ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಈ ಚುಮುಚುಮು ಚಳಿಯಲ್ಲಿ ಸ್ವಲ್ಪ ಹೆಚ್ಚೇ ಶೀತ ಗಾಳಿ ಬೀಸುತ್ತಿರುವಾಗ, ಆಶಾ ಕಾರ್ಯಕರ್ತೆಯರೆಂಬ ಹೆಣ್ಣು ಮಕ್ಕಳು ತಮ್ಮ ಅತ್ಯಂತ ನ್ಯಾಯಯುತ, ಮೂಲಭೂತ ಬೇಡಿಕೆಗಳಿಗಾಗಿ ಸರ್ಕಾರದ ವಿರುದ್ಧ ಪ್ರದರ್ಶನ, ಚಳವಳಿ, ಪ್ರತಿಭಟನೆ ಮಾಡುತ್ತಿರುವಾಗ ಸರ್ಕಾರ, ವಿರೋಧ ಪಕ್ಷಗಳು, ಸಮಾಜ,…
Category: ರಾಜ್ಯ
ಬಸವತತ್ವದ ಆಚರಣೆಯಿಂದ ಬದುಕು ಸಮೃದ್ಧ
ಔರಾದ ತಾಲೂಕಿನ ಸಂತಪೂರ ಅನುಭವಮಂಟಪದಲ್ಲಿ ೮೭ನೆಯ ತಿಂಗಳ ಅನುಭವಮಂಟಪ ಕಾರ್ಯಕ್ರಮ ಜರುಗಿತು. ದಿವ್ಯಸಾನಿಧ್ಯ ವಹಿಸಿ, ಬಸವಾದಿ ಶರಣರ ತತ್ವಾದರ್ಶಗಳನ್ನು ಆಚರಣೆಯಲ್ಲಿ ತಂದರೆ ಬದುಕು ಸಮೃದ್ಧವಾಗುತ್ತದೆ. ಶರಣರು ನಮಗೆ ಸಹಜ ಆಚರಣೆಯ ಮಾರ್ಗ ತೋರಿದ್ದಾರೆ. ಆಡಂಬರ, ಡಂಬಾಚಾರದ ಭಕ್ತಿಯಿಂದ ಪರಮಾತ್ಮ ಒಲಿವುದಿಲ್ಲ. ೧೨ನೇ…
ಹುಕ್ಕೇರೀಶರ ಉತ್ಸವಕ್ಕೆ.. 2025 ಸರ್ವರಿಗೂ ಸ್ವಾಗತ ಶ್ರೀ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾಪನ
ಹುಕ್ಕೇರಿ ಶ್ರೀ ಗುರು ಶಾಂತೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಶ್ರೀ ಜಗದ್ಗುರು ರೇಣುಕಾಚಾರ್ಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶ್ರೀ ಗುರು ಶಾಂತೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಶ್ರೀ ವಿರುಪಾಕ್ಷಿ ಲಿಂಗ ಶಿವಾಚಾರ್ಯ ಸಂಸ್ಕೃತ ಮತ್ತು ವೇದ ಪಾಠಶಾಲೆ ಹಿರೇಮಠ…
ಆಟೋಮೊಬೈಲ್ ಗೆ ಆಕಸ್ಮಿಕ ಬೆಂಕಿ ಸುಮಾರು 10ಲಕ್ಷ ಹಾನಿ…
ಅಫಜಲಪುರ: ಪಟ್ಟಣದ ಹೊರವಲಯದಲ್ಲಿರುವ ಘತ್ತರಗಾ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಎಂ.ಎ.ಪಿ ಕಾಲೋನಿ ಬಳಿ ಚಾಂದಪಾಶ ಖುರೇಶಿ ಎಂಬ ಕಾರ್ಮಿಕನ ಆಟೋಮೊಬೈಲ್ ಅಂಗಡಿಗೆ ಬುಧವಾರ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸುಮಾರು 10 ಲಕ್ಷ ಹಾನಿಯಾಗಿದೆ ಎಂದು ಅಂಗಡಿ ಮಾಲೀಕ ಚಾಂದಪಾಶಾ ಖುರೇಶಿ…
ಎನ್ ಎಸ್ ಎಸ್ ವಿಶೇಷ ಶಿಬಿರ್ ಕಾರ್ಯಕ್ರಮವನ್ನು ಖಜಾನೆ ಅಧಿಕಾರಿ ವೆಂಕಟಪ್ಪ ಉದ್ಘಾಟನೆ
ಚಿಟಗುಪ್ಪಾ: ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರವನ್ನು ಬೀದರ್ ಜಿಲ್ಲೆಯ ಚಿಟಗುಪ್ಪಾ ಪಟ್ಟಣದ ಬಾಲಕಿರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರವನ್ನು ಶ್ರೀ ಸಂತ ಶಿರೋಮಣಿ ಮಡಿವಾಳೇಶ್ವರ ಗವಿ ದೇವಸ್ಥಾನದಲ್ಲಿ ಜ.7 ರಂದು…
