ಪ್ರತಿ 15 ದಿನಗಳಿಗೊಮ್ಮೆ ಬಾಕಿ ಪತ್ರಿಯನ್ನು ಜಿಲ್ಲಾಡಳಿತಕ್ಕೆ ಕಳ್ಯಾಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಯಾವುದೇ ಸಾರ್ವಜನಿಕ ಆಸ್ತಿಯನ್ನು ಒತ್ತುವರಿ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ಹೊರಡಿಸಿದೆ.
ನಾವುಗಳಿರುವುದು ಕೇವಲ ಪ್ರಜಾ ಸೇವೆಗಾಗಿ ನಮಗೆ ದೊರೆತ ಅವಕಾಶವನ್ನು ಸಕ್ರಿಯವಾಗಿ ಮಾಡಿ.
ಸಮರ್ಪಕ ವಾದ ವ್ಯವಸ್ಥೆ ಯಲ್ಲಿ ಅರ್ಜಿಗಳನ್ನು ಕಚೇರಿಗಲ್ಲಿ ನೀಡಿ ಸ್ವೀಕೃತಿಗಳನ್ನು ಪಡೆದುಕೊಳ್ಳಿ.
ಅಧಿಕಾರಿಗಳು ಕೆಲಸ ಮಾಡಬೇಕು ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ರಾಜ್ ಚಿಕ್ಕಬಳ್ಳಾಪುರ ನವೀನ್ ಭಟ್ ಸಿಇಓ,
ಜಿಲ್ಲಾ ಉಪಕಾರ್ಯದರ್ಶಿ ಜಿಲ್ಲಾ ಪಂಚಾಯತ್ ರಾಜ್ ಚಿಕ್ಕಬಳ್ಳಾಪುರ,
ತಹಶೀಲ್ದಾರ್ ಅರವಿಂದ್
ಕಾರ್ಯನಿರ್ವಾಹನಾಧಿಕಾರಿ ಜೆ ಕೆ ಹೊನ್ನಯ್ಯ
ಪೌರಯುಕ್ತ ರಮೇಶ್
ಕ್ಷೇತ್ರ ಸಮನ್ವಯಧಿಕಾರಿ ಗಂಗರೆಡ್ಡಿ
ವೃತ ನಿರೀಕ್ಷೆಕರು ಅಂಜನ್ ಕುಮಾರ್
ಪಿ ಎಸ್ ಐ ವರಲಕ್ಷ್ಮಿ
ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
