ಜೈ ಭೀಮ ನಗರ ನಿವಾಸಿಗಳ ಗೋಳು ಕೇಳುವರು ಯಾರು? ಪ್ರಶಾಂತ ಕಟ್ಟಿ

ಚಿಂಚೋಳಿ ಚಂದಾಪುರ ಪಟ್ಟಣದ ಜೈ ಭೀಮ ನಿವಾಸಿಗಳ ಗೋಳು ಕೇಳುವರು ಯಾರು ಇಲ್ಲದಂತಾಗಿದೆ, ರಸ್ತೆ ಅಕ್ಕಪಕ್ಕದಲ್ಲಿ ಗಿಡ ಗಂಟೆಗಳು ತುಂಬಾ ಬೆಳೆದಿದ್ದು ಪುರಸಭೆ ಸಿಬ್ಬಂದಿಗಳು ಸ್ವಚ್ಛತಾ ಕ್ರಮ ಕೈಗೊಳ್ಳದೆ ಸಾರ್ವಜನಿಕರು ಓಡಾಡಲು ಅಂಜುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಮುಖ್ಯ ವಿಷಯವೇನೆಂದರೆ ಪುರಸಭೆ…

ಕಡಿಮೆ ಫಲಿತಾಂಶಕ್ಕೆ ಶಿಕ್ಷಣಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ – ಮುಜಾಹಿದ್ ಮರ್ಚೆಡ್

ರಾಯಚೂರು : ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಫಲಿತಾಂಶಗಳು ಕಡಿಮೆ ಬರಲು ಶಿಕ್ಷಣಾಧಿಕಾರೇ ಕಾರಣ ಅವರನ್ನೇ ನೇರ ಜವಬ್ದಾರರನ್ನಾಗಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ದೇವಸೂಗೂರು ಅಲ್ಪ ಸಂಖ್ಯಾತರ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಯಾದ ಮುಜಾಹಿದ ಮರ್ಚೆಡ್ ಜಿಲ್ಲಾಧದಿಕಾರಿಗಳಿಗೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ…

ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಗೆ ಎಂ.ಬಿ ಪಾಟೀಲ್ ಚಾಲನೆ

ವಿಜಯಪುರ : ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾದ ಇಂದಿರಾ ಕ್ಯಾಂಟಿನ್‍ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ರವಿವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಾಗಠಾಣ ಮತಕ್ಷೇತ್ರದ…

ಬಿ.ಶಂಕರಾನಂದ ಅವರ ಪ್ರತಿಮೆ ನಿರ್ಮಾಣಕ್ಕಾಗಿ ಹಮ್ಮಿಕೊಂಡಿದ್ದ ಕಾಮಗಾರಿಯ ಅಡಿಗಲ್ಲು ಸ್ಥಾಪನೆ

ಬೆಳಗಾವಿ : ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ ಮಾಜಿ ಕೇಂದ್ರ ಸಚಿವರು ದಿವಂಗತ ಶ್ರೀ ಬಿ. ಶಂಕರಾನಂದ ಅವರ ಜನ್ಮಶತಮಾನೋತ್ಸವ ಅಂಗವಾಗಿ ಬೆಳಗಾವಿ ನಗರದ ಕ್ಲಬ್ ರಸ್ತೆಗೆ ದಿವಂಗತ ಬಿ. ಶಂಕರಾನಂದ ಮಾರ್ಗ ಎಂದು…

ಹಿಲಾಲ್ಪುರ್ ಮನ್ನಾ ಏ ಖೇಳಿ ರಸ್ತೆ ದುರಸ್ತಿಗೆ ದಲಿತ ಯುನಿಟ್ ಮೂವ್ಮೆಂಟ್ ಗೌತಮ್ ಡಾಕುಳಗಿ ಆಗ್ರಹ

ಬೀದರ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಿಲಾಲಪುರ ಗ್ರಾಮದ ಮಾರ್ಗವಾಗಿ ಮನ್ನಾ ಎ ಖೇಳಿ ರಸ್ತೆ. ಹಿಲಾಲಪುರ ಗ್ರಾಮದ ಹತ್ತಿರ ರಸ್ತೆ ಸಂಪೂರ್ಣ ಹದ ಗೆಟ್ಟಿದೆ. ಕನಿಷ್ಠ 3ವರ್ಷದಿಂದ ಈ ರಸ್ತೆ ದುರಸ್ಥಿಗೆ ಬಂದಿದು. ಈ ರಸ್ತೆ ಮನ್ನಾ ಎ ಖೇಳಿ ಮುಖ್ಯ…

