಾಮ ಪಂಚಾಯತಿಯ ಅಪ್ಪಣ ಖಾತೆದಾರ ಅವರ ಸಮುಖದಲ್ಲಿ ಗುಡಸ ಗ್ರಾಮದ sc ಕಾಲೋನಿಯ ಸಮುದಾಯ ಭವನದಲ್ಲಿ 69 ನೇಯ ಮಹಾಪರಿನಿರ್ವಣ ದಿನದ ನಿಮಿತ್ಯ ಗ್ರಾಮದ ದಲಿತ ಮುಖಂಡರು ಸೇರಿ ಅಂಬೇಡ್ಕರ್ ಅವರ ಜೀವನ ಚರಿತ್ರೆ ಕೆಂಪಣ್ಣ ಶಿರಹಟ್ಟಿ ಅವರು
Dr ಬಾಬಾಸಾಹೇಬ ಅವರು ನಡೆದು ಬಂದ ಧಾರಿ ಅವರು ವಿದ್ಯಾಭ್ಯಾಸ ಅವರು ಕಲಿಯುವ ಸಮಯದಲ್ಲಿ ಅವರಿಗೆ ಎಷ್ಟೋ ತೊಂದರೆ ಇದ್ದರು ಅವುಗಳನ್ನು ಮೀರಿ ಪದವೀಗಳನ್ನು ಮಾಡಿರುವರು ಆದರೆ ಈಗಿನ ಪೀಳಿಗೆಗಳು ವಿದ್ಯಾಭ್ಯಾಸ ವನ್ನು ಮರೆತು ಕೆಲವು ದುಶ್ಚಟ್ ಗಳಿಗೆ ಬಿದ್ದಿರುತ್ತವೆ ಯುವ ಪೀಳಿಗೆಗಳನ್ನು ವಿದ್ಯಾಭ್ಯಾಸ ದ ಕಡೆ ಗಮನ ಹರಿಸಲ್ಲಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು ಮುತ್ತು ಕಾಂಬಳೆ ಯವರು ವಂದನಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು,
ಈ ಸಂದರ್ಭದಲ್ಲಿ ಅಪ್ಪಣ ಖಾತೆದಾರ್. ಮುತ್ತು ಕಾಂಬ್ಳೆ. ಕೆಂಪಣ್ಣ ಶಿರಹಟ್ಟಿ. ಮಂಜು ಕಾಮತ್. ಪ್ರಭಾಕರ್ ಬಂಗಾರಿ.ನ್ಯಾಮದೇವ ಮಾಳಗೆ. ಗ್ರಾಮದ ಯುವಕರು ದಲಿತ ಮುಖಂಡರು ಯುವಕರು ಮತ್ತೀತರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಂ

error: Content is protected !!