ಬೆಂಗಳೂರು: 07, ದೇಶದ ಪ್ರವಾಸಿ ತಾಣ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ದೇಶದ ಅಮಾಯಕ 26 ಜನರನ್ನು ಹತ್ಯೆ ಜನರನ್ನು ಹತ್ಯೆ ಮಾಡಿದ ಹೃದಯವಿದ್ರಾವಕ ಹಿಂಸಾಚಾರ ಕೃತ್ಯವು ದೇಶದ ಶಾಂತಿ ನೆಮ್ಮದಿಯನ್ನು ಕದಡಿದ್ದು ಪಾಕಿಸ್ತಾನದೊಂದಿಗೆ ಯುದ್ಧ ಸಾರಿದಲ್ಲಿ…
Category: ರಾಜ್ಯ
ಬಾಗಲಕೋಟೆ: ಬೈಕ್ ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ: ಮೂರು ಬಾಲಕರ ದುರ್ಮರಣ
ಬಾಗಲಕೋಟೆ:ಬೈಕ್ ನಡುವೆ ಕ್ಯಾಂಟರ್ ಭೀಕರ ಅಪಘಾತವಾಗಿ ಬೈಕ್ನಲ್ಲಿದ್ದ ಮೂವರು ಬಾಲಕರು ಸ್ಥಳದಲ್ಲೇ ದುರ್ಮರಣವಾದ ಘಟನೆ ಬಾಗಲಕೋಟೆ ತಾಲ್ಲೂಕಿನ ಸೀಮಿಕೇರಿ ಬೈಪಾಸ್ ನಲ್ಲಿ ಗುರುವಾರ ನಡೆದಿದೆ.ಗದ್ದನಕೇರಿ ಕ್ರಾಸ್ ನಿಂದ ಹುಬ್ಬಳ್ಳಿ ಮಾರ್ಗವಾಗಿ ಹೊರಟಿದ್ದ ಬೈಕ್ ಇದಾಗಿತ್ತು. ದೃಶ್ಯವಳಿ ಸಿಸಿಟಿವಿ ಯಲ್ಲಿ ಶೆರೆ ಸ್ಥಳಕ್ಕೆ…
ದಾಳಿ ಪ್ರತಿಕ್ರಿಯೆ ವಿಭಾಗ ಸಂಸ್ಥೆ (RAWF) ನಂದು ಕುಮಾರ್ ಪದ್ಧನೋತಿ
ಕರ್ನಾಟಕ ರಾಜ್ಯ ನಿರ್ದೇಶಕ ರಿಂದ ನಂದು ಕುಮಾರ್ ಹಲ್ಲಗೆ ಮುಂಬಡ್ತಿ ದಾಳಿ ಪ್ರತಿಕ್ರಿಯೆ ವಿಭಾಗ ಸಂಸ್ಥೆ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ (RAWF) ಸಂಸ್ಥೆಯ ಮಹಾ ನಿರ್ದೇಶಕರಾದ ಮನೋಜ್ ಚೋಹನ್ ನ್ಯೂ ದೆಹಲಿ ಅವರು, ರಾಜ್ಯ ನಿರ್ದೇಶಕ ರಿಂದ ನಂದು ಕುಮಾರ್…
ಬುದ್ಧ ಬಸವ ಅಂಬೇಡ್ಕರ್ ಚಿಂತನೆಗಳು ಭಾರತ ದೇಶಕ್ಕೆ – ನಮ್ಮ ಮಾರ್ಗದರ್ಶಿ ತತ್ತ್ವಗಳಾಗಿವೆ : ವಿಠಲ್ ದಾಸ ಪ್ಯಾಗೆ
ಔರಾದ್ : ಬುದ್ಧ ಬಸವ ಅಂಬೇಡ್ಕರ್ ಚಿಂತನೆಗಳು ಭಾರತ ದೇಶಕ್ಕೆ – ನಮ್ಮ ಮಾರ್ಗದರ್ಶಿ ತತ್ತ್ವಗಳಾಗಿವೆ ಎಂದು ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಠ್ಠಲದಾಸ ಪ್ಯಾಗೆ ಅಭಿಪ್ರಾಯಪಟ್ಟರು. ಪಟ್ಟಣದ ಅಮರೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಬುದ್ಧ ಬಸವ…
ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ 134ನೇ ಜಯಂತಿ ಆಮಂತ್ರಣ ಪತ್ರಿಕೆ ಹಾಗು ವಾಲ ಪೋಸ್ಟರ್ ಬಿಡುಗಡೆ
ಕಾಳಗಿ ತಾಲೂಕಿನ ಬಾಬಾ ಸಾಹೇಬ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವ ಕಾರ್ಯಕ್ರಮವನ್ನು ದಿನಾಂಕ 19/05/2025ರಂದು ಹಮ್ಮಿಕೊಳ್ಳಲಾಗಿದೆ ಆದಕಾರಣ ಇಂದು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಪುತ್ತಳಿ ಹತ್ತಿರ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ 134ನೇ…
ಶ್ರೀ ರೇವಣಸಿದ್ದೇಶ್ವರ ಹಿರೇಮಠದಲ್ಲಿ. ಶ್ರೀ ಮಹಾ ದಾಸೋಹಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮ
ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಹಿರೇಮಠದಲ್ಲಿ. ಶ್ರೀ ಮಹಾ ದಾಸೋಹಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮ. ಶತಮಾನೋತ್ಸವದ ನಿಮಿತ್ಯ ಟೆಂಗಿನ ಮಠದ ಮನೆತನದವರ ವತಿಯಿಂದ ಐದು ದಿನಗಳ ಪರಿಯಂತ ಹಮ್ಮಿ ಕೊಡಲಾಗಿದೆ. ಮತ್ತು 1001 ಜಂಗಮಾರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ…
ಕರ್ನಾಟಕ ರಾಜ್ಯದ ಸಮಸ್ತ ಮಾದಿಗ ಸಮುದಾಯದಲ್ಲಿ ಡಾ. ಬಾಬು ಜಗಜೀವನ್ ರಾಮ್ ಹೋರಾಟ ಮತ್ತು ಅಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷ ವಿನಂತಿ
ಸಮಸ್ತ ಮಾದಿಗ ಸಮುದಾಯದ ಭವಿಷ್ಯದ ಮತ್ತು ಆಸ್ತಿತ್ವದ ಹಿತದೃಷ್ಟಿಯಿಂದ ರಾಜ್ಯದ ಸಮಸ್ತ ಮಾದಿಗ ಸಮುದಾಯಕ್ಕೆ ಮನವಿ ಮಾಡಿಕೊಳ್ಳುವುದೆಂದರೆ ಒಳ ಮೀಸಲಾತಿ ಜಾರಿಗಾಗಿ ನಡೆಯುವ ಪರಿಶಿಷ್ಟ ಜಾತಿಗಳ ಜಾತಿವಾರು ಜನಗಣತಿಯಲ್ಲಿ ಈ ಕೆಳಗಿನ ಪದಗಳ ಜಾತಿ ಹೆಸರು ಯಾವುದೇ ಕಾರಣಕ್ಕೂ ಬರಸಬೇಡಿ ಅವುಗಳು…
ಮಡಸನಾಳ ಗ್ರಾಮದಲ್ಲಿ ನೀರಿಗಾಗಿ ಪರದಾಟ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
ವಿಜಯಪುರ ತಾಲೂಕಿನ ಮಡಸನಾಳ ಗ್ರಾಮದಲ್ಲಿ ದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ-ಸತೀಶ ಪಾಟೀಲ ರೈತ ಹೋರಾಟಗಾರ, ನಮ್ಮ ಭಾಗದ ಶಾಸಕರು ಮಂತ್ರಿಗಳು ಇದ್ದಾರೋ ಇಲ್ಲವೋ ಗೊತ್ತಿಲ್ಲ, ನಮ್ಮ ಮಡಸನಾಳ ಗ್ರಾಮದಲ್ಲಿ ಮತ್ತು ಹತ್ತಿರದ 20 ವಸತಿಗಳ ಸಾರ್ವಜನಿಕರು…
ಕೂಲಿಕಾರರ ಆರೋಗ್ಯ ತಪಾಸಣೆ.. ಕಾರ್ಮಿಕ ದಿನಾಚರಣೆ
ವಡಗಾಂವದಲ್ಲಿ ವಲಸೆ ಯಾಕ್ರೀ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ! ಔರಾದ್ : ತಾಲ್ಲೂಕಿನ ವಡಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಆಯೋಜಿಸಿದ್ದ ವಲಸೆ ಯಾಕ್ರೀ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ, ಕಾಯಕ ಮಾಸಚಾರಣೆ ಹಾಗೂ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ನರೇಗಾ…
ಸವಳು ಓಪನ್ ಆಗಿ ತುಂಬಿಕೊಂಡು ಬರುವದರಿಂದ ಸಾರ್ವಜನಿಕರಿಗೆ ಬೈಕ್ ಸವಾರರಿಗೆ ತೊಂದರೆ
ಕಾಳಗಿ ತಾಲೂಕಿನ ಕುಡಹಳ್ಳಿ, ಕೊರವಿ, ಬಿರನಳ್ಳಿ, ಕೊಡ್ಲಿ, ಹೊಸಳ್ಳಿ, ಸೂಗೂರು, ಅನೇಕ ಗ್ರಾಮಗಳಲ್ಲಿ ಟಿಪ್ಪರಗಳಲ್ಲಿ ಸವಳು ತುಂಬಿಕೊಂಡು ಬರುವದರಿಂದ ಬೈಕ್ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಬಹಳ ತೊಂದ್ರೆ ಆಗುತ್ತಿದೆ ಬೈಕ್ ಮೇಲೆ ಜನರಿಗೆ ಹೋಗುವಾಗ ಟಿಪ್ಪರ ಗಳಲ್ಲಿನ ಹಳ್ಳಗಳು ಜನರ ಮೇಲೆ…
