ಬಿಡದಿಯಲ್ಲಿ ಹೈಡ್ರಾಮಾ: ಜಮೀನು ಸರ್ವೆಗೆ ಬಂದಿದ್ದ ಅಧಿಕಾರಿಗಳಿಗೆ ಪೊರಕೆ ಏಟು ಕೊಟ್ಟು ಓಡಿಸಿದ ರೈತ ಮಹಿಳೆಯರು!

ಬಿಡದ/ರಾಮನಗರ : ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಇಂದು ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಪೂರ್ವ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ರೈತರ ಜಮೀನುಗಳಿಗೆ ಸರ್ವೆ ಮಾಡಲು ಬಂದಿದ್ದ ಕಂದಾಯ ಮತ್ತು ಭೂಸ್ವಾಧೀನ ಇಲಾಖೆಯ ಅಧಿಕಾರಿಗಳ ತಂಡದ ಮೇಲೆ…

ಹುಕ್ಕೇರಿ ತಹಶೀಲ್ದಾರ್ ಕಚೇರಿಯಲ್ಲೇ ಶುಚಿತ್ವ ವಿಲ್ಲದ ಶೌಚಾಲಯ; ಪ್ರತ್ಯೇಕ ಶೌಚಾಲಯಕ್ಕಾಗಿ ಮಹಿಳೆಯರ ಪರದಾಟ

ಹುಕ್ಕೇರಿ: ಸಾರ್ವಜನಿಕರಿಗೆ ಸ್ವಚ್ಛತೆಯ ಪಾಠ ಹೇಳುವ ಹುಕ್ಕೇರಿ ತಾಲೂಕು ಆಡಳಿತವು ತನ್ನದೇ ಕಚೇರಿಯಲ್ಲಿ ಶೌಚಾಲಯಗಳು ಸಮರ್ಪಕ ನಿರ್ವಹಣೆ ಇಲ್ಲದೆ ರೋಗಗಳ ತಾಣವಾಗಿ ಮಾರ್ಪಾಡಾಗುತ್ತಿದೆಯಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಪ್ರತಿ ದಿನ ನೂರಾರು ಸಮಸ್ಯೆ ಹೊತ್ತು ಬರುವ ಹತ್ತಾರು ಗ್ರಾಮಸ್ಥರ ಸಮಸ್ಯೆ…

ಬರ ಘೋಷಣೆ ಆಗ್ರಹಿಸಿ ಜೂಲೈ 13ರಂದು ಕಾಳಗಿಯಲ್ಲಿ ಬ್ರಹತ್ ಪ್ರತಿಭಟನೆ

ಮುಂಗಾರು ಮಳೆ ಕೊರತೆಯಾಗಿದ್ದು, ಬೆಳೆಗಳು ಒಣಗಿಹೋಗಿವೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಕಾಳಗಿ ತಾಲೂಕುವನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಜುಲೈ 13 ರಂದು ಬೃಹತ್ ಪ್ರತಿಭಟನೆ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ…

ಮದುವೆ ಊಟದಲ್ಲಿ ಮಟನ್ ಬದಲು ಚಿಕನ್ ಬಡಿಸಿದ್ದಕ್ಕೆ ಭೀಕರ ಘರ್ಷಣೆ: 12 ಜನರಿಗೆ ಗಂಭೀರ ಗಾಯ

ಬಿಹಾರ: ಮದುವೆ ಸಮಾರಂಭಗಳು ಎಂದರೆ ಕೇವಲ ಸಡಗರ, ಸಂಭ್ರಮ ಮಾತ್ರವಲ್ಲ; ಸಣ್ಣ ಪುಟ್ಟ ವಿಚಾರಗಳಿಗೆ ಗಲಾಟೆ, ಸಂಭ್ರಮಾಚರಣೆಯ ಹೆಸರಿನಲ್ಲಿ ಗುಂಡಿನ ದಾಳಿ ಮತ್ತು ಹಿಂಸಾಚಾರದ ಸುದ್ದಿಗಳು ಅಲ್ಲಿ ಸಾಮಾನ್ಯ ಎಂಬಂತಾಗಿದೆ. ಈಗ ಅಂತಹದ್ದೇ ಒಂದು ಆಘಾತಕಾರಿ ಘಟನೆ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ…

ದಸರಾದಲ್ಲಿ ಕಂಬಳ ಆಯೋಜಿಸಿದ್ರೆ ಮೈಸೂರು ಜನರ ವಿರುದ್ಧವಾಗಿ ಮಾಡಿದಂತೆ : ಬಿಜೆಪಿ ಸಂಸದ ಯದುವೀರ್ ಒಡೆಯರ್ ಹೇಳಿಕೆ

ಮೈಸೂರು : ಈ ಬಾರಿ ಮೈಸೂರು ದಸರಾ ಅಕ್ಟೋಬರ್ 11ಕ್ಕೆ ಉದ್ಘಾಟನೆ ಆಗಲಿದ್ದು ಇನ್ನು ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡುವ ವಿಚಾರಕ್ಕೆ ಮೈಸೂರು ರಾಜ & ಬಿಜೆಪಿ ಸಂಸದ ಯದುವೀರ್ ಒಡೆಯರ್ , ಪ್ರತಿಕ್ರಿಯೆ ನೀಡಿದ್ದು ದಸರಾದಲ್ಲಿ ಕಂಬಳ ಆಯೋಜಿಸಿದ್ರೆ…

