ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪರಮ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃ ಡಾ. ಹೇಮಾವತಿ ಹೆಗ್ಗಡೆ ಅಮ್ಮನವರ ಮಾರ್ಗದರ್ಶದಲ್ಲಿ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಭಾವಿ ಕಲ್ಯಾಣ ಮಂಟಪ ಹುಮನಾಬಾದ ತಾಲೂಕಿನ ಹಳ್ಳಿಖೇಡ ಬಿ ಗ್ರಾಮದಲ್ಲಿ…
Category: ಸುದ್ದಿ
ನೀರಿನ ರಬಸಕ್ಕೆ ನದಿ ಸೇರಿದ ಎತ್ತಿನ ಬಂಡಿ ಜಿಗಿದು ಈಜುತ್ತ ದಡ ಸೇರಿದ ರೈತ ಕೊಚ್ಚಿಕೊಂಡು ಹೋಗಿ ಜೋಡೆತ್ತುಗಳು ಸಾವು
ಚಿಂಚೋಳಿ (ಕಲಬುರ್ಗಿ ಜಿಲ್ಲೆ) : ತಾಲುಕಿನ ಇರಗಪಳ್ಳಿಯಲ್ಲಿ ತೊಗರಿಗೆ ಕೀಟನಾಶಕ ಸಿಂಪಡಣೆ ಮಾಡಲು ಬ್ಯಾರೆಲ್ ನಲ್ಲಿ ನೀರು ತುಂಬಿಕೊಂಡು ಬರಲು ಎತ್ತಿನ ಬಂಡಿಯೊಂದಿಗೆ ಮುಲ್ಲಾಮಾರಿ ನದಿಗೆ ತೆರಳಿದಾಗ ಗಾಡಿ ಎತ್ತುಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ ಎಂದು ದಂಡಾಧಿಕಾರಿಗಳಾದ ಸುಬ್ಬಣ್ಣ…
ಸಾಲ ತೀರಿಸುವಂತೆ ವಕೀಲರ ಮೂಲಕ ಬಂದ ಬ್ಯಾಂಕ್ ನೋಟಿಸ್ ಗೆ ಹೆದರಿ ರೈತ ಆತ್ಮಹತ್ಯೆ
ಚಿಂಚೋಳಿ : ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ನಿಡಗುಂದಾ ಬ್ಯಾಂಕ್ ನಲ್ಲಿ ಸಾಲ ಪಡೆದಿದ ರೈತ ಸಾಲ ತೀರಿಸುವಂತೆ ಬ್ಯಾಂಕಿನ ಅಧಿಕಾರಿಗಳು ವಕೀಲರ ಮೂಲಕ ಕಳುಹಿಸಿದ ನೋಟಿಸ್‌ಗೆ ಹೆದರಿದ ರೈತ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಪೊತಂಗಲನಲ್ಲಿ ಗುರುವಾರ…
ಗ್ರಾಮಪಂಚಾಯತಿ ಯವರು ಹಾಗೂ ಆಶಾ ಕಾರ್ಯಕರ್ತೆಯರು ಯೋಧರಂತೆ ಕೆಲಸ ಮಾಡಬೇಕು – ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಡಾ ಗಿರೀಶ್ ಬದುಲೆ
ದುಬಲಗುಂಡಿ ಗ್ರಾಮದಲ್ಲಿ ಪೋಷಣೆ ಅಭಿಯಾನ ಯೋಜನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಹುಮನಾಬಾದ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೀದರ ಹಾಗೂ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಆರೋಗ್ಯ ಇಲಾಖೆ…
ಉಳ್ಳಾಗಡ್ಡಿ ಖಾನಾಪುರ ವಲಯದ ಪೋಷಣ್ ಕಾರ್ಯಕ್ರಮ
ಚಿಕಾಲಗುಡ್ಡ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ಯೋಜನೆಯ ಉಳ್ಳಾಗಡ್ಡಿ ಖಾನಾಪುರ ವಲಯದ ಪೋಷಣ್ ಕಾರ್ಯಕ್ರಮ ಚಿಕಾಲಗುಡ್ಡ ಗ್ರಾಮದಲ್ಲಿ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಪೋಷಣಾ ಸೈಕಲ್ ಜಾಥಾ, ಪೋಷಣಾ ಕುಂಭದೊಂದಿಗೆ ಪ್ರಾರಂಭವಾಯಿತು. ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಹೊಳೆಪ್ಪ. ಎಚ್. ಮಾತನಾಡಿ…
ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಆದೇಶ-ನಾಯಿ….ಜೇನು ಇಟ್ಟಂತೆ..! ಅವೈಜ್ಞಾನಿಕ ಆದೇಶಕ್ಕೆ ಬಂಗ್ಲೆ ಮಲ್ಲಿಕಾರ್ಜುನ ಖಂಡನೆ
