ಹಿರೇಕೆರೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಹಿರೇಕೆರೂರು ಪಟ್ಟಣದಲ್ಲಿ ಆಯುಧ ಪೂಜೆಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಪಟ್ಟಣದ ಮಗನೂರು ಆಸ್ಪತ್ರೆ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಠಾಣೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಘಟಕದಲ್ಲಿ ಆಯುಧ…
Category: ಸುದ್ದಿ
ಗೋಣಗನೂರಿನಲ್ಲಿ ಭೀಕರ ಅಗ್ನಿ ಅವಘಡ ಶಾರ್ಟ್ ಸರ್ಕ್ಯೂಟ್ನಿಂದ 7 ಎಕರೆ ಕಬ್ಬಿನ ಬೆಳೆ ಭಸ್ಮ; ಪರಿಹಾರಕ್ಕೆ ರೈತರ ಆಗ್ರಹ
ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೋಣಗನೂರು ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದೆ ಎನ್ನಲಾದ ಅಗ್ನಿ ಅವಘಡದಲ್ಲಿ ಸುಮಾರು 7 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಸುಟ್ಟು ಭಸ್ಮವಾಗಿದೆ. ಸೈಯದಸಾಬ್ ಸೈಯದ, ಬುಡನಸಾಬ್ ಸೈಯದ, ಸುಭಾನಲ್ಲ ಸೈಯದ ಹಾಗೂ…
ಹುಕ್ಕೇರಿ ಪುರಸಭೆಯಲ್ಲಿ ₹75 ಲಕ್ಷದ ಕಾಮಗಾರಿಗಳ ಕುರಿತು ಗಂಭೀರ ಆರೋಪ!
63ನೇ ಠರಾವು ಪುಸ್ತಕ ಎಲ್ಲಿ? 15 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಬಗ್ಗೆ ತನಿಖೆಗೆ ಆಗ್ರಹ ಹುಕ್ಕೇರಿ: ಪುರಸಭೆಯಲ್ಲಿ 2021–23ನೇ ಸಾಲಿನಲ್ಲಿ ಸಾಮಾನ್ಯ ನಿಧಿಯಡಿ ಕೈಗೊಳ್ಳಲಾಗಿದೆ ಎನ್ನಲಾದ ಸುಮಾರು ₹75 ಲಕ್ಷ ಮೊತ್ತದ 15 ಕಾಮಗಾರಿಗಳ ಕುರಿತು ಅವ್ಯವಹಾರದ ಆರೋಪ ಕೇಳಿಬಂದಿದೆ. ಈ…
ಅಥಣಿಯಲ್ಲಿ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆಗೆ ಅದ್ದೂರಿ ಸ್ವಾಗತ
ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಕರೆ ಅಥಣಿ: ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ನಡೆಯುತ್ತಿರುವ *ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ* ಇಂದು ಅಥಣಿ ನಗರಕ್ಕೆ ಆಗಮಿಸಿತು. ಪೂಜ್ಯ ಬಂತೆ ಜೆನ್ ಮಾಸ್ಟರ್ ಡಾ. ಶಾಕು ಬೋಧಿಧಮ್ಮ ಅವರ ನೇತೃತ್ವದಲ್ಲಿ…
ರೈತರ ಹೋರಾಟಕ್ಕೆ ಕನ್ನಡಪರ ಸಂಘಟನೆಗಳ ಬೆಂಬಲ
ಗೋಕಾಕ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗೋಕಾಕ ನಗರದ ಚನ್ನಮ್ಮ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಕನ್ನಡ ರಕ್ಷಣಾ ವೇದಿಕೆ ಹಾಗೂ ಕನ್ನಡ ಸೇನೆ ಸಂಘಟನೆಗಳು ಬೆಂಬಲ ಸೂಚಿಸಿದವು. ರೈತರ…
ಮೈಕ್ ಹಿಡಿದು ರೀಲ್ಸ್ ಮಾಡುವವರೆಲ್ಲ ಪತ್ರಕರ್ತರೇ? ಸುಪ್ರೀಂ ಕೋರ್ಟ್ನಲ್ಲಿ ಮಹತ್ವದ ಚರ್ಚೆ…
