ನರೇಗಾ ಕೂಲಿ 21 ರೂ ಹೆಚ್ಚಳ – ದೀಪಿಕಾ ನಾಯಕ್

ಹುಮನಾಬಾದ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮೀಣ ಭಾಗದ ಕೂಲಿ ಕೆಲಸ ಮಾಡುವ ಕೂಲಿಕಾರರ ದಿನ ಕೂಲಿ ದರವನ್ನು ಹೆಚ್ಚಳ ಮಾಡಿ ಸರಕಾರ ಆದೇಶವನ್ನು ಹೊರಡಿಸಿದೆ ಎಂದು ತಾಲ್ಲೂಕು ಪಂಚಾಯತ ಕಾರ್ಯನಿರ್ವಹಕ ಅಧಿಕಾರಿ ದಿಪೀಕಾ ನಾಯಕ್ಕ್…

ಭೀಕರ ರಸ್ತೆ ಅಪಘಾತ, ಪ್ರಪಾತಕ್ಕೆ ಮುಗುಚಿ ಬಿದ್ದ ಬೋರ್ವೆಲ್ ಲಾರಿ,ತಪ್ಪಿದ ಭಾರಿ ಅನಾಹುತ

ಬೋರ್ವೆಲ್ ಲಾರಿ ಲಾರಿಯೊಂದು ಚಲಿಸುತ್ತಿದ್ದಾಗ ಹಲಗತ್ತಿ ರಸ್ತೆ ಗ್ಯಾಸ್ ಕಚೇರಿ ಹತ್ತಿರ ನಿಯಂತ್ರಣ ಕಳೆದುಕೊಂಡು ಪ್ರಪಾತಕ್ಕೆ ಮುಗುಚಿ ಬಿದ್ದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿರಸ್ತೆನಲ್ಲಿ ನಡೆದಿದೆ. ಲೋಕಾಪುರದಿಂದ ರಾಮದುರ್ಗ ಕಡೆಗೆ ಹೊರಟಿರುವ ಬೋರ್ವೆಲ್ ಲಾರಿ ಇದಾಗಿದ್ದು ರಾಮದುರ್ಗ ಕಡೆಗೆ…

ಪದವಿ ಅಂಕಪಟ್ಟಿ ವಿಳಂಬ ಎಬಿವಿಪಿ ಪ್ರತಿಭಟನೆ

ಔರಾದ್ : ಕಳೆದ ಎರಡು ವರ್ಷದಿಂದ ಕಲಬುರಗಿ ವಿಶ್ವವಿದ್ಯಾಲಯದಿಂದ ಅಂಕಪಟ್ಟಿ ಬರದೇ ಭವಿಷ್ಯ ಅತಂತ್ರವಾಗಿದೆ ಎಂದು ಆರೋಪಿಸಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಎದುರು ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಅಂಕ ಪಟ್ಟಿ ವಿಳಂಬ ಕುರಿತು ಗುಲಬರ್ಗಾ…

ಸರಕಾರದ ಯೋಜನೆಗಳಿಗೆ ನೀಡದ ಸಾಲ ಬ್ಯಾಂಕ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಔರಾದ್ : ಕೃಷಿ ಸೇರಿ ವಿವಿಧ ಇಲಾಖೆಗಳಡಿ ಅನುಷ್ಠಾನ ಆಗುವ ಸರಕಾರಿ ಯೋಜನೆಗಳಿಗೆ ಬ್ಯಾಂಕುಗಳು ಸಾಲ ನೀಡುತ್ತಿಲ್ಲ ಎಂದು ತಾಲೂಕು ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎದುರು ಜಮಾಯಿಸಿದ…

ಭೀಮವಾದ್ ದಲಿತ ಸಂಘರ್ಷ ಸಮಿತಿ ವತಿಯಿಂದ ಸದಸ್ಯರ ಮನೆಯ ಬಾಣಂತಿಗೆ ಚೆಕ ವಿತರಣೆ

ಹುಕ್ಕೇರಿ ತಾಲೂಕಿನ ಬಗರನಾಳ ಗ್ರಾಮದಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿ ಬೆಂಗಳೂರು , ಇದರ ರಾಜ್ಯ ಸಂಚಾಲಕರಾದ ಶ್ರೀ ಬಿ ಏನ್ ವೆಂಕಟೇಶ ಅವರ ಘೋಷಣೆ ಮೇರೆಗೆ ಹಾಗೂ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾದ ಸಿದ್ದಾರ್ಥ್ ಸಿಂಗೆ ರಾಜ್ಯ ಸಂಘಟನಾ ಸಂಚಾಲಕರಾದ…

