ಇದೆ ಪ್ರಥಮ ಬಾರಿಗೆ ಬೀದರ್ ಜಿಲ್ಲಾ ಶೈಕ್ಷಣಿಕ ಸಾಹಿತ್ಯ ಸಮ್ಮೇಳನ 

ಬೀದರ್ಬಿ ನಾ ಬಿ.ವಿ.ಬಿ ಕಾಲೇಜಿನಿಂದ ವಿವಿಧ ಮುಖ್ಯ ರಸ್ತೆಗಳ ಮೂಲಕ ಡಾ. ಚೆನ್ನ ಬಸವ ಪಟ್ಟದೇವರು ರಂಗ ಮಂದಿರದಲ್ಲಿ. ಮೆರವಣಿಗೆ ಸೇರಿತ್ತು   ಬಸವಣ್ಣ ನವರ ವಚನಗಳ ನೃತ್ಯ ಮಯೂರಿ ಬಸವರಾಜ ಬಳ್ಳಾರಿ ಮಾಡಿದರು   ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ…

ಅಲ್ ಅಕ್ಸ ಮಸೀದಿಯಲ್ಲಿ ಯಹೂದಿ ಮಂದಿರ ನಿರ್ಮಿಸಬೇಕೆಂದಿದ್ದ ಇಸ್ರೇಲ್ ನ ರಕ್ಷಣಾ ಸಚಿವನಿಗೆ ಕೊನೆಗೂ ಬಿತ್ತು ಪೆಟ್ಟು

ಅಲ್ ಅಕ್ಸ ಮಸೀದಿಯಲ್ಲಿ ಯಹೂದಿ ಮಂದಿರ ನಿರ್ಮಿಸಬೇಕೆಂದಿದ್ದ ಇಸ್ರೇಲ್ ನ ರಕ್ಷಣಾ ಸಚಿವನಿಗೆ ಕೊನೆಗೂ ಬಿತ್ತು ಪೆಟ್ಟು: ಬೀಚ್ ನಲ್ಲಿ ಮಿನಿಸ್ಟರ್ ಅನ್ನು ಅಟ್ಟಾಡಿಸಿ ಓಡಿಸಿದ ಜನ್ರು ಕೊಲೆಪಾತಕಿ ಈ ಬೀಚಿಗೆ ಹೇಗೆ ಬಂದ, ಆತನನ್ನು ಹೊರಹಾಕಿ ಎಂದು ಹೇಳಿ ಟೆಲ್…

ಸಡಗರ ಸಂಭ್ರಮದಿಂದ ಹುಕ್ಕೇರಿ ಪೊಲೀಸ ಠಾಣೆಗೆ ಗಣಪತಿ ಆಗಮನ

ಹುಕ್ಕೇರಿ ಪೋಲಿಸ್ ಠಾಣೆಗೆ; ಮೂರನೇ ಬಾರಿ ಅದ್ದೂರಿಯಾಗಿ ಹೆಜ್ಜೆಯಿಟ್ಟ ವಿಘ್ನೇಶ್ವರ..! ಹುಕ್ಕೇರಿ: ಹುಕ್ಕೇರಿ ಪೋಲಿಸ್ ಠಾಣೆಗೆ ಮೂರನೇ ಬಾರಿ ಅದ್ದೂರಿಯಾಗಿ ಹೆಜ್ಜೆಯಿಟ್ಟ ವಿಘ್ನೇಶ್ವರ..! ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಹುಕ್ಕೇರಿ ಪೋಲಿಸ್ ಠಾಣೆಯ ಪಿಐ ಮಹಾಂತೇಶ ಬಸಾಪೂರೆ ಇವರ ನೇತ್ರತ್ವದಲ್ಲಿ ಅದ್ದೂರಿಯಾಗಿ…

ಗಣಪತಿ ತರಲು ಹೋಗುತ್ತಿದ್ದ ಟಾಟಾ ಏಸ್ ಆಟೋ ಪಲ್ಟಿ : ಇಬ್ಬರು ಸಾವು, ಹಲವರಿಗೆ ಗಂಭೀರ ಗಾಯ

ಚಿಕ್ಕಮಗಳೂರು : ಗಣಪತಿ ತರಲು ಹೋಗುತ್ತಿದ್ದ ವೇಳೆ ಟಾಟಾ ಏಸ್ ಆಟೋ ಪಲ್ಟಿಯಾದ ಪರಿಣಾಮ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ನಡೆದಿದೆ.   ಶ್ರೀಧರ್ (20) ಧನುಷ್ (20) ಮೃತಪಟ್ಟವರು ಎಂದು ಗುರುತಿಸಲಾಗಿದೆ.…

ಬೀದರ್ ಕಾರಂಜಾ ಜಲಾಶಯಕ್ಕೆ ಬಾಗಿನ ಅರ್ಪಣೆ

ಬೀದರ್ ಜಿಲ್ಲೆಯ ಜೀವನಾಡಿಯಾಗಿರುವ 7.6 ಟಿಎಂಸಿ ಸಾಮರ್ಥ್ಯದ ಕಾರಂಜಾ ಜಲಾಶಯ ಮತ್ತೊಮ್ಮೆ ಸಾಮರ್ಥ್ಯಕ್ಕೆ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ಪೂಜೆ ಸಲ್ಲಿಸಿ ಗಂಗಾ ಮಾತೆಗೆ ಯಥೇಚ್ಛವಾಗಿ ನೀರಿಗಾಗಿ ಕೃತಜ್ಞತೆ ಸಲ್ಲಿಸಿದರು. ಕಾರಂಜಾ ಜಲಾಶಯ ಭರ್ತಿಯಾಗಿರುವುದು…