ಬೆಂಗಳೂರು : ರಾಜ್ಯದ 200 ತಾಲ್ಲೂಕುಗಳಲ್ಲಿ ಕೆಲಸ ಮಾಡುವ ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಆಯಾ ಪತ್ರಿಕಾ ಸಂಸ್ಥೆಗಳು ಕಾಯಂ ನೇಮಕಾತಿ ಆದೇಶ ಪತ್ರ ಕೊಟ್ಟಿರುವುದಿಲ್ಲ.ಹೀಗಿರುವಾಗ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ ಸರ್ಕಾರದಿಂದ ಹೊರಡಿಸಿರುವ ಆದೇಶ…
ಬಸವನ ಬಾಗೇವಾಡಿ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟ ಅವಧಿಗೆ ಮುಷ್ಕರ
ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯಲ್ಲಿ ನಡೆದ ಅನಿರ್ದಿಷ್ಟ ಅವಧಿಗೆ ನಡೆದ ಮುಷ್ಕರ ಬಸವನ ಬಾಗೇವಾಡಿಯ ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ ನಡೆದ ಮುಷ್ಕರ ವಿವಿಧ ಬೇಡಿಕೆ ಈಡೇರಿಸುವಂತೆ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟ ಅವಧಿಗೆ ಮುಷ್ಕರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ…
Jk ಕನ್ನಡ news ವರದಿಗೆ ಸ್ಪಂದನೆ ದುಬಲಗುಂಡಿ ಪ್ರಾಥಮಿಕ ಶಾಲೆಗೆ ಪಂಚಾಯ್ತಿ ಅಧ್ಯಕ್ಷರು ಅಧಿಕಾರಿಗಳ ದೌಡು
ಹುಮನಾಬಾದ : ತಾಲೂಕಿನ ದುಬಲಗುಂಡಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಮಳೆಗೆ ನೀರು ನಿಂತು ಶಾಲಾ ಮಕ್ಕಳು ತೊಂದರೆ ಅನುಭವಿಸುತ್ತಿರುವ ಕುರಿತು ನಮ್ಮ jk ಕನ್ನಡ news ನಲ್ಲಿ ವರದಿ ಯಾಗಿತ್ತು ಇದಕ್ಕೆ ಸ್ಪಂಧಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷ…
ಎರಡು ವರ್ಷದ ರಿಷಿ ಗೆ ಲಿವರ್ ಸಮಸ್ಯೆ ಲಿವರ್ ಟ್ರಾನ್ಸ್ ಪ್ಲ್ಯಾಂಟ್ ಮಾಡಲು 18 ಲಕ್ಷ ವೈಚ್ಚ ದಾನಿಗಳ ಸಹಾಯಕ್ಕೆ ಮನವಿ
ದಯವಿಟ್ಟು ನಮ್ಮ ಮಗುವನ್ನು ಉಳಿಸಿ ಎರಡು ವರ್ಷದ ನಮ್ಮ ಮಗು ಉಳಿಸಿಕೊಳ್ಳಲು ಹಣದ ಸಹಾಯ ಮಾಡುವಂತೆ ಪೋಷಕರು ಮನವಿ ಬಳ್ಳಾರಿ: ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಎರಡು ವರೆ ವರ್ಷದ ಮಗುವನ್ನು ಉಳಿಸಿಕೊಳ್ಳಲು ತಾಯಿಯೇ ತನ್ನ ಲಿವರ್ ಕೊಡಲು ಸಿದ್ಧವಾಗಿದ್ದಾಳೆ.…
ಛಾಯಾಶ್ರೀ ಪ್ರಶಸ್ತಿಗೆ ಭಾಜನರಾದ ಹಣಮಂತ ಸಣ್ಣಕ್ಕಿನವರಿಗೆ ಪಿ.ರಾಜೀವ್ ಅವರಿಂದ ಸನ್ಮಾನ
ಹಾರೂಗೇರಿ : ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಫೋಟೋ ಅಸೋಸಿಯಷನ್ ನ 10ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ರಾಯಬಾಗ ತಾಲೂಕಿನಿಂದ ಹಾರೂಗೇರಿ ಪಟ್ಟಣದ ಹಣಮಂತ ಸಣ್ಣಕ್ಕಿನವರ ಇವರನ್ನು “ಛಾಯಾಶ್ರೀ” ಪ್ರಶಸ್ತಿಗೆ ಆಯ್ಕೆ ಮಾಡಿದ ಕಾರಣ ಅಲಕನೂರ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ರಾಜ್ಯ…