ಕೋಟಿ ಖರ್ಚು ಮಾಡಿ ಕಟ್ಟಿದ ಮನೆಗೆ ಎಂ.ಬಿ ಪಾಟೀಲ್ ಹೆಸರಿಟ್ಟ ರೈತ ಸಚಿವ ಎಂ.ಬಿ ಪಾಟೀಲ್ ಹರ್ಷ

ವಿಜಯಪುರ : ಜಿಲ್ಲೆಯ ತಿಕೋಟಾ ತಾಲ್ಲೂಕಿನ ರೈತ ಕುಟುಂಬವೊಂದು ವಿಜಯಪುರ ನಗರದಲ್ಲಿ ತಾವು ಕಟ್ಟಿಸಿದ ತಮ್ಮ ಹೊಸ ಮನೆಗೆ “ಎಂ.ಬಿ. ಪಾಟೀಲ ನಿವಾಸ” ಎಂದು ಹೆಸರಿಟ್ಟಿರುವ ಸುದ್ದಿ ತಿಳಿದು ನನ್ನ ಮನಸ್ಸನ್ನು ಭಾವುಕವಾಗಿಸಿದೆ ಎಂದು ಎಂ.ಬಿ ಪಾಟೀಲ್ ಹೇಳಿದರು, ಇದು ಕೇವಲ…

⚽️ ವಿಧಿಯನ್ನೇ ಸವಾಲು ಹಾಕಿದ ಮಹಾ ಹಠಮಾರಿ… ಒಬ್ಬ ಆಟಗಾರನಲ್ಲ, ಒಂದು ಯುಗ – Cristiano Ronaldo ❤️🐐

ಸಂಗೀತಾ ಹೊಳ್ಳ ✍️ ಕೆಲವರು ಟ್ರೋಫಿಗಳನ್ನು ಗೆಲ್ಲುತ್ತಾರೆ.ಇನ್ನೂ ಕೆಲವರು ಇತಿಹಾಸವನ್ನೇ ಬರೆಯುತ್ತಾರೆ.ಆದರೆ ಅಪರೂಪದ ಕೆಲವರು ಇತಿಹಾಸವನ್ನೇ ಮೀರಿ, ಕೋಟ್ಯಂತರ ಜನರ ಬದುಕಿಗೆ ಪ್ರೇರಣೆಯಾಗುತ್ತಾರೆ. ಅಂತಹ ಅಪರೂಪದ ವ್ಯಕ್ತಿತ್ವವೇ ಕ್ರಿಸ್ಟಿಯಾನೋ ರೊನಾಲ್ಡೊ. ಬಡತನದಲ್ಲಿ ಹುಟ್ಟಿದ ಒಂದು ಬಾಲಕ…ಕೈಯಲ್ಲಿ ಹಣವಿರಲಿಲ್ಲ.ಹೊಟ್ಟೆ ತುಂಬಾ ಊಟವಿರಲಿಲ್ಲ.ಆದರೆ ಕಣ್ಣು…

ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ ಗೌರವ ಸಮರ್ಪಣೆ

ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯಾ ಸ್ವಾಮಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಪೂಜ್ಯ ಮ ನಿ ಪ್ರ ಸ್ವ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳಿಗೆ ಗೌರವ ಸಮರ್ಪಣೆ ಇತ್ತೀಚೆಗೆ ಕೈಲಾಸ ಪರ್ವತ ಮಾನಸ ಸರೋವರ ಯಾತ್ರೆ ಕೈಗೊಂಡು ಘಟಪ್ರಭಾದ ಕೀರ್ತಿ ಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗಿಸಿ…

ರಟಕಲ್ ಬಂಕನಾಥನ ಮಂದಿರದಲ್ಲಿ,ಮಳೆಗಾಗಿ ಏಕ್ತಾರಿ ಸಪ್ತ ಭಜನೆ ಏಳು ದಿನ

ಕಾಳಗಿ :ತಾಲೂಕಿನ ರಟಕಲ್ ಗ್ರಾಮದ ರೈತರು ಮಳೆ ಬರದ ಕಾರಣ ಗ್ರಾಮದ ಬಂಕನಾಥೇಶ್ವರ ಮಂದಿರದಲ್ಲಿ 7ದಿನ ಏಕ್ತರಿ ಸಪ್ತಹ ಭಜನೆಯನ್ನು ಸಾನಿಧ್ಯ ಪರಮ ಪೂಜ್ಯಶ್ರೀ ರೇವಣಸಿದ್ದ ಶಿವಾಚಾರ್ಯರು, ಹಾಗೂ ಮುರುಗೇಂದ್ರ ಮಹಾಸ್ವಾಮಿಗಳು, ಹಾಗೂ ಕಮಿಟಿ ಅವರನೇತೃತ್ವದಲ್ಲಿ ನಡೆದು ಇಂದು ಪ್ರಾರಂಭಗೊಂಡಿದೆ ಅದರ…

ಮಂದಾಳ ಗ್ರಾಮದಲ್ಲಿ ಅನಧಿಕೃತವಾಗಿ ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರಾಟ ಆರೋಪ

ಬಸವಕಲ್ಯಾಣ : ತಾಲೂಕಿನ ಮಂದಾಳ ಗ್ರಾಮದಲ್ಲಿ ಅನಧಿಕೃತವಾಗಿ ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರಾಟ ನಡೆಯುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಯುವ ಕ್ರಾಂತಿ ಆಗ್ರಹ, ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ…

error: Content is protected !!