ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಸಂತೋಷ ಕಲಮುಡ್ಕರ್ ಅವಿರೋಧ ಆಯ್ಕೆ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾಳಗಿ ತಾಲೂಕ್ ಘಟಕದ ಅಧ್ಯಕ್ಷರಾಗಿ ಸಂತೋಷ ಕಲಮುಡ್ಕರ್ ಅವರು ಅ ವಿರೋಧವಾಗಿ ಆಯ್ಕೆಯಾದರು. ಸಂತೋಷ ಕಲಮುಡ್ಕರ್ (ಅಧ್ಯಕ್ಷರು )ಬಸವಂತರಾಯಿ (ಪ್ರಧಾನ ಕಾರ್ಯದರ್ಶಿ) ಜಯಶ್ರೀದೇವಿ (ಉಪ ಅಧ್ಯಕ್ಷರು )ಪಿತಾoಬರಾವ್ (ಉಪ ಅಧ್ಯಕ್ಷರು )ಮಹಮ್ಮದ್ ಯೂಸುಫ್…

ಬಸ್ ಪ್ರಯಾಣಿಕರಿಗೆ ಶಾಕ್: ಕೆಎಸ್‌ಆರ್‌ಟಿಸಿ ಟಿಕೆಟ್ ದರ ಏರಿಕೆ ಮುನ್ಸೂಚನೆ ನೀಡಿದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್!

ತುಮಕೂರು: ರಾಜ್ಯದ ಸಾರ್ವಜನಿಕ ಸಾರಿಗೆ ಪ್ರಯಾಣಿಕರಿಗೆ ಶೀಘ್ರದಲ್ಲೇ ದರ ಏರಿಕೆಯ ಬಿಸಿ ತಟ್ಟುವ ಮುನ್ಸೂಚನೆ ಸಿಕ್ಕಿದೆ. ಇಂಧನ ಬೆಲೆಗಳು ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ಬಸ್ ಪ್ರಯಾಣ ದರವನ್ನು ಪರಿಷ್ಕರಿಸುವುದು ಅನಿವಾರ್ಯವಾಗಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಅಧ್ಯಕ್ಷ ಹಾಗೂ…

ಬೆಂಗಳೂರಿನಲ್ಲಿ ‘ಕನಕೋದ್ಯಮಿಗಳ ಸಮ್ಮಿಲನ’: ಹಾಲುಮತ ಉದ್ಯಮಿಗಳ ವ್ಯಾಪಾರ ಪ್ರಗತಿಗೆ ಹೊಸ ದಿಕ್ಸೂಚಿ!

ಬೆಂಗಳೂರು: ರಾಜಧಾನಿಯ ಕಾರ್ಪೊರೇಟ್ ವಲಯದಲ್ಲಿ ಹಾಲುಮತ ಸಮುದಾಯದ ಉದ್ಯಮಿಗಳನ್ನು ಒಂದೇ ಸೂರಿನಡಿ ತರುವ ಹಾಗೂ ನವ ಉದ್ಯಮಶೀಲತೆಯ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವ ಅತ್ಯಂತ ಪ್ರತಿಷ್ಠಿತ ‘ಕನಕೋದ್ಯಮಿಗಳ ಸಮ್ಮಿಲನ’ ಸಮಾವೇಶವು ಯಶಸ್ವಿಯಾಗಿ ಜರುಗಿದೆ. ಹಾಲುಮತ ಉದ್ಯಮಿಗಳ ಸಂಘ (Halumatha Entrepreneurs Association…

ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಗೆ ಬಿಎಂಆರ್‌ಸಿಎಲ್ ಮಾಸ್ಟರ್ ಪ್ಲಾನ್: 16 ಸ್ಟೇಷನ್, 60 ಕಿ.ಮೀ ಮಾರ್ಗದ ಸಂಪೂರ್ಣ ಮಾಹಿತಿ ಇಲ್ಲಿದೆ!

