ಎಪಿಎಂಸಿ ಅನಧಿಕೃತ ಲೇಔಟ್ ಖರೀದಿ ಮಾಡಬೇಡಿ

ಔರಾದ್ : ಪಟ್ಟಣದ ಎಪಿಎಂಸಿಯಲ್ಲಿ ಅನಧಿಕೃತ ಲೇಔಟ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದನ್ನು ಯಾರು ಖರೀದಿ ಮಾಡುವಂತಿಲ್ಲ ಎಂದು ಎಪಿಎಂಸಿ ಕಾರ್ಯದರ್ಶಿ ಸಂತೋಷಕುಮಾರ ಮುದ್ದಗೊಂಡ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಬೀದರ-ನಾಂದೇಡ್ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ 2…

ವಿವಿಧ ಸಂಘಟನೆಗಳಿಂದ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ದೂರು

ಗುಡಿಬಂಡೆ : ತಾಲ್ಲೂಕು ಆಡಳಿತ ಸೌಧದ ಮುಂಭಾಗ ಬುಧವಾರ ಮೈಕ್ರೋಫೈನಾನ್ಸ್ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ನೀಡುತ್ತಿರುವ ದೌರ್ಜನ್ಯ ದಬ್ಬಾಳಿಕೆ ಕಿರುಕುಳ ಖಂಡಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜನವಾದಿ ಮಹಿಳಾ ಸಂಘಟನೆ,ಸಿ.ಐ.ಟಿ.ಯು ಮತ್ತು ಸಿ ಪಿ ಐ…

ಔರಾದ್ : ಕಸಾಪ ವಿರುದ್ಧ ಕರವೇ ಆಕ್ರೋಶ

ಔರಾದ್ : ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ವಿರುದ್ಧ ಕರವೇ ತಾಲೂಕು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಡಿಭಾಗದ ಕನ್ನಡ ಬೆಳೆಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ ಮಾಡಬೇಕು ಇದನ್ನೂ ಬಿಟ್ಟು ಇಂಗ್ಲಿಷ್ ಬ್ಯಾನರ್ ಅಡಿಯಲ್ಲಿ ಕಾರ್ಯಕ್ರಮ‌ಕ್ಕೆ ಹಾಜರಾಗುತ್ತಾರೆ ಎಂದು…

ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ; ರಾಜು ಕಪನೂರ್ ಗೆ ಷರತ್ತು ಬದ್ಧ ಜಾಮೀನು

ಬೀದರ್ : ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾದ ರಾಜು ಕಾಪನೂರ್ ಗೆ ತನ್ನ ಹುಟ್ಟಿದ ದಿನದಂದೇ ಷರತ್ತು ಬದ್ಧ ಜಮೀನು ಸಿಕ್ಕಿದೆ.   ಇಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಷರತ್ತು ಬದ್ಧ ಜಾಮೀನು…

ಹಾಡುಹಗಲೇ ಮಾಂಗಲ್ಯಸರ ದೋಚಿ ಕಳ್ಳ ಎಸ್ಕೇಪ್..

ಮುಂಡರಗಿ – ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಡಾಲರ್ಸ್ ಕಾಲೋನಿಯಲ್ಲಿ ಘಟನೆ.. ಗ್ರಾಹಕನ ರೂಪದಲ್ಲಿ ಅಂಗಡಿಗೆ ಬಂದಿದ್ದ ಖದೀಮ.. ಅಂಗಡಿ ಮಾಲೀಕಳ ಗಮನ ಬೇರೆಡೆ ಸೆಳೆದು ಕತ್ತಲ್ಲಿದ್ದ ಮಾಂಗಲ್ಯ ಸರ್ ದೋಚಿ ಪರಾರಿ.. ಮಂಜುಳಾ ಮೋಹನ ಹಂಪಿ ಅನ್ನೋರ ಚಿನ್ನದ ಮಾಂಗಲ್ಯ…

