ಬೆಂಗಳೂರು: ರಾಜಧಾನಿಯ ಕಾರ್ಪೊರೇಟ್ ವಲಯದಲ್ಲಿ ಹಾಲುಮತ ಸಮುದಾಯದ ಉದ್ಯಮಿಗಳನ್ನು ಒಂದೇ ಸೂರಿನಡಿ ತರುವ ಹಾಗೂ ನವ ಉದ್ಯಮಶೀಲತೆಯ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವ ಅತ್ಯಂತ ಪ್ರತಿಷ್ಠಿತ ‘ಕನಕೋದ್ಯಮಿಗಳ ಸಮ್ಮಿಲನ’ ಸಮಾವೇಶವು ಯಶಸ್ವಿಯಾಗಿ ಜರುಗಿದೆ. ಹಾಲುಮತ ಉದ್ಯಮಿಗಳ ಸಂಘ (Halumatha Entrepreneurs Association…
Category: ರಾಜ್ಯ
ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಗೆ ಬಿಎಂಆರ್ಸಿಎಲ್ ಮಾಸ್ಟರ್ ಪ್ಲಾನ್: 16 ಸ್ಟೇಷನ್, 60 ಕಿ.ಮೀ ಮಾರ್ಗದ ಸಂಪೂರ್ಣ ಮಾಹಿತಿ ಇಲ್ಲಿದೆ!
ತುಮಕೂರು: ಬೆಂಗಳೂರು ಮಹಾನಗರದ ಜೀವನಾಡಿಯಾಗಿರುವ ‘ನಮ್ಮ ಮೆಟ್ರೋ’ ಸದ್ಯದಲ್ಲೇ ಕಲ್ಪತರು ನಾಡು ತುಮಕೂರಿಗೂ ಲಗ್ಗೆ ಇಡಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮಾದಾವರದಿಂದ (BIEC) ತುಮಕೂರು ನಗರದವರೆಗೆ ಒಟ್ಟು 60 ಕಿಲೋಮೀಟರ್ ಉದ್ದದ ನೂತನ ಮೆಟ್ರೋ ಕಾರಿಡಾರ್ ನಿರ್ಮಾಣದ ವಿಸ್ತೃತ…
ಸರಕಾರ ಗೊಬ್ಬರ ಕಳ್ಳದಂಧೆಗೆ ಬ್ರೇಕ್ ಹಾಕಲಿ : ಮುಜಾಹಿದ್ ಮರ್ಚೆಡ್
ರಾಯಚೂರು: ಭಾರತದಲ್ಲಿ ವಾರ್ಷಿಕವಾಗಿ 35–36 ಮಿಲಿಯನ್ ಟನ್ ಯೂರಿಯಾ ಬಳಕೆಯಾಗುತ್ತಿದ್ದರೂ, ಸಬ್ಸಿಡಿ ಯೂರಿಯಾದಲ್ಲಿ ಸುಮಾರು 20-25% ರಷ್ಟು ಅನಧಿಕೃತವಾಗಿ ಕೈಗಾರಿಕೆಗಳಿಗೆ ಮತ್ತು ಇತರೆ ಕ್ಷೇತ್ರಗಳಿಗೆ ಕಳ್ಳಮಾರ್ಗದಲ್ಲಿ ತಿರುಗುತ್ತಿರುವುದು ಆತಂಕಕಾರಿ ವಿಚಾರ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ…
ಗುಬ್ಬಿ ಕ್ಷೇತ್ರಕ್ಕೆ ಬೇಕಿರುವುದು ಅಭಿವೃದ್ಧಿಯೇ ಹೊರತು ಆರೋಪ-ಪ್ರತ್ಯಾರೋಪಗಳಲ್ಲ: ಸಾರ್ವಜನಿಕರ ಆಗ್ರಹ
ಗುಬ್ಬಿ: ಇತ್ತೀಚಿನ ದಿನಗಳಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಬಿರುಸು ಪಡೆದುಕೊಂಡಿದೆ.ಕ್ಷೇತ್ರದ ಎಮ್ಎಲ್ಎ ಎಸ್, ಆರ್ ಶ್ರೀನಿವಾಸ್ ಹಾಗೂ ಜೆಡಿಎಸ್ ಮುಖಂಡರಾದ ಬಿ.ಎಸ್ ನಾಗರಾಜು ರವರ ನಡುವೆ ನಡೆಯುತ್ತಿರುವ ವಾಗ್ವಾದಗಳು ಕ್ಷೇತ್ರದಲ್ಲಿ ಭಾರಿ ಸದ್ದು ಮಾಡುತ್ತಿವೆ. ಆದರೆ, ಈ ನಾಯಕರ ಪರಸ್ಪರ…
ಗುಬ್ಬಿ ಜೆಡಿಎಸ್ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ: ಆರೋಗ್ಯಕರ ರಾಜಕಾರಣಕ್ಕೆ ಬಿ.ಎಸ್. ನಾಗರಾಜು ಕರೆ
ಗುಬ್ಬಿ: ರಾಜಕಾರಣದಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳು ಏನೇ ಇದ್ದರೂ, ಸಾರ್ವಜನಿಕ ರಂಗದಲ್ಲಿ ಆರೋಗ್ಯಕರ ಹಾಗೂ ವಿಷಯಾಧಾರಿತ ಸ್ಪರ್ಧೆ ಇರಬೇಕು ಎಂದು ಕಳೆದ ವಿಧಾನಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಹಾಗೂ ಮುಖಂಡ ಬಿ.ಎಸ್. ನಾಗರಾಜು ಅಭಿಪ್ರಾಯಪಟ್ಟಿದ್ದಾರೆ. ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಜಂಟಿ…
ಕಾಕ್ರೋಚ್ ಜನತಾ ಪಾರ್ಟಿ ವದಂತಿ ಟೌನ್ಹಾಲ್ ಬಳಿ ‘ಮಾನವ ಸರಪಳಿ’ ನಿರ್ಮಾಣಕ್ಕೆ ಅನುಮತಿ ಇಲ್ಲ: ಸಾರ್ವಜನಿಕರಿಗೆ ಬೆಂಗಳೂರು ಪೊಲೀಸ್ ಆಯುಕ್ತರ ಎಚ್ಚರಿಕೆ