ತುಮಕೂರು: ಬೆಂಗಳೂರು ಮಹಾನಗರದ ಜೀವನಾಡಿಯಾಗಿರುವ ‘ನಮ್ಮ ಮೆಟ್ರೋ’ ಸದ್ಯದಲ್ಲೇ ಕಲ್ಪತರು ನಾಡು ತುಮಕೂರಿಗೂ ಲಗ್ಗೆ ಇಡಲಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮಾದಾವರದಿಂದ (BIEC) ತುಮಕೂರು ನಗರದವರೆಗೆ ಒಟ್ಟು 60 ಕಿಲೋಮೀಟರ್ ಉದ್ದದ ನೂತನ ಮೆಟ್ರೋ ಕಾರಿಡಾರ್ ನಿರ್ಮಾಣದ ವಿಸ್ತೃತ…

ಸರಕಾರ ಗೊಬ್ಬರ ಕಳ್ಳದಂಧೆಗೆ ಬ್ರೇಕ್ ಹಾಕಲಿ : ಮುಜಾಹಿದ್ ಮರ್ಚೆಡ್

ರಾಯಚೂರು: ಭಾರತದಲ್ಲಿ ವಾರ್ಷಿಕವಾಗಿ 35–36 ಮಿಲಿಯನ್ ಟನ್ ಯೂರಿಯಾ ಬಳಕೆಯಾಗುತ್ತಿದ್ದರೂ, ಸಬ್ಸಿಡಿ ಯೂರಿಯಾದಲ್ಲಿ ಸುಮಾರು 20-25% ರಷ್ಟು ಅನಧಿಕೃತವಾಗಿ ಕೈಗಾರಿಕೆಗಳಿಗೆ ಮತ್ತು ಇತರೆ ಕ್ಷೇತ್ರಗಳಿಗೆ ಕಳ್ಳಮಾರ್ಗದಲ್ಲಿ ತಿರುಗುತ್ತಿರುವುದು ಆತಂಕಕಾರಿ ವಿಚಾರ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ…

ಗುಬ್ಬಿ ಕ್ಷೇತ್ರಕ್ಕೆ ಬೇಕಿರುವುದು ಅಭಿವೃದ್ಧಿಯೇ ಹೊರತು ಆರೋಪ-ಪ್ರತ್ಯಾರೋಪಗಳಲ್ಲ: ಸಾರ್ವಜನಿಕರ ಆಗ್ರಹ

ಗುಬ್ಬಿ: ಇತ್ತೀಚಿನ ದಿನಗಳಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಬಿರುಸು ಪಡೆದುಕೊಂಡಿದೆ.ಕ್ಷೇತ್ರದ ಎಮ್ಎಲ್ಎ ಎಸ್, ಆರ್ ಶ್ರೀನಿವಾಸ್ ಹಾಗೂ ಜೆಡಿಎಸ್ ಮುಖಂಡರಾದ ಬಿ.ಎಸ್ ನಾಗರಾಜು ರವರ ನಡುವೆ ನಡೆಯುತ್ತಿರುವ ವಾಗ್ವಾದಗಳು ಕ್ಷೇತ್ರದಲ್ಲಿ ಭಾರಿ ಸದ್ದು ಮಾಡುತ್ತಿವೆ. ಆದರೆ, ಈ ನಾಯಕರ ಪರಸ್ಪರ…

ಕಲ್ಪತರು ನಾಡಿನಲ್ಲಿ ಕಂಟಕವಾದ ಡೆಂಗ್ಯೂ: ಆಸ್ಪತ್ರೆಗಳತ್ತ ದೌಡಾಯಿಸುತ್ತಿರುವ ಜನ, ಹೈ ಅಲರ್ಟ್ ಘೋಷಣೆ!