ಡಿಜಿಟಲ್ ಮಾಧ್ಯಮಗಳ ಕಾರ್ಯವೈಖರಿ, ಸ್ವತಂತ್ರ ಪತ್ರಕರ್ತರ ಗುರುತು ಮತ್ತು ಪತ್ರಕರ್ತರ ಸುರಕ್ಷತೆ ಕುರಿತು ಗಮನ ಸೆಳೆದ ವಿಚಾರಣೆ. ಕೈಯಲ್ಲಿ ಮೈಕ್ ಹಿಡಿದು ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವವರೆಲ್ಲ ಪತ್ರಕರ್ತರಾಗುತ್ತಾರೆಯೇ? ಸ್ವತಂತ್ರ ಪತ್ರಕರ್ತರು ಮತ್ತು ಕಂಟೆಂಟ್ ಕ್ರಿಯೇಟರ್ಗಳ ನಡುವಿನ ವ್ಯತ್ಯಾಸವನ್ನು…
ಅಂಕಣದಲ್ಲಿ ‘ಕಬಡ್ಡಿ’ ಕಸರತ್ತು, ಗುಡಿಬಂಡೆಯಲ್ಲಿ ಪ್ರತಿಭೆಗಳ ರಣರೋಚಕ ಕಾಳಗ
ಗುಡಿಬಂಡೆ : ಶಿಳ್ಳೆ-ಚಪ್ಪಾಳೆಯ ನಡುವೆ ಮಣ್ಣಿನ ಮಕ್ಕಳ ರೋಚಕ ಕಾದಾಟಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ ಸಾಕ್ಷಿಯಾಯಿತು. ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಪ್ರಾಥಮಿಕ-ಪ್ರೌಢಶಾಲಾ ಕಬಡ್ಡಿ ಪಂದ್ಯಾವಳಿಯಲ್ಲಿ 6 ತಾಲೂಕುಗಳ 300ಕ್ಕೂ ಹೆಚ್ಚು ಬಾಲಕ-ಬಾಲಕಿಯರು ಪಾಯಿಂಟ್ಗಳಿಗಾಗಿ ಹುಲಿಗಳಂತೆ ಸೆಣಸಾಡಿದರು. ರೈಡರ್ಗಳ ಮಿಂಚಿನ…
ಗುಡಸ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಬೆಡ್ ಕಾಂಕ್ರೀಟ್ ಕಾಮಗಾರಿಗೆ ಭೂಮಿಪೂಜೆ
ಶಾಸಕ ನಿಖಿಲ್ ಕತ್ತಿ ಅವರಿಂದ ಕಾಮಗಾರಿಗೆ ಚಾಲನೆ ಹುಕ್ಕೇರಿ : ತಾಲೂಕಿನ ಗುಡಸ್ ಗ್ರಾಮಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬೆಡ್ ಕಾಂಕ್ರೀಟ್ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಭೂಮಿಪೂಜೆ ಕಾರ್ಯಕ್ರಮ ನಡೆಯಿತು. ಶಾಸಕ ನಿಖಿಲ್ ಕತ್ತಿ ಅವರು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ…
ಚಿಕ್ಕೋಡಿ–ಕಾಗವಾಡ ರಸ್ತೆ ಹದಗೆಟ್ಟು ಜನರಿಗೆ ಸಂಕಷ್ಟ
34 ಕಿ.ಮೀ. ರಸ್ತೆಯಲ್ಲಿ ತಗ್ಗು-ಗುಂಡಿಗಳು; ಧೂಳಿನಿಂದ ವಾಹನ ಸವಾರರು ಹೈರಾಣ ಚಿಕ್ಕೋಡಿ: ಚಿಕ್ಕೋಡಿ–ಕಾಗವಾಡ ಸಂಪರ್ಕಿಸುವ ಸುಮಾರು 34 ಕಿ.ಮೀ. ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ತಗ್ಗು-ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ವಾಹನ ಸವಾರರು, ಪಾದಚಾರಿಗಳು ಹಾಗೂ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.…
ಚಿನಪ್ಪ ಪೂಜಾರಿ ಇಟಗಿ ಕ್ರಾಸ್ ನಲ್ಲಿ ಅದ್ಧೂರಿ ಸನ್ಮಾನ
ರೈತ ಹೋರಾಟಗಾರ ಚೂನಪ್ಪ ಪೂಜಾರಿ ಅವರಿಗೆ ಇಟಗಿ ಕ್ರಾಸ್ ನಲ್ಲಿ ಅದ್ಧೂರಿ ಸನ್ಮಾನ – ಮೆಹಬೂಬ್ ಮೌಲಾನ ಹುಕ್ಕೇರಿ ಅವರಿಂದ ಬೆಂಬಲ ರೈತ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಹುಬ್ಬಳ್ಳಿಯತ್ತ ಪಾದಯಾತ್ರೆ ಕೈಗೊಂಡಿರುವ ರೈತ ಹೋರಾಟಗಾರ ಶ್ರೀ ಚೂನಪ್ಪ ಪೂಜಾರಿ ಅವರಿಗೆ ಇಂದು…
