ಸರಕಾರಿ ಪ್ರೌಢ ಶಾಲೆ ಶಾಲೆ ಭಂಡಾರಕುಮಟ ತಾ :ಔರಾದ (ಬಿ) ಶಾಲೆಯಲ್ಲಿ “69ನೇ ಕರ್ನಾಟಕ ರಾಜ್ಯೋತ್ಸವನ್ನು “ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರಸ್ತಾವಿಕ ನುಡಿ ಶಿವಮೂರ್ತಿ ಜೀರ್ಗೆ ನುಡಿದರು. ಕಾರ್ಯಕ್ರಮವನ್ನು ಉದ್ದೇಸಿಸಿ ಮುಶಿ ಚಂದ್ರಕಾಂತ ನಿರ್ಮಳೆ ಕರ್ನಾಟಕ ರಾಜ್ಯೋತ್ಸವದ ಮಹತ್ವವವನ್ನು ತಿಳಿಸುತ್ತ, ಕರ್ನಾಟಕದ ಸಂಸ್ಕೃತಿ,…
Category: ಸುದ್ದಿ
ರಾಹುಲ್ ಜಾರಕಿಹೊಳಿ ಯವರಿಂದ ಹೊನಲು ಬೆಳಕು ವಾಲಿಬಾಲ್ ಪಂದ್ಯಾವಳಿಗೆ ಚಾಲನೆ
ಯಮಕನಮರಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಗುಗ್ರೆನಟ್ಟಿ ಗ್ರಾಮದಲ್ಲಿ ಹೋನಲು ಬೆಳಕಿನ ಪಂದ್ಯಾವಳಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಗುಗ್ರೆನಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ…
ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್’ : ರನ್ನರ್ ಅಪ್ ಪ್ರಶಸ್ತಿ ಗೆದ್ದ ಕನ್ನಡತಿ ಜೀವಿಕಾ
– ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ಅ.27ರಂದು ನಡೆದ ಸುಮಾರು 30 ದೇಶಗಳು ಭಾಗವಹಿಸಿದ್ದ “ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್’ ಸ್ಪರ್ಧೆಯಲ್ಲಿ “ಮಿಸ್ ಇಂಡಿಯಾ’ ಜೀವಿಕಾ ಬೆಂಕಿ ಮೊದಲ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. – “ಮಿಸ್ ಬೋಸ್ನಿಯಾ’ ಆಜ್ರಾ…
ಬಂಜಾರ ಸಂಸ್ಕೃತಿ ಕಣಗಲ್ ಹೂವಿಗಾಗಿ ಕಾಡಿಗೆ ತೆರಳುವ ಯುವತಿಯರ ದಂಡು
ವಿಶೇಷ ವರದಿ ರಾಜೇಂದ್ರ ಪ್ರಸಾದ್ ಬಂಜಾರ ಸಮಾಜ ಸಾಂಸ್ಕೃತಿಕ ಶ್ರೀಮಂತಿಕೆ ಹೆಸರುವಾಸಿ ಪ್ರತಿಯೊಬ್ಬ ಗಳು ವಿಶಿಷ್ಟ ಮತ್ತು ವಿಭಿನ್ನ ವಾಗಿರುತ್ತದೆ ಅದರಲ್ಲೂ ಚಿಂಚೋಳಿ ತಾಲೂಕಿನ ತಾಂಡಗಳಲ್ಲಿ ಆಚರಿಸುವ ದೀಪಾವಳಿ ಹಬ್ಬಕ್ಕೆ ‘ಮೇರಾ’ ಎನ್ನುತ್ತಾರೆ. ತಾಂಡದ ಯುವತಿಯರು ಒಂದು ಕಡೆ ಸೇರಿ…
ಬೀದರನಲ್ಲಿ ಕಂಪ್ಯೂಟರ ಹಾರ್ಡವೈರ ಹಾಗು ನೆಟ್ವರ್ಕಿಂಗ್ ತರಬೇತಿಗೆ ಸಮಾರೋಪ ಸಮಾರಂಭ ಪ್ರಮಾಣ ಪತ್ರ ವಿತರಣೆ
ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಬೀದರೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೇಂಗಳೂರು ಇವರ ಸಹಯೋಗದಲ್ಲಿ 2024-25ನೇ ಸಾಲಿನ ಬೀದರ ನಗರದ ಸಕಾರಿ ಐ.ಟಿ.ಐ ಕಾಲೇಜುನಲಿ ಹಮ್ಮಿಕೊಂಡಿದ್ದ ಭಾವಿ ಉದ್ಯಮಶೀಲ…
