ಪ್ರಾಥಮಿಕ ಕೃಷಿ ಪತ್ತಿನ ಸಂಘ ನಿ. ಗುಡಸ ರಮೇಶ ಕತ್ತಿಯವರಿಂದ ಸಾಲ ಚೆಕ ವಿತರಣೆ

ಹುಕ್ಕೇರಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಾಲ ವಿತರಣಾ ಸಮಾರಂಬದಲ್ಲಿ ಸಾಲದ ಚಕ್ ಮತ್ತು ಮೃತರಿಗೆ ಪಿಎಂ ಯೋಜನೆಯ ಆರ್ಥಿಕ್ ಸಹಾಯ ಚಕ್ ವಿತರೆ ಹಾಗೂ ಟ್ರ್ಯಾಕ್ಟರ ವಿತರಣೆ ಮಾಡಿದರು…

ನಿವೃತ್ತ ಶಿಕ್ಷಕರ ಪೆನ್ಷನ್ ಮುಂದುವರಿಸಲು ಪ್ರಧಾನ ಮಂತ್ರಿಯವರಿಗೆ ಮನವಿ

ಹುಕ್ಕೇರಿ :ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂಕರ್ನಾಟಕ ರಾಜ್ಯ ಸರ್ಕಾರಿ ಪಿಂಚಣಿದಾರರ ಸಂಘ ಶ್ರೀಮತಿ ಮಂಜುಳಾ ನಾಯಕ್ ತಹಸೀಲ್ದಾರ್ ಹುಕ್ಕೇರಿ ಇವರ ಮೂಲಕ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತಿ ಸಂಘದ ಅಧ್ಯಕ್ಷರಾದ ಶ್ರೀ ಭೀಮಪ್ಪ ಖೇಮಾಳೆ ಇವರ ನೇತೃತ್ವದಲ್ಲಿ…

ಕರ್ನಾಟಕ ನೀರಾವರಿ ನಿಗಮದ ನಿಯಮಿತ ಸಹಾಯಕ ಕಾರ್ಯಪಾಲಕ ಅಭಿಯಂತರ ಮೀಟರ್ ನಲ್ಲಿ ಪವರ್ ಇಲ್ಲ!

ಕೊಪ್ಪಳ : ಕರ್ನಾಟಕ ನೀರಾವರಿ ನಿಗಮ ನಿಯಮಿತದ (KNNL) ಮುನಿರಾಬಾದ್ ಡ್ಯಾಂ ಪ್ರದೇಶದಲ್ಲಿರುವ ಕೆಲವೊಂದು ವಸತಿಗಳಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವವರು ಲಕ್ಷಾಂತರ ರೂ. ಗಳಷ್ಟು ವಿದ್ಯುತ್ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ. ಇದೀಗ ಈ ಬಾಕಿ ಮೊತ್ತ ಅಂದಾಜು ₹26 ಲಕ್ಷದ ಗಡಿ…

ಇಂಗನ್ಕಲ್ ಗ್ರಾಮದಲ್ಲಿ ಡಾ ಮಲ್ಲಿಕಾರ್ಜುನ ಖರ್ಗೆ ಜಿ ಅವರ ಹುಟ್ಟುಹಬ್ಬದ ಆಚರಣೆ

ಕಾಳಗಿ ತಾಲೂಕಿನ ಇಂಗನ್ಕಲ್ ಗ್ರಾಮದಲ್ಲಿ ರಾತ್ರಿ 8ಗಂಟೆಗೆ ಗ್ರಾಮದ ಹಿರಿಯರು ಯುವಕರು ಸೇರಿಕೊಂಡು ಡಾಕ್ಟರ್ ಮಲ್ಲಿಕಾರ್ಜುನ್ ಖರ್ಗೆ ಜಿ ಅವರ 83ನೇ ಹುಟ್ಟು ಹಬ್ಬ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಪ್ರಭು ಸಾಹುಕಾರ್ ಬೆನಕನಪಲ್ಲಿ ಹಾಗೂ ಮಾಜಿ…

ಸತೀಶ ಜಾರಕಿಹೊಳಿ ಮತ್ತು ರಮೇಶ್ ಕತ್ತಿ 103ನೇ ಜೈನ ಸಭೆಯಲ್ಲಿ ಭಾಗಿ

ರಾಯಬಾಗ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಆಯೋಜಿಸಲಾದ ದಕ್ಷಿಣ ಭಾರತದ 103ನೇ ಜೈನ ಸಭೆ ಮತ್ತು ತ್ರೈವಾರ್ಷಿಕ ಅಧಿವೇಶನದಲ್ಲಿ ಭಾಗವಹಿಸಿ, ಜೈನ ಮುನಿಗಳಿಂದ…

