ಮಕ್ಕಾದ ಮಸ್ಜಿದ್ ಹರಮ್ ನಲ್ಲಿ ಎಸಿ ವ್ಯವಸ್ಥೆ: ಜಾಗತಿಕವಾಗಿ ಅತಿ ದೊಡ್ಡ ವ್ಯವಸ್ಥೆಯಾಗಿ ಮಾನ್ಯತೆ

ಮಕ್ಕಾದ ಮಸ್ಜಿದ್ ಹರಮ್ ಗೆ ಜೋಡಿಸಲಾಗಿರುವ ಎಸಿ ವ್ಯವಸ್ಥೆಯು ಜಗತ್ತಿನಲ್ಲಿ ಅತ್ಯಂತ ದೊಡ್ಡದೆಂದು ಗುರುತಿಸಲಾಗಿದೆ. 1,55,000 ಟನ್ ಸಾಮರ್ಥ್ಯದ ಈ ಎಸಿ ವ್ಯವಸ್ಥೆ ಜಾಗತಿಕವಾಗಿ ಅತಿ ದೊಡ್ಡ ವ್ಯವಸ್ಥೆಯಾಗಿ ಮಾನ್ಯವಾಗಿದೆ. ಹರಮ್ ನ ಎರಡು ಸ್ಥಳಗಳಲ್ಲಿ ಈ ಎಸಿ ವ್ಯವಸ್ಥೆ ಮಾಡಲಾಗಿದೆ.…

ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ರಕ್ತದಾನ ಶಿಬಿರ 

ಕೋಕಟನೂರ ಗ್ರಾಮದ 63 ಯುವಕರ ರಕ್ತದಾನ    ಈ ದೇಶದ ಕೊನೆಯ ವ್ಯಕ್ತಿಯವರಿಗೆ ಪ್ರೀತಿ, ಸೋದರತ್ವ ಮತ್ತು ಮಾನವೀಯತೆ ಸಾರಬೇಕು..  ಮೌಲಾನಾ ದಾವೂದ್ ನದ್ವಿ ಹೇಳಿಕೆ    ಸಿಂದಗಿ :- ತಾಲೂಕಿನ ಕೋಕಟನೂರ ಗ್ರಾಮದಲ್ಲಿ ಸೋಮವಾರ ಅಖಿಲ ಭಾರತ ಮಾನವೀಯತೆ ಸಂದೇಶ…

ಬೀದರ್ ಕಲಬುರ್ಗಿ ರಾಜ್ಯ ಹೆದ್ದಾರಿ ಮೇಲೆ CNG ಸಿಲಿಂಡರ್ ಲಿಕ್ಕೇಜ್ ದೊಡ್ಡ ಶಬ್ದ ತಪ್ಪಿದ ಅನಾಹುತ

ಬೀದರ್ ಗುಲ್ಬರ್ಗ ಹೋಗುವ ರಾಜ್ಯ ಹೆದ್ದಾರಿ ಹಳ್ಳಿಖೇಡ ಕೆ ವಾಡಿ ಗ್ರಾಮದ ಸಮೀಪ ರಾತ್ರಿ CNG ಗ್ಯಾಸ್ ಸಿಲೆಂಡರ್ ತುಂಬಿಕೊಂಡು ಹೋಗುತ್ತಿರುವ ಲಾರಿಯಲಿಯ ಸಿಲೆಂಡರ್ ಗ್ಯಾಸ್ ಲಿಕ್ಕೆಜ ಆಗಿ ದೊಡ್ಡ ಶಬ್ದ ಉಂಟಾಗಿ ಭಯದ ವಾತಾವರಣ ಸೃಷ್ಟಿಯಾಯಿತು ಗ್ರಾಮದ ಜನರೆಲ್ಲರೂ ಭಯಗೊಂಡು…

2023-24ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದ ಚಿಂಚೋಳಿ TAPCMS ಸಹಕಾರ ಸಂಘಕ್ಕೆ ಅತ್ಯುತ್ತಮ ಸಾಧನೆ ಪ್ರಶಸ್ತಿ ಪ್ರಧಾನ

ತಾಲ್ಲೂಕಾ ಟಿಎಪಿಸಿಎಂಎಸ್‌ ಸಹಕಾರ ಸಂಘಗೆ ಅತ್ಯುತ್ತಮ ಪ್ರಶಸ್ತಿ ಪ್ರದಾನ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಕಲಬುರ್ಗಿ ವತಿಯಿಂದ 2023-24ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಚಿಂಚೋಳಿ ತಾಲ್ಲೂಕಾ ಒಕ್ಕುಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ…

ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ

ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ಹಬ್ಬಗಳನ್ನು ಆಚರಿಸಿ DYSP ಜಗದೀಶ ಹೇಳಿಕೆ     ಸಿಂದಗಿ:- ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆಯ ಪ್ರಯುಕ್ತ ಸಿಂದಗಿ ಪೊಲೀಸ್ ಇಲಾಖೆ ಯಿಂದ ಪೂರ್ವಭಾವಿ ಶಾಂತಿ ಸಭೆ ನಡೆಯಿತು. ಸಿಂದಗಿ ನಗರದ ಗುಂದಗಿ…

“ತಾಜಲಪೂರ ಗ್ರಾಮಸ್ಥರಿಗೆ ಜಲದಿಗ್ಬಂದನ” ತುರ್ತು ಪರಿಸ್ಥಿತಿ ಯಲ್ಲೂ ಗ್ರಾಮ ಬಿಟ್ಟು ಬಾರದ ಪರಿಸ್ಥಿತಿ

ಚಿಂಚೋಳಿ : ತಾಲುಕಿನ ತಾಜಲಪೂರ ಗ್ರಾಮಕ್ಕೆ ಜಲದಿಗ್ಬಂಧನ ಆಗಿದ್ದು, ಕೇಳದಂಡೆ ಮುಲ್ಲಾಮಾರಿ ಯಿಂದ ನೀರು ಬಿಡಿತ್ತಿರುವುದರಿಂದ ತಾಜಲಪೂರ ಗ್ರಾಮಕ್ಕೆ ಹೋಗಲು ಈ ಹಳೆಯ ಮೇಲ ಸೇತುವೆ ದಾರಿಯಾಗಿದ್ದು ಈಗ ಮೇಲ ಸೇತುವೆ ಯಿಂದ ನೀರು ಹರಿಯುತ್ತಿದ್ದು, ತಾಜಲಪೂರ ಗ್ರಾಮಸ್ಥರು ಯಾವುದೇ ಕಾರ್ಯ…

ಕಲಬುರ್ಗಿ : ಮೆಡಿಕಲ್ ಸೀಟ್ ಸಿಗಲಿಲ್ಲ ಎಂದು ಮನನೊಂದು ಯುವತಿ ಆತ್ಮಹತ್ಯೆ

ಕಲಬುರ್ಗಿ : ಮೆಡಿಕಲ್ ಸೀಟ್ ಸಿಗಲಿಲ್ಲವೆಂದು ಮನನೊಂದು ಯುವತಿ ಊರುಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಅಫಜಲ್ಪುರ ತಾಲೂಕಿನ ದುದ್ಧನಿಗೆ ಗ್ರಾಮದಲ್ಲಿ ನಡೆದಿದೆ ದುದ್ದನಿಗೆ ಗ್ರಾಮದ ಶ್ವೇತಾ ಅಪ್ಪಸಾಹೇಬ್ ಗುಣಾರಿ (20) ಆತ್ಮಹತ್ಯೆ ಮಾಡಿಕೊಂಡು ಯುವತಿಯಾಗಿದ್ದು ನೀಟ್ ಪರೀಕ್ಷೆ ಬರೆದು ಸಹ…

ತರಬೇತಿ ವೈದ್ಯೆಯ ಬರ್ಬರ ಹತ್ಯೆ: ತೀವ್ರ ಕಳವಳ ವ್ಯಕ್ತಪಡಿಸಿ ಕಣ್ಣೀರಿಟ್ಟ ಉಪರಾಷ್ಟ್ರಪತಿ

ಕೋಲ್ಕತ್ತಾದ  ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ನೋವಿನ ಘಟನೆ…

ನಾಳೆ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ 

ಸತತವಾಗಿ ಮಳೆ ಸುರಿಯುತ್ತಿರುವುದರಿಂದ ದಿನಾಂಕ: 02-09-2024 ರಂದು ಬೀದರ್ ಜಿಲ್ಲೆಯ ಸರ್ಕಾರಿ/ಅನುದಾನಿತ/ಅನುದಾನರಹಿತ ಪ್ರಾಥಮಿಕ & ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಬೀದರ್ ಜಿಲ್ಲೆಯಾದ್ಯಂತ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಮಕ್ಕಳಿಗೆ ಶಾಲೆಗೆ…

ಮಣಿಪುರ ಗಲಭೆ: ಶಂಕಿತ ಉಗ್ರರು ನಡೆಸಿದ ಗುಂಡಿನ ದಾಳಿಗೆ ಮಹಿಳೆ ಬಲಿ, ಮಗಳಿಗೆ ಗಾಯ

ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಉಗ್ರರು ಬೆಟ್ಟದ ಮೇಲಿನ ಸ್ಥಾನಗಳಿಂದ ಕೌಟ್ರುಕ್ ಮತ್ತು ನೆರೆಯ ಕಡಂಗ್‌ಬಂಡ್‌ನ…