ಚಿಂಚೋಳಿ ಯಲ್ಲಿ ಮಧ್ಯರಾತ್ರಿ ರಾಜಾರೋಷವಾಗಿ ಅಕ್ರಮ ಕೆಂಪು ಮಣ್ಣು ಸಾಗಾಟ

ಚಿಂಚೋಳಿ ತಾಲೂಕಿನ ಕೊಂಚಾವರಂ ಹಾಗೂ ಶಾದಿಪುರ ನ ವಲಯ ಜೀವಿ ಅರಣ್ಯ ದಲ್ಲಿ ಅಕ್ರಮ ಕೆಂಪು ಮಣ್ಣು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ ಹಲವಾರು ತಿಂಗಳುಗಳಿಂದ ಇಲ್ಲಿ ಅಕ್ರಮ ಮಣ್ಣು ಕೊರೆಯುವ ಕೆಲಸ ನಡೆಯುತ್ತಿದ್ದರು ಗಡಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು…

ಪಿಎಂ ಆವಾಸ್‌ ಯೋಜನೆ- ಔರಾದ ಕ್ಷೇತ್ರಕ್ಕೆ 11217 ಮನೆಗಳು: ಶಾಸಕ ಪ್ರಭು ಚವ್ಹಾಣ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಅಡಿಯಲ್ಲಿ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳು ಸೇರಿ ಔರಾದ(ಬಿ) ವಿಧಾನಸಭಾ ಕ್ಷೇತ್ರಕ್ಕೆ 11217 ಮನೆಗಳು ಬಂದಿವೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದ್ದಾರೆ.   ಈ ಕುರಿತು…

76ನೇ ಗಣರಾಜ್ಯೋತ್ಸವ ವೇಳೆ ಡಾ ಬಿಆರ್ ಅಂಬೇಡ್ಕರ್ ಭಾವಚಿತ್ರ ಇಡದೇ ಅವಮಾನ PDO, Secretary ಅಮಾನತ್ತು

ತುಮಕೂರು ; ಸರ್ಕಾರದ ಸುತ್ತೋಲೆಯಂತೆ ಜನವರಿ 26ನೇ ದಿನಾಂಕದಂದು ರಾಜ್ಯದ ಸರ್ಕಾರಿ ಕಛೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಸರ್ಕಾರಿ ಶಾಲಾ ಕಾಲೇಜು ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಗಣರಾಜೋತ್ಸವ ಸಮಾರಂಭಗಳಲ್ಲಿ ಸಂವಿಧಾನದ ಪಿತಾಮಹ, ಭಾರತ ರತ್ನ ಡಾ…

ಗಜೇಂದ್ರಗಡದ ಭಾಜಪ ಕಚೇರಿಯಲ್ಲಿ ರೋಣ ವಿಧಾನ ಸಭಾ ಕ್ಷೇತ್ರದ ರೋಣ ಹಾಗೂ ಡಂಬಳ ಮಂಡಲದ ನೂತನ ಅಧ್ಯಕ್ಷರ ಆಯ್ಕೆ

ಗಜೇಂದ್ರಗಡದ ಭಾಜಪ ಕಚೇರಿಯಲ್ಲಿ ರೋಣ ವಿಧಾನ ಸಭಾ ಕ್ಷೇತ್ರದ ರೋಣ ಹಾಗೂ ಡಂಬಳ ಮಂಡಲದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು….   ಸಂಘಟನಾ ಪರ್ವದ ಸಹ-ಚುನಾವಣಾ ಅಧಿಕಾರಿಅಗಳಾದ ಎಮ್ ಎಸ್ ಕರಿಗೌಡರ ಅವರು ರೋಣ ಮಂಡಲದ ಅಧ್ಯಕ್ಷರನ್ನಾಗಿ ಉಮೇಶ ಮಲ್ಲಾಪುರ…

ಪಿಎಲ್‌ಡಿ ಬ್ಯಾಂಕ್: ಅಧ್ಯಕ್ಷರಾಗಿ ರಘುನಾಥ‌ ಬಿರಾದಾರ್ ಆಯ್ಕೆ

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿರಾದಾರಗೆ ಗ್ರಾಮಸ್ಥರ ಸತ್ಕಾರ   ಔರಾದ್ : ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ (ಪಿಎಲ್‍ಡಿ) ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತೇಗಂಪೂರ ಗ್ರಾಮದ‌ ನಿವಾಸಿ ರಘುನಾಥ ಬಿರಾದಾರ್ ಅವರನ್ನು ಗ್ರಾಮಸ್ಥರು ಸೋಮವಾರ…

error: Content is protected !!