ಚಿಕ್ಕೋಡಿ : ತಾಲೂಕಿನ ಕರಗಾಂವ ಗ್ರಾಮ ಈ ಮೊದಲು ಬೆಳಗಾವಿ ಜಿಲ್ಲೆಯಲ್ಲಿ ಸುವರ್ಣ ಗ್ರಾಮ ಎಂದು ಘೋಷಣೆ ಆಗಿದ್ದು ವಿಪರ್ಯಾಸ ಆದರೆ ಇಲ್ಲಿ ನಡಿಯುವುದೆ ಬೇರೆ , ಬಯಲು ಮುಕ್ತ ಶೌಚಾಲಯ ಮಾಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪನ…
Category: ಸುದ್ದಿ
ಕಾಫ್ ಸಿರಪ್ ಸ್ಮಗ್ಲಿಂಗ್: ಉತ್ತರ ಪ್ರದೇಶದಲ್ಲಿ 12 ಫಾರ್ಮಾ ಕಂಪನಿಗಳ ವಿರುದ್ಧ ಕೇಸ್
ಲಕ್ನೋ: ವಾರಣಾಸಿಯಲ್ಲಿ ಕೋಡೀನ್ ಹೊಂದಿರುವ ಕಾಫ್ ಸಿರಪ್ (ಕೆಮ್ಮಿನ ಸಿರಪ್) ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ಆಹಾರ ಮತ್ತು ಔಷಧ ಇಲಾಖೆ 12 ಫಾರ್ಮಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಕಳೆದ ನವೆಂಬರ್ 15ರಂದು ಕಾರ್ಯಾಚರಣೆ ವೇಳೆ 26…
ಅತಿವೃಷ್ಟಿಗೆ 1.69 ಲಕ್ಷ ಹೆಕ್ಟೇರ್ ಬೆಳೆ ಹಾನಿ; 140 ಕೋಟಿ ರೈತರ ಖಾತೆಗೆ ಜಮೆ: ಈಶ್ವರ್ ಖಂಡ್ರೆ
ಬೀದರ್: ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿಯಿಂದ 1.69 ಲಕ್ಷ ಹೆಕ್ಟರ್ ಬೆಳೆ ಹಾನಿಯಾಗಿದ್ದು, NDRF & SDRF ನಿಯಮ ಪ್ರಕಾರ 140 ಕೋಟಿ ರೂ. ಹಣ ರೈತರ ಖಾತೆಗೆ ಜಮೆ ಆಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು. 1.80 ಲಕ್ಷ ರೈತರ…
ದತ್ತ ಜಯಂತಿ ಜಾತ್ರಾ ಮಹೋತ್ಸವ ಭಿತ್ತಿ ಪತ್ರ ಬಿಡುಗಡೆ ಅರ್ಥಪೂರ್ಣ ಜಾತ್ರಾ ಮಹೋತ್ಸವಕ್ಕೆ ಕೈಜೋಡಿಸಿ : ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ
ಔರಾದ್ : ಪಟ್ಟಣದ ದತ್ತ ಸಾಯಿ ಶನೇಶ್ವರ ಮಂದಿರದಲ್ಲಿ ಡಿಸೆಂಬರ್ 04ರಂದು ನಡೆಯಲಿರುವ 38ನೇ ಶ್ರೀ ದತ್ತ ಜಯಂತಿ ಜಾತ್ರಾ ಮಹೋತ್ಸವ ಪ್ರಚಾರಾರ್ಥ ಪೂಜ್ಯ ಶ್ರೀ ಷ.ಬೃ 108 ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಭಿತ್ತಿ ಪತ್ರ ಬಿಡುಗಡೆ ಜರುಗಿತು.…
ಸಾಲಬಾದೆ: ನೇಣು ಬಿಗಿದುಕೊಂಡು ಜೇರಟಗಿ ಗ್ರಾಮದ ರೈತ ಆತ್ಮಹತ್ಯೆ
ಸಾಲದ ಬಾದೆಯಿಂದ ರೈತ ನೊಬ್ಬ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ನವಂಬರ್ 29 ಶನಿವಾರ ಜರುಗಿದೆ ಗ್ರಾಮದ ಕರೀಮ್ ಸಾಬ್ ತಂದೆ ಅಲ್ಲಬಕ್ಷ ಹಣಗಿಕಟ್ {60} ಆತ್ಮಹತ್ಯೆ ಮಾಡಿಕೊಂಡಿರುವ ರೈತ…
ಗೂಗಲ್ ಮೀಟ್ ನಲ್ಲಿ ಯಶಸ್ವಿಯಾಗಿ ನಡೆದ ಸಂವಿಧಾನ ಜಾಗೃತಿ ಹಾಗೂ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆ
ವಿಜಯಪುರ/ರಾಮದುರ್ಗ: ವಿಜಯಪುರ ಜಿಲ್ಲಾ ಕರುನಾಡು ಸಾಹಿತ್ಯ ಪರಿಷತ್ತು ಮತ್ತು ಕುವೆಂಪು ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ರಾಮದುರ್ಗ ಇವರ ಸಹಯೋಗದಲ್ಲಿ ಇದೇ ನವೆಂಬರ್ 26 ರಂದು ಸಂವಿಧಾನ ಸಮರ್ಪಣಾ ದಿನದ ಪ್ರಯುಕ್ತ *“ಸಂವಿಧಾನ ಜಾಗೃತಿ ಹಾಗೂ 5 ರಿಂದ 10…
ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಸುನೀಲಕುಮಾರ್ ದೊಡ್ಡಮನಿಗೆ ಸನ್ಮಾನ
ಚಿತ್ತಾಪುರ; ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರಾಗಿ ಆಯ್ಕೆಯಾದ ಸುನೀಲಕುಮಾರ್ ದೊಡ್ಡಮನಿಗೆ ಅವರಿಗೆ ಮುಸ್ಲಿಂ ಸಮಾಜದ ಯುವ ಮುಖಂಡರು ಸನ್ಮಾನಿಸಿ ಗೌರವಿಸಿದರು. ಇದೇ ವೆಳೆ ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಅವರಿಗೆ ಸನ್ಮಾನಿಸಿ ಗೌರವಿಸಿದರು.…
ಕೊಚಿಂಗ್ ಸೆಂಟರ್ ಗಳು ಬಂದ್ ಮಾಡಲು ಕರವೆ ಆಗ್ರಹ
ಬಸವಕಲ್ಯಾಣ : ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನಲ್ಲಿನ ಕೋಚಿಂಗ್ ಕೇಂದ್ರಗಳಿಂದ ಮಕ್ಕಳು ಶಾಲೆಗೆ ಹೋಗದಂತಾಗಿದೆ. ಇದಲ್ಲದೆ ಶಿಕ್ಷಕರೇ ಇವುಗಳನ್ನು ನಿರ್ವಹಿಸುತ್ತಿರುವ ಕಾರಣ ಅವರು ಪಾಠ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ದೂರಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ…
ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಗ್ರಾಮಗಳ ಕಾಮಗಾರಿಗಳ ಗುದ್ದಲಿ ಪೂಜೆ
ಯಮಕನಮರಡಿ : ಧರನಟ್ಟಿ ಗ್ರಾಮದಲ್ಲಿ ಇಂದು ಧರನಟ್ಟಿ ಸರ್ಕಾರಿ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಿರುವ, ಅಂದಾಜು ₹54 ಲಕ್ಷ ವೆಚ್ಚದ ಮೂರು ಕೊಠಡಿಗಳ ಭೂಮಿಪೂಜೆ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿದ ಎರಡು ವಾಲ್ಮೀಕಿ ಭವನಗಳನ್ನು ಉದ್ಘಾಟಿಸಿದರು ಭರಮ್ಯಾನಟ್ಟಿ ಗ್ರಾಮದಲ್ಲಿ ಇಂದು ಅಂದಾಜು…
ಶ್ರೀಲಂಕಾದಲ್ಲಿ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ 31 ಸಾವು, 14 ಮಂದಿ ನಾಪತ್ತೆ
ಕೊಲಂಬೊ: ಶ್ರೀಲಂಕಾದಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂಕುಸಿತಗಳಲ್ಲಿ ಕನಿಷ್ಠ 31 ಜನರು ಮೃತಪಟ್ಟು 14 ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬದುಲ್ಲಾದ ಮಧ್ಯ ಚಹಾ ಬೆಳೆಯುವ ಜಿಲ್ಲೆಯಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ. ಅಲ್ಲಿ ಪರ್ವತ ಇಳಿಜಾರುಗಳಲ್ಲಿ…
