ಅಥಣಿ ಮೈಸೂರಿನ ಉರಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿಗಳು ಅಥಣಿಗೆ ಭೇಟಿ ನೀಡಿ ಅಂಬೇಡ್ಕರ್ ಸರ್ಕಲ್ ಅಲ್ಲಿ ಇರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಬಲಗ್ಯೆ ಸಮಾಜದ ಮುಖಂಡರ ಜೋತೆ ಮಾತು ಕಥೆ ನಡೆಸಿ ಬೆಂಗಳೂರು ಫ್ರಿಡಂಪಾರ್ಕ್ ಅಲ್ಲಿ ಮಾರ್ಚ್ 25ಕ್ಕೆ ಬಲಗ್ಯೆ ಸಮುದಾಯದ ಪ್ರತಿಭಟನೆಯಲ್ಲಿ ಬಾಗಿ ಆಗಿದ್ದಕ್ಕೆ ಧನ್ಯವಾದ ತಿಳಿಸಿದರು.
ಇದೆ ವೇಳೆ ಮಾತನಾಡಿದ ಅವರು ನಮ್ಮ ಬಲಗ್ಯೆ ಸಮುದಾಯಕ್ಕೆ ಯಾವುದೇ ರೀತಿ ಅನ್ನ್ಯಾಯ ಆಗಲು ಬಿಡುವದಿಲ್ಲ ಸರ್ಕಾರ ನಮ್ಮ ಮನವಿಗೆ ಸ್ಪಂದನೆ ನೀಡದೆ ಇದ್ದರೆ ಮುಂದೆ ಬರುವ ಚುನಾವಣೆ ಎಲ್ಲಿ ಸರಕಾರಕ್ಕೆ ತಕ್ಕ ಪಾಠ ಕಲಿಸೋಣ ಎಂದು ಹೇಳಿದರು.
ಇದೆ ವೇಳೆ ಸಂಜಯ್ ಕಾಂಬಳೆ, ಮಿತೇಶ್ ಪಟ್ಟಣ,ಚಿದಾನಂದ್ ತಳಕೆರೆ,ರಾಮು ಮರಲೆರ, ಶಶಿಕಾಂತ್ ಬಾಡಗಿ, ವಿಜಯ್ ಕಾಂಬಳೆ, ವಿಜಯಕುಮಾರ್ ಅಡಹಳ್ಳಿ, ಸದಾಶಿವ ಕಾಂಬಳೆ,ಮಹೇಂದ್ರ ಸಾಳವೆ ಇದ್ದರು.
ವರದಿ : ಭರತೇಶ ನಿಡೋಣಿ ಜೆಕೆ ನ್ಯೂಸ್ ಕನ್ನಡ