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ಕಾಕ್ರೋಚ್ ಜನತಾ ಪಾರ್ಟಿ ಕರ್ನಾಟಕ” (COCKROACH JANATA PARTY KARNATAKA) ಹೆಸರಿನ ಪೋಸ್ಟರ್ಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಮಹತ್ವದ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದೆ. ಮೇ ೨೪, ೨೦೨೬ ರಂದು ಬೆಂಗಳೂರಿನ ಟೌನ್ಹಾಲ್…
ಕರ್ನಾಟಕ ಹವಾಮಾನ ಮುನ್ಸೂಚನೆ: ಮೇ 25ರವರೆಗೆ ವರುಣನ ಆರ್ಭಟ, 60 ಕಿ.ಮೀ ವೇಗದ ಬಿರುಗಾಳಿಯ ಎಚ್ಚರಿಕೆ!
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಕೆಲವು ದಿನಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, ಮೇ 25ರವರೆಗೆ ವರುಣನ ಆರ್ಭಟ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದಾದ್ಯಂತ ತೀವ್ರ ಸ್ವರೂಪದ ಗುಡುಗು, ಸಿಡಿಲು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು,…
WFH ಆದೇಶ ಬೆನ್ನಲ್ಲೇ 8 ಸಾವಿರ ಉದ್ಯೋಗಿಗಳಿಗೆ ಶಾಕ್ ನೀಡಿದ ಮೆಟಾ: ಕಚೇರಿಯಿಂದ ದೂರವಿಟ್ಟು ‘ಗೇಟ್ ಪಾಸ್’
ಬೆಂಗಳೂರು: ಜಾಗತಿಕ ತಂತ್ರಜ್ಞಾನ ದೈತ್ಯ ‘ಮೆಟಾ’ (Meta) ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ತೀವ್ರ ಆಘಾತ ನೀಡಿದೆ. ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು (Work From Home) ಆದೇಶ ನೀಡಿದ ಕೆಲವೇ ಗಂಟೆಗಳ ಅವಧಿಯಲ್ಲಿ ಸುಮಾರು 8,000 ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿ ಗೇಟ್…
ತುಮಕೂರು ಹೆಸರು ಬದಲಾವಣೆ ಕೇವಲ ಊಹಾಪೋಹ: ವಿವಾದಕ್ಕೆ ತೆರೆ ಎಳೆದ ಗೃಹ ಸಚಿವ ಜಿ. ಪರಮೇಶ್ವರ್
ತುಮಕೂರು: ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿದ್ದ ‘ತುಮಕೂರು ಹೆಸರು ಬದಲಾವಣೆ’ ಚಂಡಮಾರುತಕ್ಕೆ ಕೊನೆಗೂ ಗೃಹ ಸಚಿವ ಜಿ. ಪರಮೇಶ್ವರ್ ಬ್ರೇಕ್ ಹಾಕಿದ್ದಾರೆ. ತುಮಕೂರು ಜಿಲ್ಲೆಯನ್ನು “ಬೆಂಗಳೂರು ಉತ್ತರ ಜಿಲ್ಲೆ” ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂಬ ಸುದ್ದಿಯನ್ನು ಸಚಿವರು ಸಂಪೂರ್ಣವಾಗಿ…
ತುಮಕೂರಿನಲ್ಲಿ ಇತಿಹಾಸ ಬರೆದ ಸರ್ಕಾರದ ಸಾಧನಾ ಸಮಾವೇಶ: ಗಿನ್ನಿಸ್ ದಾಖಲೆ ಪ್ರಮಾಣಪತ್ರ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ
ತುಮಕೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಅತ್ಯಂತ ಯಶಸ್ವಿಯಾಗಿ ಜರುಗಿದ ಸರ್ಕಾರದ ಸಾಧನಾ ಸಮಾವೇಶವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು, ಹೆಮ್ಮೆಯ ಗಿನ್ನಿಸ್ ದಾಖಲೆ (Guinness World Record) ಬರೆಯುವ ಮೂಲಕ ತುಮಕೂರು ಜಿಲ್ಲೆ ಹೊಸ ಇತಿಹಾಸ ಸೃಷ್ಟಿಸಿದೆ. ಈ ಐತಿಹಾಸಿಕ ಸಾಧನೆಯ ಅಧಿಕೃತ…
