ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿಯಾಗಿ ಜಾನಸನ್ ಘೋಡೆ ನೇಮಕ

ಬೀದರ: ಕರ್ನಾಟಕ ಪ್ರದೇಶದ ಕಾಂಗ್ರೆಸ್ ಕಮಿಟಿಯ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಕೆ ಪುಟ್ಟಸ್ವಾಮಿ ರವರ ಶಿಫಾರಸಿನ ಮೇರೆಗೆ ಕೆ,ಪಿ,ಸಿ,ಸಿ ಕಾರ್ಯಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರಾದ ಜಿ.ಸಿ ಚಂದ್ರಶೇಖರ್ ಅವರು ಜಾನಸನ್ ಘೋಡೆ ರವರಿಗೆ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿಯಾಗಿ ನೇಮಕ…

ಜ್ಞಾನ ದೇಗುಲದಲ್ಲಿ ಸಾವಿರಾರು ದೀಪ ಬೆಳಗಿಸಿ ಕನ್ನಡ ದಿಪೋತ್ಸವ ಮಾಡಿರುವುದು ಅತ್ಯಂತ ವಿಶೇಷ ಸಿಪಿಐ ರಘುವೀರ್ ಸಿಂಗ್ ಠಾಕೂರ್

ಔರಾದ್ : ದೇಗುಲಗಳಲ್ಲಿ ದೀಪೋತ್ಸವ ಮಾಡುವುದು ಸರ್ವೇಸಾಮಾನ್ಯ ಆದರೆ ಎಕಲಾರ ಶಾಲೆಯನ್ನು ಜ್ಞಾನ ನೀಡುವ ದೇಗುಲವಾಗಿ ಕಂಡು ಮಕ್ಕಳು, ಶಿಕ್ಷಕರು ಮತ್ತು ಪಾಲಕರು ಜೊತೆಯಾಗಿ ಸಾವಿರಾರು ಹಣತೆಗಳಿಂದ ಕನ್ನಡ ದೀಪೋತ್ಸವ ಮಾಡಿರುವುದು ಖುಷಿ ತಂದಿದೆ ಎಂದು ಸಿಪಿಐ ರಘುವೀರಸಿಂಗ್ ಠಾಕೂರ್ ನುಡಿದರು.…

ಚಿಂಚೋಳಿ ಕಾಳಗಿ ಚಿತ್ತಾಪುರ ಸೇಡಂ ಕಮಲಾಪುರ ಹಾಗೂ ಹುಮನಬಾರ ತಾಲೂಕಿನ ರೈತರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಾಳೆ

ಚಿಂಚೋಳಿ ಕಾಳಗಿ ಚಿತ್ತಾಪುರ ಸೇಡಂ ಕಮಲಾಪುರ ಹಾಗೂ ಹುಮನಬಾರ ತಾಲೂಕಿನ ರೈತರ ವತಿಯಿಂದ, ಶ್ರೇಷ್ಠ ನ್ಯಾಯಾಲಯದಿಂದ ಚಿಂಚೋಳಿ ಸಿದ್ಧ ಸಿರಿ ಇಥೆನಾಲ್ ಹಾಗೂ ಪವರ್ ಕಾರ್ಖಾನೆಗೆ ಸಂಬಂಧಪಟ್ಟ ಕೇಸ್ ಅನ್ನು ಕರ್ನಾಟಕ ರಾಜ್ಯ ಸರ್ಕಾರವು ಅತಿ ಶೀಘ್ರದಲ್ಲಿ ವಾಪಸ್ ಪಡೆದು ಕಾರ್ಖಾನೆಯನ್ನು…

ಚಂಡಾರಕುಮಟ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅರ್ಥ ಗರ್ಭಿತ ಕನ್ನಡ ರಾಜ್ಯೋತ್ಸವ ಆಚರಣೆ

ಸರಕಾರಿ ಪ್ರೌಢ ಶಾಲೆ ಶಾಲೆ ಭಂಡಾರಕುಮಟ ತಾ :ಔರಾದ (ಬಿ) ಶಾಲೆಯಲ್ಲಿ  “69ನೇ ಕರ್ನಾಟಕ ರಾಜ್ಯೋತ್ಸವನ್ನು “ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರಸ್ತಾವಿಕ ನುಡಿ ಶಿವಮೂರ್ತಿ ಜೀರ್ಗೆ ನುಡಿದರು. ಕಾರ್ಯಕ್ರಮವನ್ನು ಉದ್ದೇಸಿಸಿ ಮುಶಿ ಚಂದ್ರಕಾಂತ ನಿರ್ಮಳೆ ಕರ್ನಾಟಕ ರಾಜ್ಯೋತ್ಸವದ ಮಹತ್ವವವನ್ನು ತಿಳಿಸುತ್ತ, ಕರ್ನಾಟಕದ ಸಂಸ್ಕೃತಿ,…

ರಾಹುಲ್ ಜಾರಕಿಹೊಳಿ ಯವರಿಂದ ಹೊನಲು ಬೆಳಕು ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

ಯಮಕನಮರಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಗುಗ್ರೆನಟ್ಟಿ ಗ್ರಾಮದಲ್ಲಿ ಹೋನಲು ಬೆಳಕಿನ ಪಂದ್ಯಾವಳಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಗುಗ್ರೆನಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ…