ಬಾಲ ಮೇಳ ಕಾರ್ಯಕ್ರಮವು ಮಕ್ಕಳ ಕಲಿಕೆ ಮತ್ತು ಪ್ರತಿಭೆ ಗುರುತಿಸಲು ಉತ್ತಮ ವೇದಿಕೆಯಾಗಿದೆ – ಶ್ರೀನಿವಾಸ್ ಬಾಳವಾಲೆ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲ್ಬುರ್ಗಿ ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೀದರ್ , ಶಿಶು ಅಭಿವೃದ್ಧಿ ಯೋಜನೆ ಭಾಲ್ಕಿ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಬೆಂಗಳೂರು ಇವರ ಸಹಯೋಗದಲ್ಲಿ ಭಾಲ್ಕಿ ತಾಲೂಕಿನ…

ಹೈನುಗಾರಿಕೆಯಿಂದ ಆರ್ಥಿಕ ಬೆಳವಣಿಗೆ ಉತ್ತಮ ಸಾಧನೆ: ಡಾ! ನರಸಪ್ಪ ದೇವಗೊಂಡ ಅಭಿಪ್ರಾಯ

ಕಮಲನಗರ: ತನಕರುಗಳಿಂದ ಅನೇಕ ಲಾಭದಾಯಕ ಗಳಿಕೆ ರೈತರು ಪಡೆದುಕೊಳ್ಳಬೇಕು. ಜಾನುವಾರು ನಮ್ಮ ಸಂಪತ್ತು, ದೇಶದ ಸಂಪತ್ತು ಎಂದು ಬೀದರ್ ಜಿಲ್ಲಾ ಪಶು ವೈದ್ಯಕೀಯ ಸೇವಾ ಇಲಾಖೆ ಜಿಲ್ಲಾ ಉಪನಿರ್ದೇಶಕರು ಡಾ ನರಸಪ್ಪ ಹೇಳಿದರು. ರೈತರು ಹೈನುಗಾರಿಕೆಯಿಂದ ಆರ್ಥಿಕ ಸ್ಥಿತಿಯನ್ನು ಉತ್ತಮ ಸಾಧನೆ…

ಧರ್ಮ ಸ್ಥಳ ಗ್ರಾಮೀಣಾಭಿವೃದ್ಧಿ ಬಿಸಿ ಟ್ರಸ್ಟ್ ವತಿಯಿಂದ ಅಜೋಲ ಪ್ರಾಥೇಕ್ಷಿತ ಮಾಹಿತಿ ತರಬೇತಿ

ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಪಾತ್ಮಾಪುರ ಗ್ರಾಮದಲ್ಲಿ ಈ ತರಬೇತಿಯಲ್ಲಿ ಹೈನು ಅಭಿವೃದ್ಧಿ ಯೋಜನಾಧಿಕಾರಿಗಳಾದ ಅರುಣ್ ಕುಮಾರ್ ಸರ್ ಅವರು ಅಜೋಲಾ ಬೆಳೆಸುವುದರ ಬಗ್ಗೆ ಪ್ರಾಥಮಿಕವಾಗಿ ಅಜೋಲ ಬೇಳೆ ಬಗ್ಗೆ ಜಾಗದ ಆಯ್ಕೆ , ತೊಟ್ಟಿಯ ವಿನ್ಯಾಸ 10*4, ಮಣ್ಣಿನ ಪ್ರಮಾಣ…

ಹೆಚ್ಚು ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಬಾಲಕಿ ಆತ್ಮಹತ್ಯೆ

ಕಮಲನಗರ: ಪಟ್ಟಣ ಸಮೀಪದ ಡಿಗ್ಗಿ ಗ್ರಾಮದ 9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ. ಸೋನಿ ಸಂತೋಷ ಬನವಾಸೆ (15) ಮೃತ ಪಟ್ಟವಳು ಎಂದು ಗುರುತಿಸಲಾಗಿದೆ. ಮಗಳಿಗೆ ಮೊಬೈಲ್ ಹೆಚ್ಚು ಬಳಕೆ ಮಾಡಬಾರದು ಎಂದು…

ಜಂಬಗಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ ಮಾದಕ ವಸ್ತುಗಳ ಸೇವನೆಯಿಂದ ದೂರವಿರಿ- ಬೀದರ್ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ ಅರ್ಜುನ ಬನಸೋಡೆ

ಔರಾದ್ : ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಹಾನಿ ಉಂಟಾಗುತ್ತದೆ. ವ್ಯಸನ ಸಂಸಾರ ಹಾಗೂ ಸಮಾಜವನ್ನು ಹಾಳು ಮಾಡುತ್ತದೆ ಎಂದು ಬೀದರನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ ಅರ್ಜುನ ಬನಸೋಡೆ ಹೇಳಿದರು. ತಾಲೂಕಿನ ಜಂಬಗಿ ಗ್ರಾಮದಲ್ಲಿ ಜಿಲ್ಲಾ…

error: Content is protected !!