15 ವರ್ಷಗಳ ಸೇವೆ ಶ್ಲಾಘನೀಯ ಅದ್ಧೂರಿಯಾಗಿ ಬಿಳ್ಕೊಟ್ಟ ಹಳೆ ವಿದ್ಯಾರ್ಥಿ ಸಂಘ

ಔರಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇಬ್ನರು ಉಪನ್ಯಸಕರ ವರ್ಗಾವಣೆ ಭಾವುಕರಾಗಿ ಬಿಳ್ಕೊಟ್ಟ ವಿದ್ಯಾರ್ಥಿ ಸಮೂಹ.   ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಂಬಾದಾಸ ನಳಗೆ ಮಾತನಾಡಿ ಸುಮಾರು 15 ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿ ಗಳಿಗೆ ಉನ್ನತ ಸ್ಥಾನದ ದಾರಿ…

ಬೋಂತಿ ತಾಂಡಾದಲ್ಲಿ ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಿಯ ಪೂಜೆ ಶಾಸಕ ಪ್ರಭು ಚವ್ಹಾಣರಿಂದ ವಿಶೇಷ ಪೂಜೆ

ನವರಾತ್ರಿ ಉತ್ಸವದ ಮೊದಲನೇ ದಿನವಾದ ಗುರುವಾರ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸ್ವಗ್ರಾಮ ಬೋಂತಿ ತಾಂಡಾದಲ್ಲಿನ ಇಚ್ಛಾಪೂರ್ತಿ ಮಾತಾ‌ ಜಗದಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಡಿನೊಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದರು.   ಬೆಳಗ್ಗೆಯಿಂದಲೇ ಕುಟುಂಬ ಸಮೇತರಾಗಿ ಪೂಜೆಗಳನ್ನು…

ಸಹೋದರಿಯ ಜನ್ಮದಿನಕ್ಕೆ ಗ್ರಾಮಕ್ಕೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಉಡುಗೊರೆ ಯಾಗಿ ನೀಡಿದ ಅಣ್ಣ

ಚಿಂಚೋಳಿ : ತಾಲೂಕಿನ ಗಾರಂಪಳ್ಳಿ ಗ್ರಾಮದ ಸಾಮಾಜಿಕ ಹೋರಾಟಗಾರ ಗೋಪಾಲ ಎಂ.ಪಿ ತನ್ನ ಸಹೋದರಿ ನೀಲಮ್ಮ ಬಸವರಾಜ ರವರ ಜನ್ಮದಿನದ ನಿಮಿತ್ಯವಾಗಿ ಗಾರಂಪಳ್ಳಿ ಗ್ರಾಮದಲ್ಲಿ ಸಮಾಜ, ದೇಶಭಕ್ತ, ರಾಷ್ಟ್ರ ಪ್ರೇಮಿ, ನಾಡ ರಕ್ಷಣೆ ಗೋಸ್ಕರ ಪ್ರಾಣವನ್ನು ಕೊಟ್ಟ ಕಿತ್ತೂರಾಣಿ ಚೆನ್ನಮ್ಮ ಬಲಗೈ…

ಬೀದರ್: ಎಡಿಜಿಪಿ ಎಮ್ ಚಂದ್ರಶೇಖರ್ ಅಮಾನತ್ತಿಗೆ ಆಗ್ರಹಿಸಿ ಜೆಡಿಎಸ್ ನಿಂದ ಬೃಹತ್ ಪ್ರತಿಭಟನೆ

ಬೀದರ್ : ಕೇಂದ್ರ ಸಚಿವರಾಗಿರುವ ಹೆಚ್.ಡಿ ಕುಮಾರಸ್ವಾಮಿರವರ ಬಗ್ಗೆ ಕೆಟ್ಟ ಪದ ಬಳಕೆ ಮಾಡಿರುವ ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳದ ಮುಖ್ಯಸ್ಥರಾಗಿರುವ ಎಡಿಜಿಪಿ ಎಮ್. ಚಂದ್ರಶೇಖರ್ ರವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ಬೀದರ್…

ಸಚಿವ ಸತೀಶ್ ಜಾರಕಿಹೊಳಿ ಸುಪುತ್ರ ಯುವ ನಾಯಕ ರಾಹುಲ್ ಜಾರಕಿಹೊಳಿ ಜನ್ಮದಿನಾಚರಣೆ ಅದ್ದೂರಿ

    ಕಾಂಗ್ರೆಸ್ ನಾಯಕರಾದ ರಾಹುಲ ಜಾರಕಿಹೊಳಿ ಯವರ 25ನೇ ಹುಟ್ಟುಹಬ್ಬ ಆಚರಣೆ ಚಿಕ್ಕೋಡಿ : ಚಿಕ್ಕೋಡಿಯಲ್ಲಿ ಹಮ್ಮಿಕೊಂಡಿದ್ದ ಹುಟ್ಟುಹಬ್ಬದ ಆಚರಣೆಗಾಗಿ ಕಾರ್ಯಕ್ರಮ ಸ್ಥಳಕ್ಕೆ ತೆರಳುವ ಮುನ್ನ‌ ಮುಖಂಡರು ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು ಈ ವೇಳೆ ಚಿಕ್ಕೋಡಿ ನಗರದಲ್ಲಿ…

