ಹುಕ್ಕೇರಿ ಪೊಲೀಸ್ ಠಾಣೆಯಗೆ ನೂತನವಾಗಿ ಆಗಮಿಸಿದ ಪಿಎಸ್ಐ ಸಾಹೇಬರಾದ ಶ್ರೀ ನಿಖಿಲ್ ಕಾಂಬಳೆ ಇವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ವತಿಯಿಂದ ಗೌರವ ಸನ್ಮಾನ ಜರುಗಿತು ಇದೇ ಸಂದರ್ಭದಲ್ಲಿ ಪಿಎಸ್ಐ ನಿಖಿಲ್ ಕಾಂಬಳೆ ಯವರು ಮಾತನಾಡಿ ಪತ್ರಕರ್ತರಿಗೆ ಅಭಿನಂದಿನೆ ಸಲ್ಲಿಸಿ…
Category: ರಾಜ್ಯ
ನೇರ್ಲಿ ಬೇಸಿಗೆ ಶಿಬಿರದಲ್ಲಿ ಮಕ್ಕಳ ವಿದ್ಯಾಭ್ಯಾಸ. ಹಿರೇಮಠ
ಹುಕ್ಕೇರಿ ಬೇಸಿಗೆ ರಜೆಯನ್ನು ವ್ಯರ್ಥ ಮಾಡದೇ ಸದಭಿರುಚಿಯ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳಲಿ ಎಂದು ಶಿಬಿರದ ನಿರ್ವಾಹಕ ಶಶಿಕಾಂತ ಬಂಗಿ ಹೇಳಿದರು. ಅವರು ಹುಕ್ಕೇರಿ ತಾಲೂಕು ನೇರ್ಲಿ ಗ್ರಾಮದಲ್ಲಿ ಹೆಲ್ಪಿಂಗ್ ಹ್ಯಾಂಡ್ ಚಾರಿಟೇಬಲ್ ಟ್ರಸ್ಟ್ ಮತ್ತು ಸರ್ಕಾರಿ ಪ್ರೌಢ ಶಾಲೆ ನೇರಲಿ ಇವರ…
ಏ.4ರಂದು ನೇತ್ರ ತಪಾಸಣೆ ಶಿಬಿರ
ಚಿತ್ತಾಪುರ; ಪಟ್ಟಣದ ಕಂಬಳೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರ 58ನೇ ಹುಟ್ಟು ಹಬ್ಬದ ಅಂಗವಾಗಿ ಏ.4 ರಂದು ಕಂಬಳೇಶ್ವರ ಮಠದಲ್ಲಿ ಮಠದ ಭಕ್ತರು, ಶಿವಾಚಾರ್ಯರ ಅನುಯಾಯಿಗಳು ಕಲಬುರಗಿಯ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ತಾಲೂಕು ಮಟ್ಟದ ಕಣ್ಣಿನ ಉಚಿತ ತಪಾಸಣೆ,…
ಚಿಂಚೋಳಿ ಪತ್ರಕರ್ತರಿಂದ ಔತಣ ಕೂಟ
ಚಿಂಚೋಳಿ ಚಂದಾಪುರ ಪಟ್ಟಣದ ಅರಸು ಭವನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಔತಣಕೂಟವನ್ನು ವಿಜಯ ಕರ್ನಾಟಕ ದ ವರದಿಗಾರ ಮೋಯಿಜ್ ಪಟೇಲ, ಉದಯ ಕಾಲ ಹಾಗೂ ಉದಯವಾಹಿನಿಯ ವರದಿಗಾರ ಮಹೆಬೂಬ ಷಾ ಅಣವಾರ, ಕರ್ನಾಟಕ ಸಂಧ್ಯ ಕಾಲದ ಡೈಲಿ ನ್ಯೂಸ್ ವಾರ್ತಾಭಾರತಿ ವರದಿಗಾರ…
ರೆಡ್ ಆಕ್ಷನ್ ವಿಂಗ್ ಫೌಂಡೇಶನ್ ವತಿಯಿಂದ ಚಂದ್ರಿಕಾ ದೇವಿ ದೇವಸ್ಥಾನದಲ್ಲಿ ಹವನ
ರೆಡ್ ಆಕ್ಷನ್ ವಿಂಗ್ ಫೌಂಡೇಶನ್ ಪರವಾಗಿ ಇಂದು ಚಂದ್ರಿಕಾ ದೇವಿ ದೇವಸ್ಥಾನದಲ್ಲಿ ಹವನ ನಡೆಸಿ ತರಕಾರಿಗಳನ್ನು ವಿತರಿಸಲಾಯಿತು. ಇದಕ್ಕಾಗಿ ಈ ವಿತರಣೆಯಲ್ಲಿ ಸಹಕರಿಸಿದ ನಮ್ಮ ಎಲ್ಲಾ ಅಧಿಕಾರಿಗಳಾದ ಮನೋಜ್ ಚೌಹಾಣ್ (ಸ್ಥಾಪಕ), ನೀಲೇಶ್ ಟ್ಯಾಕರ್ (ರಾಷ್ಟ್ರೀಯ ನಿರ್ದೇಶಕ), ನಾಸೀರ್ ನವೀದ್ (ರಾಷ್ಟ್ರೀಯ…
ಭೃಂಗಿ ಪಾಚೇಶ್ವರರ 10ನೇ ಜಾತ್ರಾ ಮಹೋತ್ಸವ