ತಂದೆ-ಮಗನ ಸುಳ್ಳು ಪ್ರಚಾರ ಖಂಡನೀಯ: ಈಶ್ವರ್ ಖಂಡ್ರೆ ವಿರುದ್ಧ ಭಗವಂತ ಖೂಬಾ ವಾಗ್ದಾಳಿ

ಬೀದರ್ – “ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತಮ್ಮ ಮಗನ ಒಂದು ವರ್ಷದ ಸಾಧನೆಗಳ ಬಗ್ಗೆ ಸುಳ್ಳು ಮಾಹಿತಿ ನೀಡುವ ಮೂಲಕ ಜಿಲ್ಲೆಯ ಧಾರ್ಮಿಕ ನಾಯಕರನ್ನು ದಾರಿ ತಪ್ಪಿಸಿ ವೀಡಿಯೊ ಹೇಳಿಕೆ ನೀಡಿದ್ದು ಖಂಡನೀಯ” ಎಂದು ಮಾಜಿ ಕೇಂದ್ರ…

ಕಲಬುರ್ಗಿ ಚಿನ್ನದಂಗಡಿ ದರೋಡೆ ಪ್ರಕರಣ: ಮೂವರು ಅಂರ‍್ರಾಜ್ಯ ಕುಖ್ಯಾತ ಆರೋಪಿಗಳ ಸೆರೆ

ಕಲಬುರ್ಗಿ- ನಗರದ ಸೂಪರ್ ಮಾರ್ಕೆಟ್‌ನ ಸರಾಫ್ ಬಜಾರ್‌ನಲ್ಲಿ ಕಳೆದ 11ರಂದು ಹಾಡಹಗಲೇ ಮಹ್ಮದ್ ಸಬ್ಕಾತುಲ್ಲಾ ಮಲ್ಲಿಕ್ ತಂದೆ ಮಹ್ಮ ಕಿಬಾರಿಯಾ ಮುಲ್ಲಿಕ್ ಅವರ ಒಡೆತನಕ್ಕೆ ಸೇರಿದ ಚಿನ್ನದ ಅಂಗಡಿಯಲ್ಲಿ ಮೂರು ಕೋಟಿ ರೂ.ಗಳಿಗಿಂತಲೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಪ್ರಕರಣಕ್ಕೆ…

ಸಿದ್ದಾರ್ಥ ಪದವಿ ಪೂರ್ವ ಕಾಲೇಜನಲ್ಲಿ AICC ರಾಷ್ಟೀಯ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಜಿ ಅವರ ಜನುಮದಿನ ಕೇಕ್ ಕತ್ತರಿಸುವ ಮೂಲಕ ಆಚರಣೆ

ಕಾಳಗಿ : ಪಟ್ಟಣದಲ್ಲಿ ಶಿಕ್ಷಣ ಸಂಸ್ಥೆ ಮಾಳಿಂಗೆಶ್ವರ ಶಿಕ್ಷಣ ಸಂ ಸಂಸ್ಥೆ ಕೊಡದೂರ ಅಡಿಯಲ್ಲಿ ನಡೆಯುವ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ AICC ರಾಷ್ಟ್ರಿಯ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರ 83ನೇ ಜನುಮದಿನ ಕೇಕ್ ಕತ್ತರಿಸುವ ಮೂಲಕ ಹಾಗೂ ಆಚರಣೆ ಹಾಗೂ…

ವಿಶ್ವನಾಯಕರ ವಿರುದ್ಧ ಏಕವಚನ ದಲ್ಲಿ ಮಾತನಾಡುವ ಮಲ್ಲಿಕಾರ್ಜುನ ಖರ್ಗೆ ಮೋದಿ ಯವರನ್ನು ಕ್ಷಮೇ ಯಾಚಿಸಬೇಕು : ಸಂಸದ ಜಿಗಜಿಣಗಿ

ಇಡೀ ವಿಶ್ವದ ನಾಯಕರೇ ಅತ್ಯಂತ ಗೌರವ ತೋರುವ ಶ್ರೇಷ್ಠ ವ್ಯಕ್ತಿತ್ವ ಹೊಂದಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏಕ ವಚನ ಪದ ಪ್ರಯೋಗಿಸಿ ಟೀಕೆ ಮಾಡುತ್ತಿರುವುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ‌ಖರ್ಗೆ ಅವರಿಗೆ ಶೋಭೆ ತರುವುದಿಲ್ಲ, ಕೂಡಲೇ ಖರ್ಗೆ ಅವರು…

ಬ್ಯಾಹಟ್ಟಿ ಗ್ರಾಮದಲ್ಲಿ ಯಶಸ್ವಿಯಾಗಿ ಜರುಗಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಹುಬ್ಬಳ್ಳಿ : ಡಾ!! ಬಿ ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯ ಧಾರವಾಡ ಜಿಲ್ಲಾಧ್ಯಕ್ಷರಾದ ಶಂಕರ ಪಾತ್ರದ ಇವರ ನೇತೃತ್ವದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ…

error: Content is protected !!