ಇಸ್ರೇಲ್ ಹಿಂಸೆಯ ಮಧ್ಯೆ ಗಾಝಾದಲ್ಲಿ ಪ್ರಥಮ ಹಂತದ ಪೊಲಿಯೋ ಲಸಿಕೆ

ಇಸ್ರೇಲ:ಗಾಝಾದಲ್ಲಿ ಪ್ರಥಮ ಹಂತದ ಪೊಲಿಯೋ ಲಸಿಕೆ ಅಭಿಯಾನ ಮುಗಿದಿದೆ. ಪೊಲಿಯೋ ಕಾಯಿಲೆ ಪತ್ತೆಯಾದ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ಪೊಲಿಯೋ ಲಸಿಕೆ ನೀಡುವುದಕ್ಕೆ ಮುಂದಾಗಿದೆ. ಹತ್ತು ವರ್ಷಕ್ಕಿಂತ ಕೆಳಗಿನ ಒಂದು ಲಕ್ಷದ 87,000 ಮಕ್ಕಳಿಗೆ ಪೊಲಿಯೋ ಲಸಿಕೆ ನೀಡಲಾಗಿದೆ ಎಂದು ತಿಳಿಸಲಾಗಿದೆ.…

ಕೇಕ್ಕೆರಾ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ

ಯಾದಗೀರ ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರಾ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಇಂದು ಕಕ್ಕೇರ ಪುರಸಭೆ ಚುನಾವಣೆಯ ನಡೆದಿತ್ತು ಈ ಚುನಾವಣೆಯಲ್ಲಿ ಕಕ್ಕೇರ ಪುರಸಭೆಯ ಅಧ್ಯಕ್ಷರಾಗಿ ಸಣ್ಣಹಯ್ಯಾಳಪ್ಪ ಹಾಗೂ ಉಪಾಧ್ಯಕ್ಷರಾಗಿ ದೇವೇಂದ್ರಪ್ಪ ದೇಸಾಯಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.   ಈ ಸಂದರ್ಭದಲ್ಲಿ…

ಔರಾದ್ ತಾಲೂಕಿನಲ್ಲಿ ಮಳೆಯಿಂದ ಮನೆ ಹಾನಿಗೀಡಾದ ಪ್ರದೇಶಗಳಿಗೆ ಸಂಸದ ಸಾಗರ್ ಖಂಡ್ರೆ ಅಧಿಕಾರಿ ಗಳೊಂದಿಗೆ ಭೇಟಿ

ಔರಾದ್ ತಾಲ್ಲೂಕಿನಲ್ಲಿ ಸತತ ಆರು ದಿನಗಳಿಂದ ಸುರಿದ ಮಳೆಯಿಂದ ಮಳೆ ಹಾನಿಗೀಡಾದ ಪ್ರದೇಶಗಳಿಗೆ ಸಂಸದ ಸಾಗರ್ ಖಂಡ್ರೆ ಅಧಿ ಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನ ಬಾಚಪಳ್ಳಿ, ನಾಗೂರ್ ಬಿ , ಮಸ್ಕಲ್, ಜೋಜನ, ಗುಡಪಳ್ಳಿ, ಮೇಡಪಳ್ಳಿ, ಕೊಳ್ಳುರ್ ಮತ್ತು…

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಗುಡಸ 95ನೆ ವಾರ್ಷಿಕ ಮಹಾಸಭೆ

ಗುಡಸ: ಬೆಳಗಾಂವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ PKPS ಗುಡಿಸ 95 ನೇ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು ಮಾಜಿ ಸಂಸದರು ಅಧ್ಯಕ್ಷರು ಬಿ ಡಿ ಸಿ ಸಿ ಬ್ಯಾಂಕಿ ಬೆಳಗಾಂವಿಯ ರಮೇಶ ವ್ಹಿ ಕತ್ತಿ ಯವರು ವಾರ್ಷಿಕ ಸಭೆಯ ಅಧ್ಯಕ್ಷತೆ…

ಸಾರಿಗೆ ಬಸ್ ಮತ್ತು ಶಾಲಾ ವಾಹನ ನಡುವೆ ಮುಖಾಮಖಿ ಒಂದು ಮಗು ಸಾವು, ನಾಲ್ವರ ಕಾಲು ಕಟ್ ಹಲವು ವಿದ್ಯಾರ್ಥಿಗಳಿಗೆ ಗಂಭೀರ ಗಾಯ ಶಿಕ್ಷಕರ ದಿನಾಚರಣೆಯ ದಿನವೇ ಮನಕಲುಕುವ ಘಟನೆ

ಬೆಳಂ ಬೆಳಗ್ಗೆ ಶಾಲಾ ಮಕ್ಕಳನ್ನು ಮನೆಯಿಂದ ಕರೆದುಕೊಂಡು ಹೋಗುತ್ತಿರುವ ವಾಹನ ಹಾಗೂ ಸಾರಿಗೆ ಬಸ್ ನಡುವೆ ಮುಖಾ ಮುಖಿ ಡಿಕ್ಕಿ ಯಾಗಿರುವ ಪರಿಣಾಮ ಒಂದು ಮಗು ಸಾವು ಹಾಗೂ 8 ರಿಂದ 10ಮಕ್ಕಳಿಗೆ ಗಂಭೀರವಾಗಿ ಗಾಯ ವಾಗಿದೆ ಎಂದು ತಿಳಿದು ಬಂದಿದೆ…