ಚಿಂಚೋಳಿ ತಾಲ್ಲೂಕಿನ ಚಂದನಕೇರಾದ ಭೃಂಗಿ ಪಾಚೇಶ್ವರರ 10ನೇ ಜಾತ್ರೆ ಅಂಗವಾಗಿ ನಡೆದ ಆಲೂರಿನ ಕೆಂಚಬಸವೇಶ್ವರ ಪುರಾಣ ಮಹಾಮಂಗಲ ಕಾರ್ಯಕ್ರಮದಲ್ಲಿ ನಿಡಗುಂದಾದ ಕರುಣೇಶ್ವರ ಶಿವಾಚಾರ್ಯರು ಸಾನಿಧ್ಯದಲ್ಲಿ ಪತ್ರಕರ್ತ ಜಗನ್ನಾಥ ಶೇರಿಕಾರ, ವೈದ್ಯಾಧಿಕಾರಿ ಡಾ. ದೀಪಕ್ ಸಿ. ಪಾಟೀಲ, ಸಾವಯವ ಕೃಷಿಕ ಗುಂಡೇರಾಯ ಪಾಟೀಲ…
ಕೌಟುಂಬಿಕ ಕಲಹ ವಿಚಾರಣೆ ವೇಳೆ ಪೊಲೀಸರ ಥಳಿತದಿಂದ ಯುವಕ ಸಾವು ಆರೋಪ ಪ್ರಕರಣ
ರಾಯಚೂರಿನಲ್ಲಿ ಬಳ್ಳಾರಿ ವಲಯ ಐಜಿಪಿ ಲೋಕೇಶ್ ಕುಮಾರ್ ಹೇಳಿಕೆ ರಾಯಚೂರಿನ ಪಶ್ಚಿಮ ಠಾಣೆ ಪಿಎಸ್ಐ, ಸಿಪಿಐ ಹಾಗೂ ಮಹಿಳಾ ಠಾಣೆ ಸಿಬ್ಬಂದಿ ವಿರುದ್ದ ಪ್ರಕರಣ ದಾಖಲು ಪೊಲೀಸರ ವಿರುದ್ದ ಜಾತಿ ನಿಂದನೆ, ಕೊಲೆ ಪ್ರಕರಣ ದಾಖಲು ಪಶ್ಚಿಮ ಠಾಣೆ ಪಿಎಸ್ಐ ಮಂಜುನಾಥ,…
ಡಾ!! ಬಿ ಆರ್ ಅಂಬೇಡ್ಕರ್ ಜನಜಾಗೃತ ವೇದಿಕೆ (ರಿ.)ಬೆಳಗಾವಿ ಜಿಲ್ಲೆ ವತಿಯಿಂದ ಬ್ರಹತ್ ಪ್ರತಿಭಟನೆ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ್ ಪಟ್ಟಣದ ಪೊಲೀಸ್ ಠಾಣೆಯ (pi) ಎಸ್ ಎಮ್ ಆವಜಿ ಯವರ ವಿರುದ್ದ ಬ್ರಹತ್ ಪ್ರತಿಭಟನೆಯನ್ನು *ಡಾ!! ಬಿ ಆರ್ ಅಂಬೇಡ್ಕರ್ ಜನಜಾಗೃತ ವೇದಿಕೆ (ರಿ.)ಬೆಳಗಾವಿ ಹಾಗೂ ವಿವಿಧ ಕನ್ನಡಪರ್ ಸಂಘಟನೆಗಳು ಮತ್ತು ವಿವಿಧ ದಲಿತಪರ…
ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿ ಮಾಹಿತಿ ಕೇಳಿದಕ್ಕೆ ಪತ್ರಕರ್ತನ ಮೇಲೆ ಹಲ್ಲೆ ಆರೋಪ ಪಿಡಿಓ ಅಮಾನತ್ತು
ಚಿತ್ತಾಪುರ; ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿ ಮಾಹಿತಿ ಕೋರಿದ್ದ ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕಿ ಕರ್ತವ್ಯ ಲೋಪ ಎಸಗಿದ್ದ ಆರೋಪದಡಿ ತಾಲೂಕಿನ ಅಳ್ಳೊಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ದೇವೇಂದ್ರಪ್ಪ ಭಾಲ್ಕಿ ಅವರನ್ನು ಅಮಾನತು ಮಾಡಲಾಗಿದೆ ಪತ್ರಿಕೆಯೊಂದರ ವರದಿಗಾರ ನಾಗಯ್ಯ ಸ್ವಾಮಿ ಅಲ್ಲೂರು…
ಏಪ್ರಿಲ್ 6 ರಿಂದ 16 ರವರೆಗೆ ಶರಣಬಸವೇಶ್ವರ ಜೀವನ ದರ್ಶನ ಪ್ರವಚನ, 17 ರಂದು ಭವ್ಯ ರಥೋತ್ಸವ: ಭಂಕಲಗಿ
ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಚಿತ್ತಾಪುರ ಹಾಗೂ ಶ್ರೀ ಶರಣಬಸವೇಶ್ವರ ದೇವಸ್ಥಾನ ಜೀರ್ಣೋದ್ದಾರ ಹಾಗೂ ಸೇವಾ ಟ್ರಸ್ಟ್ ಇವರ ಸಹಯೋಗದೊಂದಿಗೆ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನ ಅಭಿವೃದ್ಧಿಯ ಪ್ರಯುಕ್ತ ಪಟ್ಟಣದ ವರುಣ ನಗರದ ದೇವಸ್ಥಾನದ ಆವರಣದಲ್ಲಿ…