ಕಾಳಗಿ ತಾಲೂಕಿಗೆ ನೂತನವಾಗಿ ಆಗಮಿಸಿದ ಸಿಪಿಐ ಹಮೀದ್ ಪಟೇಲ್ ಅವರಿಗೆ ದಲಿತ ಸಂಘರ್ಷ ಸಮಿತಿ ಸನ್ಮಾನ

ಕಾಳಗಿ: ತಾಲೂಕಿಗೆ ನೂತನವಾಗಿ ವರ್ಗಾವಣೆಗೊಂಡು ಆಗಮಿಸಿದ ಸಿಪಿಐ ಶ್ರೀ ಹಮೀದ್ ಪಟೇಲ್ ಅವರನ್ನು ದಲಿತ ಸಂಘರ್ಷ ಸಮಿತಿ (ಭೀಮ ಮಾರ್ಗ) ವತಿಯಿಂದ ಆತ್ಮೀಯವಾಗಿ ಶಾಲು ಹೊದಿಸಿ ಸನ್ಮಾನಿಸಿ ಸ್ವಾಗತ ಕೋರಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಮಾರುತಿ ತೆಲಗತಿಪ್ಪಿ, ಮೋಹನ್ ಎಸ್ ಚಿನ್ನ, ಮದನ್ ಗಿರಿ ನವದಗಿ, ಮಲ್ಲಿಕಾರ್ಜುನ ಮೆತ್ರಿ ರೂಮ್ಮನಗೂಡ, ಖತಲಪ್ಪಾ ವಜ್ರಗಾಂವ, ಷಣ್ಮುಖ ರೂಮ್ಮನಗೂಡ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ರಮೇಶ್ ಕುಡಹಳ್ಳಿ

error: Content is protected !!