ಯುವತಿ ಅತ್ಯಾಚಾರ ಕೊಲೆ ಖಂಡಿಸಿ ಟೊಕ್ರಿಕೋಳಿ, ಕೋಲಿ ಕಬ್ಬಲಿಗ ಹೋರಾಟ ಸಮಿತಿ ವತಿಯಿಂದ ಸೇ 6ಕ್ಕೆ ಹುಮನಾಬಾದ ಪಟ್ಟಣದಲ್ಲಿ ಬ್ರಹತ್ ಪ್ರತಿಭಟನೆ 

ಹುಮನಾಬಾದ :  ಬಸವಕಲ್ಯಾಣ ತಾಲೂಕಿನ ಭಾಗ್ಯಶ್ರೀ ಪಂಡಿತ್ ಆಲಗೂಡೆ ಎಂಬ ಯುವತಿಯ ಅತ್ಯಾಚಾರ ಕೊಲೆ ಖಂಡಿಸಿ ಇದೆ ಸೆಪ್ಟೆಂಬರ್ 06 ಶುಕ್ರವಾರ ದಂದು ಬೆಳಿಗ್ಗೆ 10ಗಂಟೆಗೆ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನ ದಿಂದ ಪ್ರತಿಭಟನೆ ಪ್ರಾರಂಭ ಗೊಂಡು ವಿವಿಧ ಮುಖ್ಯ ರಸ್ತೆಗಳ…

ಮತ್ತೆ ಮಾನವೀಯತೆಯ ಮೌಲ್ಯವನ್ನು ಎತ್ತಿಹಿಡಿದ ಖಾಸಗೀ ಬಸ್ಸಿನ ಚಾಲಕ ಮತ್ತು ನಿರ್ವಾಹಕ

ಮಂಗಳೂರು :- ನಿನ್ನೆ ದಿನಾಂಕ 2/09/2024ವಿಟ್ಲ ದಿಂದ ಮಂಗಳೂರು ಕಡೆಗೆ ಹೊರಟಿದ್ದ ಮೆರ್ಸಿ ಬಸ್’ನಲ್ಲಿ ಒಬ್ಬ ಮಧ್ಯ-ವಯಸ್ಕ ಮಹಿಳೆಯು ಮುಡಿಪು’ಗೆ ಅಂತ ಒಂದು ಟಿಕೆಟ್ ತೆಗೆದುಕೊಂಡಿದ್ದು ಬಸ್ಸು ಮುಡಿಪು ಬಸ್ಸು ನಿಲ್ದಾಣಕ್ಕೆ ಬಂದಾಗ ಮಹಿಳೆಯು ಇಳಿಯುವುದು ಕಾಣದಾದಾಗ ಬಸ್ಸು ನಿರ್ವಾಹಕರಾದ ಯಾಕೂಬ್…

ಇಂದಿರಾಗಾಂಧಿ ವಸತಿ ಶಾಲೆ ಕಗಲಗೊಂಬ ದಲ್ಲಿ ವಿಶ್ವ ಡೆಂಗೀ ದಿನಾಚರಣೆ

ವಿಶ್ವ ಡೆಂಗ್ಯೂ ವಿರೋಧಿ ಮಾಸಾಚರಣೆ 2024 ಕಾಯ೯ಕ್ರಮವನ್ನು ಇಂದಿರಾಗಾಂಧಿ ವಸತಿ ಶಾಲೆ ಕಗಲಗೊಂಬ ದಲ್ಲಿ ಆಚರಿಸಲಾಯಿತು. ಪ್ರಕಾಶ್ ಗುಜಲಿ ಮುಖ್ಯ ಗುರುಗಳು ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್ ಮದ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಡೆಂಗ್ಯೂ ರೋಗದ ಕುರಿತು ಆರೋಗ್ಯ ಶಿಕ್ಷಣ ನೀಡಿದರು. RBSK…

ಅಂರ್ತಜಾತಿ ವಿವಾಹವಾಗಿದ್ದ ದಲಿತ ಯುವತಿಗೆ ವಿಷವುಣಿಸಿ ಕೊಲೆ : ಆರೋಪ

ಗಂಗಾವತಿ | ಅಂರ್ತಜಾತಿ ವಿವಾಹವಾಗಿದ್ದ ದಲಿತ ಯುವತಿಗೆ ವಿಷವುಣಿಸಿ ಕೊಲೆ : ಆರೋಪ   ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದ ದಲಿತ ಯುವತಿಯನ್ನು, ಯುವಕನ ಮನೆಯವರು ಮನಬಂದಂತೆ ಹಲ್ಲೆ ನಡೆಸಿ, ಬಳಿಕ ವಿಷ ಹಾಕಿ ಕೊಲೆಗೈದಿರುವ ಆರೋಪ ಕೇಳಿ ಬಂದಿದೆ.…

ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ಮರಳಲು ಮತ್ತಷ್ಟು ವಿಳಂಬವಾಗಲಿದೆ

ಬೋಯಿಂಗ್ ಸ್ಟಾರ್ ಲೈನರ್ ನಿಂದ ವಿಚಿತ್ರ ಶಬ್ದ! sunita williams ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ತಾಂತ್ರಿಕ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ವಿಚಾರ ನಿಮಗೆಲ್ಲರಿಗೂ ತಿಳಿದೇ ಇದೆ. ಇದೀಗ ಇಬ್ಬರೂ ಗಗನಯಾತ್ರಿಗಳು ಫೆಬ್ರವರಿ 2025 ರವರೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ…

