ಕಲಿಕಾ ಮಟ್ಟ ಸುಧಾರಣೆಗೆ ಶಿಬಿರಗಳು ಪೂರಕ

ಔರಾದ್ : ಶಿಬಿರಗಳು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿ ಅವರಲ್ಲಿನ ಕಲಿಕಾ ಮಟ್ಟ ಸುಧಾರಿಸುತ್ತವೆ ಎಂದು ಅಗಸ್ತ್ಯ ಫೌಂಡೇಶನ್ ಔರಾದ್ ಮಿನಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ವಿರೇಶ ಪಾಂಚಾಳ ನುಡಿದರು.   ಅಗಸ್ತ್ಯ ಫೌಂಡೇಶನ್ ಮಿನಿ ವಿಜ್ಞಾನ ಕೇಂದ್ರ ಔರಾದ್…

ಡಾ ಬಾಬು ಜಗಜೀವನರಾವ್ ಭವನ ಮುಂದೆ ಕೆಸರು ಗದ್ದೆ ತಾಲೂಕು ಎನಿಸಿ ಕೊಳ್ಳುವ ಪಟ್ಟಣದ ಮುಖ್ಯರಸ್ತೆ ಪರಿಸ್ಥಿತಿ ಇದು

ಹುಕ್ಕೇರಿ : ತಾಲೂಕಾ ದಂಡಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು (ಅಂಗನವಾಡಿ) ಮಿನಿ ವಿಧಾನಸೌಧ ಅಧಿಕಾರಿಗಳು ಕೂಡಾ ಇದೇ ರಸ್ತೆ ಮೇಲೆ ಹಾದು ಹೋಗುತ್ತಾರೆ.   ಎಲ್ಲಾ ಅಧಿಕಾರಿಗಳು ಕಣ್ಮುಚ್ಚಿ ಹೋಗುತ್ತಾರ ಅಥವಾ ಕಣ್ತೆರೆದು ಹೋಗುತ್ತಾರಾ…

ಸಾಲಾಭದೆ ತಾಳಲಾರದೇ ಪೆಟ್ರೋಲ್ ಸುರಿದು ಕೊಂಡು ರೈತ ಆತ್ಮಹತ್ಯೆ ರೈತನ ಮನೆಗೆ ರೈತ ನಿಯೋಗ ಭೇಟಿ

ಸಾಲದ ಭಾದೆ ತಾಳಲಾರದೆ ಇರಗಪಳ್ಳಿ ಗ್ರಾಮದ ರೈತ ಚಂದ್ರಪ್ಪಾ ತಂದೆ ತಿಪ್ಪಣ್ಣಾ ಪೂಜಾರಿ ಸಾಲದ ಭಾದೆ ತಾಳಲಾರದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಮನೆಗೆ ರೈತ ಸಂಘ ನಿಯೋಗ ಭೇಟಿ   ಪೊತಂಗಲ್ ಗ್ರಾಮದ ರೈತ ಪಾಂಡಪ್ಪ ಪೆಟ್ರೋಲ್ ಸುರಿದು…

ವಿಜಯಪುರ ಎಸ್ಪಿ ಋಷಿಕೇಶ್ ಸೋನವಾಣೆಗೆ ವರ್ಗಾವಣೆ ನೂತನ ಎಸ್ಪಿ ಲಕ್ಷ್ಮಣ್ ನಿಂಬರಗಿ 

    ವಿಜಯಪುರ ಜಿಲ್ಲೆಯ ಎಸ್ಪಿ ಋಷಿಕೇಶ್ ಸೋನವಾಣೆಗೆ ವರ್ಗಾವಣೆ ಸಿಬಿಐಗೆ ವರ್ಗಾವಣೆಯಾದ ಸೋನವಾಣೆ   ಋಷಿಕೇಶ್ ಸೋನವಾಣೆಗೆ ಜಿಲ್ಲಾ ಪೊಲೀಸ್ ರಿಂದ ಹೃದಯಸ್ಪರ್ಶಿ ಬೀಳ್ಕೊಡೆಗೆ ಸಮಾರಂಭ   ವಿಜಯಪುರ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಬೀಳ್ಕೊಡುಗೆ ಸಮಾರಂಭ,   ವಿಜಯಪುರ…

ಕಲ್ಯಾಣ ನಾಡಿನ ಅಪರೂಪದ ಸಾಹಿತಿ ಅಕ್ಕಾ ಡಾ.ಜಗದೇವಿ ತಿಬಶೆಟ್ಟಿ

ಡಾ. ಜಗದೇವಿ ತಿಬಶೆಟ್ಟಿಯವರು ಸ್ತ್ರೀ ಪರ ಕಾಳಜಿಯುಳ್ಳ ಸಾಹಿತಿಗಳಾಗಿದ್ದು ಸ್ತ್ರೀಯರ ಬವಣೆಗಳ ಬಗ್ಗೆ ಬಂಧನ ಕಟ್ಟುಪಾಡುಗಳ ಬಗ್ಗೆ ಬರೆದಿರುವರು. ಸ್ತ್ರೀಯರನ್ನು ಸಮಾಜದಲ್ಲಿ ಸಮಾಭಾವದಿಂದ ಕಾಣಬೇಕೆಂದು ಪ್ರತಿಪಾದಿಸುವ ಇವರು ಮಹಿಳಾ ಪರ ಬರಹಗಾರರಲ್ಲಿ ಅಪರೂಪದ ಸಾಹಿತಿ ಅಕ್ಕಾ ಡಾ.ಜಗದೇವಿ ತಿಬಶೆಟ್ಟಿಯವರು.   ಬಾಲ್ಯ…