ತುಮಕೂರು: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನ ಬದಲಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ. ಪ್ರಮುಖವಾಗಿ ಮಾರಕ ‘ಡೆಂಗ್ಯೂ ಜ್ವರ’ ಸದ್ದಿಲ್ಲದೆ ಹರಡುತ್ತಿದ್ದು, ಸಾರ್ವಜನಿಕರನ್ನು ಆತಂಕಕ್ಕೆ ತಳ್ಳಿದೆ. ನಗರ ಪ್ರದೇಶ ಮಾತ್ರವಲ್ಲದೆ ಹಳ್ಳಿಗಳಲ್ಲೂ ಜ್ವರದ ಪ್ರಕರಣಗಳು ದಿಢೀರ್ ಏರಿಕೆಯಾಗುತ್ತಿವೆ. ಗಿಜಿಗುಡುತ್ತಿರುವ ಜಿಲ್ಲಾಸ್ಪತ್ರೆ:…

ಗುಬ್ಬಿ ಜೆಡಿಎಸ್ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ: ಆರೋಗ್ಯಕರ ರಾಜಕಾರಣಕ್ಕೆ ಬಿ.ಎಸ್. ನಾಗರಾಜು ಕರೆ

ಗುಬ್ಬಿ: ರಾಜಕಾರಣದಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳು ಏನೇ ಇದ್ದರೂ, ಸಾರ್ವಜನಿಕ ರಂಗದಲ್ಲಿ ಆರೋಗ್ಯಕರ ಹಾಗೂ ವಿಷಯಾಧಾರಿತ ಸ್ಪರ್ಧೆ ಇರಬೇಕು ಎಂದು ಕಳೆದ ವಿಧಾನಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಹಾಗೂ ಮುಖಂಡ ಬಿ.ಎಸ್. ನಾಗರಾಜು ಅಭಿಪ್ರಾಯಪಟ್ಟಿದ್ದಾರೆ. ​ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಜಂಟಿ…

ಕಾಕ್ರೋಚ್ ಜನತಾ ಪಾರ್ಟಿ ವದಂತಿ ಟೌನ್‌ಹಾಲ್ ಬಳಿ ‘ಮಾನವ ಸರಪಳಿ’ ನಿರ್ಮಾಣಕ್ಕೆ ಅನುಮತಿ ಇಲ್ಲ: ಸಾರ್ವಜನಿಕರಿಗೆ ಬೆಂಗಳೂರು ಪೊಲೀಸ್ ಆಯುಕ್ತರ ಎಚ್ಚರಿಕೆ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ಕಾಕ್ರೋಚ್ ಜನತಾ ಪಾರ್ಟಿ ಕರ್ನಾಟಕ” (COCKROACH JANATA PARTY KARNATAKA) ಹೆಸರಿನ ಪೋಸ್ಟರ್‌ಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಮಹತ್ವದ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದೆ. ಮೇ ೨೪, ೨೦೨೬ ರಂದು ಬೆಂಗಳೂರಿನ ಟೌನ್‌ಹಾಲ್…

ಗುರುರಾಯರಿಗೆ 108 ಎಳನೀರಿನ ಅಭಿಷೇಕ, 1008 ಮಾವಿನಹಣ್ಣಿನ ಅಭಿಷೇಕ ಮತ್ತು ವಿಶೇಷ ಅಲಂಕಾರ

——————— ಬೆಂಗಳೂರು : ಚಿಕ್ಕಪೇಟೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ವೆಂಕಣ್ಣಾಚಾರ್ಯರ ನೇತೃತ್ವದಲ್ಲಿ ಪುಷ್ಯಾರ್ಕ ಯೋಗದ ಪ್ರಯುಕ್ತ ಅಷ್ಟೋತ್ತರ ಪಾರಾಯಣದ ಸಹಿತ ಗುರುರಾಯರಿಗೆ 108 ಎಳನೀರಿನ ಅಭಿಷೇಕ,…

error: Content is protected !!