ನಿರಂತರವಾಗಿ ಸುರಿದ ಮೇಳೆಗೆ ರೈತ ಕಂಗಾಲು

ಅತಿಯಾಗಿ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರ ಜಿವನಾಡಿ ಹೆಸರು, ಮೊಳಕೆ, ಒಡೆದಿ ರೈತರು ಕಂಗಾಲಾಗಿದ್ದಾರೆ ರೈತರ ಗತಿ ಅಧೊಗತಿ ಯಾಗಿದೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನ್ನದಾತರ ನೆರವಿಗೆ ಬರಬೇಕು ಎಂದು KPRS ಪಕ್ಷದಿಂದ ಆಗ್ರಹಿಸಿದ್ದಾರೆ ಎರಡೆ ದಿನದಲ್ಲಿ ಮಳೆ ಹೆಚ್ಚಾಗಿ ಬೆಳೆ…

ಗದ್ದುಗೆ ಗುದ್ದಾಟ ಚೌಹಾಣ್ ಕ್ಷೇತ್ರದ ಮೇಲೆ ಕಾಂಗ್ರೆಸ್ ಕಣ್ಣು…

ಔರಾದ್ ಪಟ್ಟಣ ಪಂಚಾಯತ್ ಅಧ್ಯಕ್ಷ, ಹಾಗೂ ಉಪಾಧ್ಯಕ್ಷ ಚುನಾವಣೆಯ ಗದ್ದುಗೆ ಏರಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಶತಾಯಗತಾಯ ಔರಾದ ಪಟ್ಟಣ ಪಂಚಾಯತ್ ಮೇಲೆ ಕಾಂಗ್ರೆಸ್ ಧ್ವಜ ಹಾರಿಸುವುದು ಖಚಿತ ಎಂದು ಕಾಂಗ್ರೆಸ್ ಮುಖಂಡ ಸುಧಾಕರ್ ಕೊಳ್ಳುರ್ ತಿಳಿಸಿದ್ದಾರೆ. ಬೀದರ್ ಜಿಲ್ಲೆ ಔರಾದ…

ಗಣೇಶ್ ಚತುರ್ಥಿ ಈದ್ ಮಿಲಾದ್ ನಿಮಿತ್ಯ ಶಾಂತಿ ಸಭೆ 

ಬಲ್ಲಪ್ಪ ನಂದಗಾವಿ ಗುರುಶಾಂತಗೌಡ ದಾಶ್ಯಾಳ ಅವರ ನೇತೃತ್ವದಲ್ಲಿ ಬಸವನ ಬಾಗೇವಾಡಿಯ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಶಾಂತಿ ಸಭೆ ಜರಗಿತು.   Dysp. ಬಲ್ಲಪ್ಪ ನಂದಗಾವಿ, ಅವರು ಮಾತನಾಡುತ್ತಾ ಗಣೇಶ ಹಬ್ಬದಲ್ಲಿ ಯಾವುದೇ ಅಹಿತಕರ್ ಘಟನೆ ನಡೆಯದಂತೆ ಮತ್ತು ಸಿ ಸಿ…

ಚಿಂಚೋಳಿ ತಾಲೂಕಿನಾದ್ಯಂತ ಗ್ರಾಮ ಹಳ್ಳಿಗಳಿಗೆ ಸೇತುವೆ ಸಮಸ್ಯಕ್ಕೆ ಒಂದು ಜೀವ ಬಲಿ..! 

ಹೌದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಪರ್ಕ ಕಲ್ಪಿಸುವ ಸೇತುವೆ ಗಳಿಲ್ಲ ಸೇತುವೆ ಇದ್ದರು ಅದು ಮಳೆಗಾಲದಲ್ಲಿ ಬಳಕೆಯಾಗದಷ್ಟು ಚಿಕ್ಕದಾಗಿವೆ, ಸಣ್ಣ ಸೇತುವೆ ಇರುವುದರಿಂದ ದಲಿತ ಓಣಿಯ ಬಾಬು ನೂಲ್ಕರ್ ಎಂಬ ವ್ಯಕ್ತಿ ನೀರಿನ ರಬಸಕ್ಕೆ ಕೊಚ್ಚಿ ಹೋಗಿ ಹಲವು ದಿನಗಳ ನಂತರ…

ಮಕ್ಕಾದ ಮಸ್ಜಿದ್ ಹರಮ್ ನಲ್ಲಿ ಎಸಿ ವ್ಯವಸ್ಥೆ: ಜಾಗತಿಕವಾಗಿ ಅತಿ ದೊಡ್ಡ ವ್ಯವಸ್ಥೆಯಾಗಿ ಮಾನ್ಯತೆ

ಮಕ್ಕಾದ ಮಸ್ಜಿದ್ ಹರಮ್ ಗೆ ಜೋಡಿಸಲಾಗಿರುವ ಎಸಿ ವ್ಯವಸ್ಥೆಯು ಜಗತ್ತಿನಲ್ಲಿ ಅತ್ಯಂತ ದೊಡ್ಡದೆಂದು ಗುರುತಿಸಲಾಗಿದೆ. 1,55,000 ಟನ್ ಸಾಮರ್ಥ್ಯದ ಈ ಎಸಿ ವ್ಯವಸ್ಥೆ ಜಾಗತಿಕವಾಗಿ ಅತಿ ದೊಡ್ಡ ವ್ಯವಸ್ಥೆಯಾಗಿ ಮಾನ್ಯವಾಗಿದೆ. ಹರಮ್ ನ ಎರಡು ಸ್ಥಳಗಳಲ್ಲಿ ಈ ಎಸಿ ವ್ಯವಸ್ಥೆ ಮಾಡಲಾಗಿದೆ.…