ದ್ವೇಷ ರಾಜಕಾರಣ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಗುವಿನ ಸಾವು – ಶಿವಸೇನಾ ಮುಖಂಡ ಸತೀಶ ಪಾಟೀಲ

ವಿಜಯಪುರ ನಗರದ ವಾರ್ಡ ನಂಬರ 24 ಜೆ.ಎಮ್.ರೋಡ ಹಿಂದೆ ಬರುವ ಕುಂಬಾರ ಓಣಿಯ ಗಟ್ಟರನಲ್ಲಿ ಎರಡ ವರ್ಷ ಮಗು ಬಿದ್ದು ಸಾವನಪ್ಪಿದೆ ನಗರದಲ್ಲಿ ದ್ವೇಷ ರಾಜಕಾರಣದಿಂದ ಕೆಲ ಮುಸ್ಲಿಂ ಜನಸಂಖ್ಯೆ ಜಾಸ್ತಿ ಇರುವ ವಾರ್ಡ್ ಗಳಲ್ಲಿ ನಿಜವಾಗಿಯೂ ಯಾವುದೆರೀತಿಯ ಮೂಲಭೂತ ಸೌಕರ್ಯಗಳನ್ನ…

ಬೆಳಗಾವಿ ಜಿಲ್ಲೆಯ ಮಾದಿಗ ಸಮುದಾಯದವರಿಂದ ಪರಿಶಿಷ್ಟ ಜಾತಿ ಒಳಮೀಸಲಾತಿ ಹೋರಾಟ

  ಬೆಳಗಾವಿ : ಪರಿಶಿಷ್ಟ ಜಾತಿ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸುಪ್ರೀಂ ಕೋರ್ಟ್ ತೀರ್ಪಿನಂತೆ ಪರಿಶಿಷ್ಟ ಜಾತಿ ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಏಕ ಕಾಲಕ್ಕೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ವತಿಯಿಂದ ನಮ್ಮ ರಾಜ್ಯದ ಜಾತಿವಾದಿ ಅಹಿಂದ ಮುಖಂಡರು…

ಹುಮನಾಬಾದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ದ್ವಿ-ಚಕ್ರ ವಾಹನಗಳ ಪಾರ್ಕಿಂಗ್ ಶುಲ್ಕ ಕಡಿಮೆ ಮಾಡುವಂತೆ ಆಗ್ರಹಿಸಿ ಕೆ,ಕೆ,ಆ‌ರ್.ಟಿ.ಸಿ ವ್ಯವಸ್ಥಾಪಕರಿಗೆ ಓಂಕಾರ್ ತುಂಬಾ ಮನವಿ

ಹುಮನಾಬಾದ : ಬೀದರ ಜಿಲ್ಲೆಯ ಹುಮನಾಬಾದ ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ ವ್ಯವಸ್ಥೆ ಮಾಡಿರುತ್ತಿರಿ, ಸದರಿ ಪಾರ್ಕಿಂಗ್ ನಲ್ಲಿ ಸುಮಾರು 200 ರಿಂದ 300ಕಿಂತ ಹೆಚ್ಚು ವಾಹನಗಳು ಪ್ರತಿನಿತ್ಯ ಪಾರ್ಕಿಂಗ್  ಮಾಡಿರುತ್ತಾರೆ. ಒಂದು ವಾಹನಕ್ಕೆ ಸುಮಾರು 30 ರೂಪಾಯಿ ಶುಲ್ಕ…

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರ ವಿರುದ್ಧ ಬೀದರಲ್ಲಿ ಬ್ರಹತ್ ಪ್ರತಿಭಟನೆ

    ಬೀದರ್ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬ್ರಹತ್ ಪ್ರತಿಭಟನೆ ಆಗಸ್ಟ್ 1 ರಂದು ಸರ್ವೋಚ್ಛ ನ್ಯಾಯಾಲಯದ ಪೂರ್ಣ ಪೀಠವು ಎಸ್ ಸಿ ಮೀಸಲಾತಿಯಲ್ಲಿ ಉಪವರ್ಗಿಕರಿಸಲು ಆಯಾ ರಾಜ್ಯ ಸರಕಾರಕ್ಕೆ ಅಧಿಕಾರವಿದೆ. ಸಂವಿಧಾನ 341 ರ ಪರಿಚ್ಚೆದದ ತಿದ್ದುಪಡಿಯ ಅವಶ್ಯಕತೆ…

ಕೇಂದ್ರ ಕಾರ್ಮಿಕ ಸಚಿವ‌ರಾದ ಮಾಂಡವಿಯಾ, ಕರಂದ್ಲಾಜೆಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಭೇಟಿ ಬೀದರ್ ನಲ್ಲಿ ಇಎಸ್ ಐ ಆಸ್ಪತ್ರೆ ಸ್ಥಾಪನೆಗೆ ಕೇಂದ್ರಕ್ಕೆ ಮನವಿ

ಬೀದರ್: ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಯಲ್ಲಿರುವ ಬೀದರ್ ಜಿಲ್ಲೆಯಲ್ಲಿ ಕಾರ್ಮಿಕರ ಆರೋಗ್ಯದ‌ ಹಿತದೃಷ್ಟಿಯಿಂದ ಇಎಸ್ ಐ ಆಸ್ಪತ್ರೆ ಸ್ಥಾಪಿಸುವಂತೆ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.   ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾದ…

error: Content is protected !!