ಬಡ ಮಕ್ಕಳಿಗೆ ಉಚಿತ ಕಿಟ್ ವಿತರಣೆ .ಸಮಾಜ ಮುಖಿ ಸೇವೆ

ರಾಯಚೂರು : ಮಕ್ಕಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಹಿತದೃಷ್ಟಿಯಿಂದ ಸಂಘ ಸಂಸ್ಥೆಗಳು ಸರ್ಕಾರ ಜಾಗೃತಿ ಮೂಡಿಸುವಂತಹ ಕೆಲಸಗಳನ್ನು ನಿರಂತರವಾಗಿ ಮಾಡಬೇಕು. ಕಲಾ ಸಂಕುಲ ಸಂಸ್ಥೆ ಇಂದು 100 ಬಡ ಮಕ್ಕಳಿಗೆ ಕಿಟ್ ಗಳನ್ನು ವಿತರಿಸಿ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವಂತಹ…

ಖಿದ್ಮಾ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟ

ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ಪ್ರಯುಕ್ತ ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯ ಫಲಿತಾಂಶ ಪ್ರಕಟಣೆಯಾಗಿದೆ. ಪ್ರಥಮ ಹಿರಿಯ ವೈದ್ಯ ಅಧಿಕಾರಿ ಡಾ. ಸುರೇಶ್ ನೆಗಳಗುಳಿ, ದ್ವಿತೀಯ: ಶ್ರೀಮತಿ ಸ್ವಪ್ನ ಆರ್.ಎ ಹಾಗೂ ತೃತೀಯ…

ಲೋಕಾಪೂರ ದಿಂದ ಧಾರವಾಡಕ್ಕೆ ರೈಲ್ವೆ ಮಾರ್ಗಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವೆ ಜಗದೀಶ ಶೆಟ್ಟರ

ರಾಮದುರ್ಗ :ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ರಾಮದುರ್ಗ ತಾಲೂಕಾ ಘಟಕದ ವತಿಯಿಂದ ಹಮ್ಮಿಕೊಂಡ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸತ್ ಸದಸ್ಯರಾದ ಶ್ರೀ ಜಗದೀಶ ಶೆಟ್ಟರ್ ಅವರು ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವೆ. ಅದೇ ರೀತಿ…

ಯಾದಗಿರಿಯ ಅಗ್ನಿ ಗ್ರಾಮದಲ್ಲಿ ಭೀಕರ ಕೋಲೆ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಭೀಕರ ಕೊಲೆ ಕೊಲೆಯಾದ ವ್ಯಕ್ತಿಯ ಹೆಸರು ಗುರಪ್ಪ ತಂದೆ ತಿಪ್ಪಣ್ಣ ವಯಸ್ಸು 30 ಕೊಲೆಯು ಮಧ್ಯರಾತ್ರಿ 1 ಅಥವಾ 2 ಗಂಟೆಯ ಸುಮಾರಿಗೆ ಕೊಲೆ ನೆಡದಿದೆ ಎನ್ನಲಾಗಿದೆ, ಕೊಲೆಯಾದ ವ್ಯಕ್ತಿಯ…

ಜಂಗಟಿಹಾಳ ಗ್ರಾಮದಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿಯ ಶಾಖೆ ಪ್ರಾರಂಭ

ಹುಕ್ಕೇರಿ : ತಾಲೂಕಿನ ಝಂಘಟಿಹಾಳ ಸಂಘಟನಾ ಸಂಚಾಲಕರಾದ ಸಂಜೀವ್ ಕಾಂಬಳೆ ಯವರು ಅಂಬೇಡ್ಕರ್ ಅವರ ನಡೆದು ಬಂದ್ ದಾರಿ ಸಂಘಟನೆಯ ಉದ್ದೇಶದಿಂದಾ ನಾವು ಯಾರಿಗೆ ಅನ್ಯಾಯ ವಾದರೂ ದಲಿತರಿಗೆ ಸಮಸ್ಯೆ ಎದುರದಾಗ ನಾವು ಯಾವು ಅಲ್ಲಿಗೆ ನಮ್ಮ ಸಂಘಟನೆಯ ಕಾರ್ಯಕರ್ತರನ್ನು ಬೆಟ್ಟಿಯಾಗಿ…

error: Content is protected !!