ಬೆಂಗಳೂರು (ಅಮೃತಹಳ್ಳಿ) : ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ದಿನಾಂಕ:24/05/2025 ರಂದು ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಠಾಣಾ ಸರಹದ್ದಿನ ಅಮೃತಹಳ್ಳಿ ಕೆರೆ ಮುಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ನಿಷೇದಿತ ಮಾದಕ ವಸ್ತು ಗಾಂಜಾವನ್ನಿಟ್ಟುಕೊಂಡು ಯವಕರಿಗೆ ಮಾರಾಟ…
Category: ಸುದ್ದಿ
ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ, 5ಲಕ್ಷ ಮೌಲ್ಯದ 7 ದ್ವಿ-ಚಕ್ರ ವಾಹನಗಳ ವಶ
ಬೆಂಗಳೂರು (ತಲಘಟ್ಟಪುರ) : ಪೊಲೀಸ್ ಠಾಣೆಯಲ್ಲಿ ದಿನಾಂಕ:02/05/2025 ರಂದು ಪಿರ್ಯಾದು ದಾರರು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಸುಂಕದಕಟ್ಟೆಯಲ್ಲಿರುವ ಟೆಲಿಕಾಂ ಲೇಔಟ್ನಲ್ಲಿ ವಾಸವಾಗಿದ್ದು, ದಿನಾಂಕ:02/05/2025 ರಂದು ಪಿರಾಮದಾರರು ದ್ವಿ-ಚಕ್ರ ವಾಹನದಲ್ಲಿ ತಲಘಟ್ಟಪುರದ ಗಾಣಿಗಾರಪಾಳ್ಯದಲ್ಲಿರುವ ಪರಿಚಯಸ್ತರ ಮನೆಯೊಂದರಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದು, ದ್ವಿ-ಚಕ್ರ ವಾಹನವನ್ನು…
ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಪ್ರಧಾನಿ ಮೋದಿ ಅವರ ಮುಂದೆ ಕುಳಿತು ಮಾತನಾಡುವ ಧೈರ್ಯವಿಲ್ಲ – ಸಂಸದ ಜಿಗಜಿಣಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ನೀತಿ ಆಯೋಗದ ಸಭೆಯಲ್ಲಿ ಬಾಗವಹಿಸದೆ ರಾಜ್ಯದ ೭ ಕೋಟಿ ಜನರ ಹಿತಾಸಕ್ತಿಗೆ ಕೊಳ್ಳಿ ಇಟ್ಟಿದ್ದಾರೆ, ಮಾಧ್ಯಮಗಳ ಮುಂದೆ ಬಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಅವರಿಗೆ ಪ್ರಧಾನಿ ಮೋದಿ ಅವರ ಮುಂದೆ ಕುಳಿತು…
ಬಕ್ರೀದ್ ಹಿನ್ನಲೆ ಶಾಂತಿ ಸಭೆ
ದಿನಾಂಕ: 26.05.2025 ರಂದು ಗೋಲಗುಮ್ಮಜ ಪೊಲೀಸ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ರವರಿಂದ ಠಾಣೆಯ ವ್ಯಾಪ್ತಿಯಲ್ಲಿನ ಹಿಂದೂ ಮತ್ತು ಮುಸ್ಲಿಂ ಬಾಂಧವರನ್ನು ಠಾಣೆಗೆ ಕರೆಯಿಸಿ ಬಕ್ರೀದ್ ಹಬ್ಬದ ನಿಮಿತ್ಯವಾಗಿ ಶಾಂತಿ ಸಭೆಯನ್ನು ನಡೆಸಿದರು. ವರದಿ : ಅಜೀಜ ಪಠಾಣ.
ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಬಲಿಯಾದ 3ವರ್ಷದ ಮಗು
ಮಂಡ್ಯ : ಸಂಚಾರಿ ಪೊಲೀಸರ ಎಡವಟ್ಟಿನಿಂದಾಗಿ ಬೈಕ್ನಲ್ಲಿ ಪೋಷಕರೊಂದಿಗೆ ಹೋಗುತ್ತಿದ್ದ ಮೂರು ವರ್ಷದ ಮಗು ಉರುಳಿ ಬಿದ್ದು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ನಿವಾಸಿಗಳಾದ ಅಶೋಕ್-ವಾಣಿ ದಂಪತಿಯ ಮಗಳು ಹೃತೀಕ್ಷಾಳಿಗೆ ನಾಯಿ ಕಚ್ಚಿದ್ದರಿಂದ ಇಂದು ಬೆಳಗ್ಗೆ…
ನಕಲಿ ಬೀಜಗಳು ಮತ್ತು ರಸಗೊಬ್ಬರ ಗಳಿಂದ ದೂರ ಇರುವಂತೆ ಚೆನ್ನಯ್ಯ ವಸ್ತ್ರದ ಆಗ್ರಹ
ಮಾನ ರೈತ ಬಾಂಧವರೇ ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ಇನ್ನೇನು ಬಿತ್ತನೆ ಕಾರ್ಯಗಳು ಕೂಡ ಪ್ರಾರಂಭವಾಗುತ್ತವೆ. ಇಂತಹ ಒಂದು ಸಂದರ್ಭ ಒಂದು ಬಳಸಿಕೊಂಡು ನಕಲಿ ರಸಗೊಬ್ಬರ ಮತ್ತು ಬೀಜ ಕಂಪನಿಗಳು ಮಾರಾಟ ಮಾಡುವುದಕ್ಕೆ ತಮ್ಮ ಜಾಲವನ್ನು ಮುಗ್ದ ರೈತರ ಮೇಲೆ ಹಾಕಿ ಅಗ್ಗದ…
ರೈತರಿಗೆ ಯಾವುದೇ ರೀತಿಯಿಂದ ಬೀಜ ಹಾಗೂ ಗೊಬ್ಬರ ಕಡಿಮೆಯಾಗದಂತೆ ನೋಡಿಕೊಳ್ಳಿ – ಡಾ ಚಂದ್ರಶೇಖರ ಪಾಟೀಲ್
ಹುಮನಾಬಾದ್ : ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಸೋಮವಾರ ನಡೆದ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್ ಅವರು ಮಾತನಾಡುತ್ತಾ ಕಳಪೆ…
ವೀರಪ್ಪಾ ಭುತಾಳೆಗೆ ರಾಜ್ಯಮಟ್ಟದ ಕರುನಾಡು ಪ್ರಶಸ್ತಿ
ಹುಮನಾಬಾದ : ತಾಲೂಕಿನ ಧುಮ್ಮನಸೂರ ಗ್ರಾಮ ಪಂಚಾಯತನ ಅಧ್ಯಕ್ಷ ವೀರಪ್ಪಾ ಭುತಾಳೆ ಅವರಿಗೆ ಗ್ರಾಮ ಪಂಚಾಯಿತಿನ ವ್ಯಾಪ್ತಿಯಲ್ಲಿ ಸರಿಸುಮಾರಾಗಿ ಹಲವಾರು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ, ಅಲ್ಲದೆ ನೋಡಲು ಸುಂದರ ಮತ್ತು ಮಾದರಿ ಗ್ರಾಮವನ್ನಾಗಿ ಮಾಡಲು ಬಹಳಷ್ಟು ಶ್ರಮವನ್ನು ಕೊಟ್ಟಿದ್ದಾರೆ ಎನ್ನುವ…
ಶಾಸಕ ಅವಿನಾಶ ಜಾಧವ ಅವರೇ ಸಚಿವ ಖರ್ಗೆ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತ ಇರಲಿ: ಸುಭಾಷ ರಾಠೋಡ
ಕೊಟ್ಟ ಕುದರೆಯನೇರಲರಿಯದೆ ಮತ್ತೊಂದು ಕುದುರೆಯನೇರ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ, ಎಂಬಂತೆ ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ ಅವರು ತಮ್ಮ ತಟ್ಟೆಯಲ್ಲಿ ಕೋಣ ಮಲಗಿದ್ದರೂ ಬೇರೆಯವರ ತಟ್ಟೆಯಲ್ಲಿನ ನೋಣ ತೆಗೆಯಲು ಹೋಗುತ್ತಿರುವದು ಹಾಸ್ಯಾಸ್ಪದ. ಕೆಡಿಪಿ ಸಭೆ ಎನ್ನುವುದರ ಬಗ್ಗೆ…
ಚಿಂಚೋಳಿ ಶಾಸಕರೇ ತಾವು ಮೊದಲು ಕೆಡಿಪಿ ಸಭೆ ಮಾಡಿ ಪ್ರಿಯಾಂಕ್ ಖರ್ಗೆ ಕುರಿತ ಅವಿನಾಶ್ ಜಾಧವ ಹೇಳಿಕೆಗೆ : ಶರಣು ಪಾಟೀಲ ಮೋತಕಪಲ್ಲಿ ತಿರುಗೇಟು
ಚಿಂಚೋಳಿಯಲ್ಲಿ ಕೊನೆಯ ತ್ರೈಮಾಸಿಕ ಕೆಡಿಪಿ ಸಭೆ 2024ರ ಜುಲೈ 12 ರಂದು ಜರುಗಿದ್ದು ಶಾಸಕರು ಕೂಡಲೇ ಅಭಿವೃದ್ಧಿ ಕುರಿತ ತ್ರೈಮಾಸಿಕ ಕೆಡಿಪಿ ಸಭೆ ಕರೆದು ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರ ಬಗ್ಗೆ ಮಾತನಾಡಬೇಕು. ಎರಡನೇ ಬಾರಿ ಚಿಂಚೋಳಿ…