ಪಂಡರಪುರ ವಿಠ್ಠಲನ ದರ್ಶನಕ್ಕೆ ಯಾತ್ರಿಕರಿಗೆ ಸುವರ್ಣ ಅವಕಾಶ

ಹುಕ್ಕೇರಿ ಡಿಪೋದಿಂದ ಪಂಡರಪುರ ಯಾತ್ರೆಯ ಯಾತ್ರೆಕರಿಗೆ ಸುವರ್ಣ ಅವಕಾಶ ದೊರೆತಿದೆ ಪ್ರತಿದಿನ ಬೆಳಗಾವಿಯಿಂದ ಹೊರಟು ಹುಕ್ಕೇರಿಯಲ್ಲಿ ಮಧ್ಯಾಹ್ನ 1 ಗಂಟೆಗೆ ತಲುಪುತ್ತದೆ ಚಿಕ್ಕೋಡಿ ಕಾಗವಾಡ ಸಂಗೋಲ ಮಾರ್ಗವಾಗಿ ಪಂಡರಪುರಕ್ಕೆ ತಲುಪುವುದು
ಹುಕ್ಕೇರಿ ಬಸ್ ನಿಲ್ದಾಣಕ್ಕೆ ಪಂಡರಪುರ ಬರುತ್ತಿದ್ದಂತೆ ಹುಕ್ಕೇರಿಯಲ್ಲಿ ವಿಠಲನ ಮಾಲಕರಿ ಹಾಗೂ ವಿಟರಣಭಕ್ತರು ಸಾಕ್ಷಾತ್ ಶ್ರೀ ವಿಠ್ಠಲನ ತೇರು ಬಂದಂತೆ ಬಾಸವಾಯಿತೆಂದು ಸಾರ್ವಜನಿಕರಲ್ಲ ಹರ್ಷ ವ್ಯಕ್ತಪಡಿಸಿದರು ಬಸ್ಸಿಗೆ ಮಾಲೆ ಹಾಕಿ ಪೂಜೆ ನೆರವೇರಿಸಿದರು ಹಾಗೂ ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಇವರಿಗೆ ಶಾಲು ಹಾಗೂ ಗಾಂಧಿ ಟೂಪ್ಪಿಗೆ ಧರಿಸಿ ಸ್ವಾಗತ ಸತ್ಕಾರ ಮಾಡಿ ಬರಮಾಡಿಕೊಂಡವರು ಹುಕ್ಕೇರಿ ಡಿಪೋ ಸಂಚಾರಿ ನಿಯಂತ್ರಿಕರಾದ ಸುನಿಲ್ ಬೊಂಗಾಳೆ ಸತ್ಯಪ್ಪ ಕೆಳಗಡೆ ಮಾರುತಿ ಹಟ್ಟಿ ಸತ ಗೌಡ ಮುದಿಗೌಡರ್ ರಾಜು ಮರಿ ನಾಯಕ್ ಚಾಲಕ ನಿರ್ವಾಹಕ ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಶ್ರೀ ವಿಠ್ಠಲನ ಮಾಳಕರಿಯಾದ ಸುಶಾಂತ್ ಬೊಂಗಾಳೆ, ನಾಮದೇವ ಬೊಂಬಾಳೆ ನೀಲಕಂಠ ಕೂಲಿ ರಾಜೀವ್ ಜಾದವ್ ಮಾರುತಿ ಪವಾರ್ ಗಜಾನನ್ ಮಡಿವಾಳ್ ಶ್ರೀಮತಿ ಸುರೇಖಾ ಮುರಾರಿ ಹಾಗೂ ಸ್ಥಳೀಯ ಜನರು ಸಿಹಿ ಹಂಚಿ ಸಂಭ್ರಮಿಸಿದರು
ಶೀಘ್ರದಲ್ಲಿ ಮತ್ತೊಂದು ಸುವರ್ಣ ಅವಕಾಶ ಹುಕ್ಕೇರಿಯಿಂದ ಉಳಿವಿ ಪ್ರಯಾಣ ಪ್ರಾರಂಭವಾಗುವುದೆಂದು ಹೇಳಿದರು

error: Content is protected !!