ಸರಕಾರಿ ಪ್ರೌಢ ಶಾಲೆ ಶಾಲೆ ಭಂಡಾರಕುಮಟ ತಾ :ಔರಾದ (ಬಿ) ಶಾಲೆಯಲ್ಲಿ “69ನೇ ಕರ್ನಾಟಕ ರಾಜ್ಯೋತ್ಸವನ್ನು “ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪ್ರಸ್ತಾವಿಕ ನುಡಿ ಶಿವಮೂರ್ತಿ ಜೀರ್ಗೆ ನುಡಿದರು. ಕಾರ್ಯಕ್ರಮವನ್ನು ಉದ್ದೇಸಿಸಿ ಮುಶಿ ಚಂದ್ರಕಾಂತ ನಿರ್ಮಳೆ ಕರ್ನಾಟಕ ರಾಜ್ಯೋತ್ಸವದ ಮಹತ್ವವವನ್ನು ತಿಳಿಸುತ್ತ, ಕರ್ನಾಟಕದ ಸಂಸ್ಕೃತಿ, ಸಾಹಿತ್ಯ, ವಾಸ್ತುಶಿಲ್ಪ, ಆರ್ಥಿಕ ಸಬಲತೆ, ತಂತ್ರಜ್ನ್ಯಾನ, ಸೈನಿಕರ ಕೊಡುಗೆ, ವಚನ ಸಾಹಿತ್ಯ, ದಾಸಸಾಹಿತ್ಯ, ಆಧುನಿಕ ಸಾಹಿತ್ಯ, ಕನ್ನಡ ರಾಜಮನೆತನಗಳ ಕೊಡುಗೆಗಳ ಕುರಿತು ಬೆಳಕು ಚಲ್ಲಿದರು. ಕಾರ್ಯಕ್ರಮದಲ್ಲಿ ಶ್ರೀರಂಗಾರವ ಭೈರಾಳೆ, ಶಂಕರರಾವ್ ಪಾಟೀಲ್, ಜೈದೇವ ಮೇತ್ರೆ ಮೂರು ಶಾಲೆಗಳ ಗುರುವೃನಂದ, ಮಕ್ಕಳು ಉಪಸ್ಥಿತರಿದ್ದರು.
ಭೂಷಣ ಪಾಟೀಲ್ ನಿರೂಪಣೆ, ಸ್ವಾಗತ ಮುಶಿ ರಾನಡೆ ಸರ್, ವಂದನಾರ್ಪಣೆ ಮುಶಿ ದೀಪಾ ಮೇಡಂ ಮಾಡಿದರು.
ವರದಿ : ರಾಚಯ್ಯ ಸ್ವಾಮಿ