ಮಹಾತ್ಮ ಗಾಂಧಿಜೀ ಜಯಂತಿ ನಿಮಿತ್ಯ ಹಣ್ಣು ಹಂಪಲ ವಿತರಣೆ

ಹುಕ್ಕೇರಿ: ಹುಕ್ಕೇರಿ ಕಟ್ಟಡ ಕಾರ್ಮಿಕರು ಹಾಗೂ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹುಕ್ಕೇರಿ ಇವರ ವತಿಯಿಂದ ರಾಷ್ಟ್ರಪಿತಮ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಇವರ ಜಯಂತಿಯ ನಿಮಿತ್ಯ ಹುಕ್ಕೇರಿ ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಧೈರ್ಯ…

ಔರಾದ್ ಶಾಸಕರ ಕಛೇರಿಯಲ್ಲಿ ಗಾಂಧಿ, ಶಾಸ್ತ್ರೀ ಜನ್ಮದಿನ ಆಚರಣೆ ಶಾಸಕ ಪ್ರಭು ಚವ್ಹಾಣರಿಂದ ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ

ಪೌರ ಕಾರ್ಮಿಕರಿಗೆ ಬಟ್ಟೆಗಳನ್ನು ವಿತರಿಸುವ ಮೂಲಕ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಮಹಾತ್ಮ ಗಾಂಧಿ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿದರು. ಬೆಳಗ್ಗೆ ಔರಾದ(ಬಿ) ಪಟ್ಟಣದ ಶಾಸಕರ ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತಿç ಅವರ ಭಾವಚಿತ್ರಗಳಿಗೆ…

ಹಳ್ಳದ ದಡ್ಡಿಗೆ ಬಟ್ಟೆ ಒಗೆಯಲು ಹೋಗಿ ಮಹಿಳೆ ನೀರು ಪಾಲು ಸ್ಥಳಕ್ಕೆ ಧಾವಿಸಿದ ಪೊಲೀಸರಿಂದ, ಅಗ್ನಿಶಾಮಕದಳ ಸಿಬ್ಬಂದಿ,ಎಸ್.ಡಿ.ಆರ್.ಎಫ್ ತಂಡ ದಿಂದ ಹುಡುಕಾಟ

ಚಿಂಚೋಳಿ : ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕರ್ಚಖೇಡ ಗ್ರಾಮದಲ್ಲಿ ಹಳ್ಳದ ದಂಡೆಯಲ್ಲಿ ಬಟ್ಟೆ ಒಗೆಯಲು ಎಂದು ಹೋಗಿ ಮಹಿಳೆ ಯೊಬ್ಬರು ಕಾಲು ಜಾರಿ ಬಿದ್ದಿರುವ ಘಟನೆ ನಡೆದಿದೆ, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್, ಅಗ್ನಿಶಾಮಕ, ಎಸ್ ಡಿ…

ಐದು ಸಾವಿರ ಲಂಚ ಸ್ವೀಕಾರ ಆರೋಗ್ಯ ಅಧಿಕಾರಿ ರಾಜಶ್ರೀ ಲೋಕಾ ಬಲೆಗೆ

ಬೀಳಗಿ : ಅನಧಿಕೃತ ಗೈರು ಹಾಜರಿ ಉಳಿದ ಡಿ ದರ್ಜೆ ನೌಕರನನ್ನು ಮರಳಿ ಕರ್ತವ್ಯಕ್ಕೆ ಸೇರಿಸಿಕೊಳ್ಳಲು ಐದು ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಾಯಕ ಆಡಳಿತಾಧಿಕಾರಿ ರಾಜಶ್ರೀ ಎಂ ಪೋಳ ಮಂಗಳವಾರ…

ಅಕ್ಟೊಬರ್ 2 ಗಾಂಧಿ ಜಯಂತಿಗೆ ಹಾಜರಾಗದ ಎಇಇ ಇಂಜಿನಿಯರ್ ಪ್ರಶ್ನಿಸಿದಕ್ಕೆ ವರದಿಗಾರನ ಮೇಲೆ ದರ್ಪ

ಹಿರೇಕೆರೂರ : ಅಕ್ಟೊಬರ್ 2ಗಾಂಧಿ ಜಯಂತಿ ಆಚರಣೆಯ ವೇಳೆ ಕಚೇರಿಯ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಆಚರಣೆ ಮಾಡಲಾಗಿದೆ ಕಾರ್ಯಕ್ರಮದಲ್ಲಿ ಎಇಇ ಇಂಜಿನಿಯರ್ ಕಾಣಿಸಿಕೊಳ್ಳದೆ ಇರುದನ್ನ ಪ್ರಶ್ನಿಸಿದ ನಮ್ಮ ವರದಿಗಾರರಿಗೆ ಗಾಂಧಿ ಜಯಂತಿ ಏನ್ ರೆಗ್ಯುಲರ್ ಆಗಿ ಮಾಡಬೇಕಂತೇನಾದರೂ ಇದೆಯಾ.? ಎಂದು ಪ್ರಶ್ನಿಸಿ ಸ್ಟಾಪ್…

error: Content is protected !!