ಬಂಜಾರ ಸಂಸ್ಕೃತಿ ಕಣಗಲ್ ಹೂವಿಗಾಗಿ ಕಾಡಿಗೆ ತೆರಳುವ ಯುವತಿಯರ ದಂಡು

ವಿಶೇಷ ವರದಿ ರಾಜೇಂದ್ರ ಪ್ರಸಾದ್    ಬಂಜಾರ ಸಮಾಜ ಸಾಂಸ್ಕೃತಿಕ ಶ್ರೀಮಂತಿಕೆ ಹೆಸರುವಾಸಿ ಪ್ರತಿಯೊಬ್ಬ ಗಳು ವಿಶಿಷ್ಟ ಮತ್ತು ವಿಭಿನ್ನ ವಾಗಿರುತ್ತದೆ ಅದರಲ್ಲೂ ಚಿಂಚೋಳಿ ತಾಲೂಕಿನ ತಾಂಡಗಳಲ್ಲಿ ಆಚರಿಸುವ ದೀಪಾವಳಿ ಹಬ್ಬಕ್ಕೆ ‘ಮೇರಾ’ ಎನ್ನುತ್ತಾರೆ. ತಾಂಡದ ಯುವತಿಯರು ಒಂದು ಕಡೆ ಸೇರಿ…

ಬೀದರನಲ್ಲಿ ಕಂಪ್ಯೂಟರ ಹಾರ್ಡವೈರ ಹಾಗು ನೆಟ್ವರ್ಕಿಂಗ್ ತರಬೇತಿಗೆ ಸಮಾರೋಪ ಸಮಾರಂಭ ಪ್ರಮಾಣ ಪತ್ರ ವಿತರಣೆ

ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಬೀದರೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೇಂಗಳೂರು ಇವರ ಸಹಯೋಗದಲ್ಲಿ 2024-25ನೇ ಸಾಲಿನ ಬೀದರ ನಗರದ ಸಕಾರಿ ಐ.ಟಿ.ಐ ಕಾಲೇಜುನಲಿ ಹಮ್ಮಿಕೊಂಡಿದ್ದ ಭಾವಿ ಉದ್ಯಮಶೀಲ…

ಬೆಳಗಾಯಲ್ಲಿ ಕರ್ನಾಟಕ ರಾಜ್ಯೋತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಣೆ

ಬೆಳಗಾವಿ:  ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಅಣ್ಣಾ ಜಾರಕಿಹೊಳಿಯವರು ಬೆಳಗಾವಿ ನಗರದಲ್ಲಿ 69 ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಹಾಗೂ ಸುವರ್ಣ ಸಂಭ್ರಮಾಚರಣೆಯ ನೆನಪಿನಲ್ಲಿ ಕ್ರಿ. ಶ. 450 ನೇ ಇಸವಿಯಲ್ಲಿ ಕೆತ್ತಲ್ಪಟ್ಟ…

1ವರ್ಷ 10ತಿಂಗಳ ಚಿಕ್ಕ ವಯಸ್ಸಿನಲ್ಲೇ ದಾಖಲೆ ಕರ್ನಾಟಕ ಅಚೀವರ್ ಬುಕ್‌ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರು ಗಿಟ್ಟಿಸಿ ಕೊಂಡ jk ಕನ್ನಡ news ಸಂಪಾದಕರ ಮಗನ ಸಾಧನೆ

    Jk ಕನ್ನಡ news ನಾ ಸಂಪಾದಕರು ಆಗಿರುವ ಸೈಯದ್ ಮೋಸಿನ ಅಲಿಯವರ ಸುಪುತ್ರ ಸಯ್ಯದ್ ತಯ್ಯಬ್ ಅಲಿ 2023ರ ಜ.1ರಂದು ಬಸವಕಲ್ಯಾಣದಲ್ಲಿ ಜನಿಸಿದ್ದು, ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದವರು. 1ವರ್ಷ 10 ತಿಂಗಳ ವಯಸ್ಸಿನಲ್ಲಿ ತನ್ನ…

ಕನ್ನಡ ನಾಡು, ನುಡಿ, ನೆಲ, ಜಲ ಉಳಿಸಿ ಬೆಳೆಸಲು ಬದ್ಧರಾಗೋಣ-ಸಚಿವ ಈಶ್ವರ ಬಿ.ಖಂಡ್ರೆ

ಬೀದರ, : ಕನ್ನಡ ನಮ್ಮೆಲ್ಲರನ್ನು ಒಗ್ಗೂಡಿಸುತ್ತದೆ. ಎಲ್ಲರೂ ಕನ್ನಡ ಮಾತನಾಡಲಿ, ಕನ್ನಡಿಗರೆಲ್ಲರೂ ಒಗ್ಗಟ್ಟಾಗಲಿ, ಕನ್ನಡವೇ ನಮ್ಮ ಆಸ್ಮಿತೆ, ಕನ್ನಡದ ಬಗ್ಗೆ ಸ್ವಾಭಿಮಾನವಿರಲಿ, ಕನ್ನಡ ನಾಡು, ನುಡಿ, ನೆಲ, ಜಲ ಉಳಿಸಿ ಬೆಳೆಸಲು ನಾವೆಲ್ಲರೂ ಬದ್ಧರೋಗೋಣ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತç…

error: Content is protected !!