ನ.23 ಮತ್ತು 24ರಂದು ಶರಣ ಕಮ್ಮಟ, ಅನುಭವ ಮಂಟಪ ಉತ್ಸವ.. ಭಿತ್ತಿಪತ್ರ ಬಿಡುಗಡೆ
ನಮ್ಮ ನಡಿಗೆ ಅನುಭವ ಮಂಟಪದ ಕಡೆಗೆ ! ಔರಾದ್ : ಶರಣ ಶ್ರೇಷ್ಠ ಬಸವಣ್ಣನವರ ಪುಣ್ಯಭೂಮಿ ಬಸವಕಲ್ಯಾಣದಲ್ಲಿ ಇದೇ ನ.23 ಮತ್ತು 24ರಂದು ನಡೆಯಲಿರುವ 45ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವದಲ್ಲಿ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ…
ಬೆಳಗಾಯಲ್ಲಿ ಕರ್ನಾಟಕ ರಾಜ್ಯೋತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಣೆ
ಬೆಳಗಾವಿ: ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಅಣ್ಣಾ ಜಾರಕಿಹೊಳಿಯವರು ಬೆಳಗಾವಿ ನಗರದಲ್ಲಿ 69 ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಹಾಗೂ ಸುವರ್ಣ ಸಂಭ್ರಮಾಚರಣೆಯ ನೆನಪಿನಲ್ಲಿ ಕ್ರಿ. ಶ. 450 ನೇ ಇಸವಿಯಲ್ಲಿ ಕೆತ್ತಲ್ಪಟ್ಟ…
1ವರ್ಷ 10ತಿಂಗಳ ಚಿಕ್ಕ ವಯಸ್ಸಿನಲ್ಲೇ ದಾಖಲೆ ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರು ಗಿಟ್ಟಿಸಿ ಕೊಂಡ jk ಕನ್ನಡ news ಸಂಪಾದಕರ ಮಗನ ಸಾಧನೆ
Jk ಕನ್ನಡ news ನಾ ಸಂಪಾದಕರು ಆಗಿರುವ ಸೈಯದ್ ಮೋಸಿನ ಅಲಿಯವರ ಸುಪುತ್ರ ಸಯ್ಯದ್ ತಯ್ಯಬ್ ಅಲಿ 2023ರ ಜ.1ರಂದು ಬಸವಕಲ್ಯಾಣದಲ್ಲಿ ಜನಿಸಿದ್ದು, ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದವರು. 1ವರ್ಷ 10 ತಿಂಗಳ ವಯಸ್ಸಿನಲ್ಲಿ ತನ್ನ…
ಕನ್ನಡ ನಾಡು, ನುಡಿ, ನೆಲ, ಜಲ ಉಳಿಸಿ ಬೆಳೆಸಲು ಬದ್ಧರಾಗೋಣ-ಸಚಿವ ಈಶ್ವರ ಬಿ.ಖಂಡ್ರೆ
ಬೀದರ, : ಕನ್ನಡ ನಮ್ಮೆಲ್ಲರನ್ನು ಒಗ್ಗೂಡಿಸುತ್ತದೆ. ಎಲ್ಲರೂ ಕನ್ನಡ ಮಾತನಾಡಲಿ, ಕನ್ನಡಿಗರೆಲ್ಲರೂ ಒಗ್ಗಟ್ಟಾಗಲಿ, ಕನ್ನಡವೇ ನಮ್ಮ ಆಸ್ಮಿತೆ, ಕನ್ನಡದ ಬಗ್ಗೆ ಸ್ವಾಭಿಮಾನವಿರಲಿ, ಕನ್ನಡ ನಾಡು, ನುಡಿ, ನೆಲ, ಜಲ ಉಳಿಸಿ ಬೆಳೆಸಲು ನಾವೆಲ್ಲರೂ ಬದ್ಧರೋಗೋಣ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತç…
ಮಹಾರಾಷ್ಟ್ರ ಏಕೀಕರಣ ಸಮಿತಿ ನಡೆಸುವ ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ ಆಗ್ರಹ
ಗೋಕಾಕ್ : ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಡೆಸುವ ಕರಾಳ ದಿನಾಚರಣೆಗೆ ಅನುಮತಿ ನೀಡದಂತೆ: ಕನ್ನಡ ರಕ್ಷಣಾ ವೇದಿಕೆ ಮತ್ತು ಕರುನಾಡ ರಕ್ಷಣಾ ವೇದಿಕೆ ವತಿಯಿಂದ ತಹಶೀಲ್ದಾರ್ ಗೋಕಾಕ್ ಇವರ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.…