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ನೂತನ ಪದಾಧಿಕಾರಿಗಳ ಆಯ್ಕೆ
ಹುಮನಾಬಾದ : ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕಾ ಶಾಖೆ ಕಛೇರಿ, ಟೀಚರ್ ಕಾಲೋನಿ ಹುಮನಾಬಾದ ತಾಲೂಕ ಕಾರ್ಯಕಾರಿ ಮಂಡಳಿ ಸಭೆ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ದಲಿತ ಸಮಾಜದ ಹಿರಿಯರಾದ ಕೃಷ್ಣಪ್ಪ ಹಾಳಗೋರ್ಟೆ ರವರು ಅಧ್ಯಕ್ಷತೆ ವಹಿಸಿದ್ದರು. ಕೆಳಕಂಡಂತೆ…
ಬೆಳ್ಳಂ ಬೆಳಿಗ್ಗೆ ಬಸವಕಲ್ಯಾಣ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಧಿಕಾರಿಗೆ ಲೋಕಾಯುಕ್ತ ಶಾಕ್
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಧಿಕಾರಿ ಮನೆ, ಕಚೇರಿ, ಸ್ವ ಗ್ರಾಮದ ನಿವಾಸದ ಮೇಲೆ ದಾಳಿ ಮೂರು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರೋ ಲೋಕಾಯುಕ್ತ ಪೊಲೀಸರು ಬಸವಕಲ್ಯಾಣದ ಸಣ್ಣ ನೀರಾವರಿ ಇಲಾಖೆಯ ಎಇ ರವೀಂದ್ರ ಮನೆ ಮೇಲೆ ದಾಳಿ. ಬೀದರ್…
ಅಕ್ರಮ ಸಂಬಂಧ ಬಗ್ಗೆ ಸುದ್ದಿ ಮಾಡಿದಕ್ಕೆ ಗಡಿನಾಡು ನ್ಯೂಸ್ ಸಂಪಾದಕರ ಮೇಲೆ ಮರಣಾಂತಿಕ ಹಲ್ಲೆ
ಪಾವಗಡ : ಪಟ್ಟಣದ ಟೋಲ್ ಗೇಟ್ ಬಳಿ ಗಡಿನಾಡು ಮಿತ್ರ ಪತ್ರಿಕೆ ಸಂಪಾದಕರಾದ ರಾಮಾಂಜಿನಪ್ಪ ನವರ ಮೇಲೆ ಜನನಿಬಿಡ ಪ್ರದೇಶದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಾಡುಹಗಲೇ ಸೋಮವಾರ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾನೂನು ಸುವ್ಯವಸ್ಥೆಯ ಕುರಿತು ಹಲವು ಪ್ರಶ್ನೆಗಳು…
ಯಮರಣಮರಡಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅಂದಾಜು 7ಕೋಟಿವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಯಮಕನಮರಡಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿಯವರ ಶಾಸಕರ ಅನುದಾನದಲ್ಲಿ ಅವರ ಸೂಚನೆ ಮೇರೆಗೆ ಚಿಕ್ಕೋಡಿ ಲೋಕಸಭಾ ಸದಸ್ಯರಾದ…
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ- ಅಂದಾನೆಪ್ಪ ವಿಭೂತಿ
ಗದಗ – ೪ ವಿಶ್ವದೆಲ್ಲೆಡೆ ಕರ್ನಾಟಕ ಹೆಸರಾಗಿದೆ, ಜೊತೆಗೆ ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು, ಕನ್ನಡವನ್ನು ಪ್ರೀತಿಸಬೇಕು. ಯಾಕೆಂದರೆ ಕನ್ನಡ ನಮ್ಮ ನಾಡಿ ಮಿಡಿತ, ಹೃದಯದ ಬಡಿತ, ಮಾತೃ ಪ್ರೇಮದ ತುಡಿತ, ಹಾಗೂ ಬದುಕಿನ ದುಡಿತ, ಕನ್ನಡ ಪ್ರೀತಿಯೇ ಕನ್ನಡಿಗರಿಗೆ…
