ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ಡಾ ಸಂಗೀತ ಹೊಳ್ಳ ಪಡೆದಿರುವ ಅವಾರ್ಡ್ ಪ್ರಶಸ್ತಿ ಗಳೆಷ್ಟು ನೋಡಿ..

ಲಕ್ಷ್ಮೀನಾರಾಯಣ ಹೊಳ್ಳ ಮತ್ತು ದಿ. ನಿರ್ಮಲ ಹೊಳ್ಳ ದಂಪತಿಯ ಮಗಳಾಗಿ ಕುಂದಾಪುರದಲ್ಲಿ ಜನಿಸಿದ ಇವರಿಗೆ 2022ರ ಜುಲೈರಂದು ತಮಿಳುನಾಡಿನ ಜೇಮ್ಸ್ ಪಾರ್ಕ್ ಪಂಚತಾರ ಹೋಟೆಲ್‌ನಲ್ಲಿ ಇಂಟರ್‌ನ್ಯಾಶನಲ್ ಯುನಿವರ್ಸಿಟಿ(ಜರ್ಮನಿ)ಯವರು ಏರ್ಪಡಿಸಿದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಪ್ರಸ್ತುತ ಬೆಂಗಳೂರಿನ ಸಾಫ್ಟ್‌ವೇರ್…

ಚಿಟಗುಪ್ಪದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಿದ ಕೃಷ್ಣ ಜನ್ಮಾಷ್ಟಮಿ

ಚಿಟಗುಪ್ಪ ಬೀದರ್ ಜಿಲ್ಲೆ ಚಿಟ್ಗುಪ್ಪ ಪಟ್ಟಣದಲ್ಲಿ ಶ್ರೀ ಕೃಷ್ಣನ ದೇವಾಲಯದಲ್ಲಿ ಮಧ್ಯರಾತ್ರಿ 12 ಗಂಟೆಗೆ ಸುಮಂಗಲಿಯರಿಂದ ಶ್ರೀ ಕೃಷ್ಣ ತೊಟ್ಟಿಲು ಕಾರ್ಯಕ್ರಮ ನೆರವೇರಿಸಿದರು. ಬೆಳಿಗ್ಗೆ ಶ್ರೀ ಕೃಷ್ಣನ ಮೂರ್ತಿಗೆ ಹಾಲು ಹಾಕು ತುಪ್ಪದ ಮೂಲಕ ಅಭಿಷೇಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ. ಶ್ರೀ…

ಶ್ರೀ ಲಕ್ಷ್ಮಿ ದೇವಿ ಜಾತ್ರೆ ದೇವಿ ಜಾತ್ರಾ ಮಹೋತ್ಸವದ ಸಂಭ್ರಮ

ವಿಜಯಪುರ : ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರ್ (ಪಿ ಎ ) ಗ್ರಾಮ ಹಾಗೂ ಕಲ್ಲಹಳ್ಳಿ ಗ್ರಾಮದ ಮದ್ಯ ಇರುವ ಶ್ರೀ ಲಕ್ಷ್ಮಿ ದೇವಿ ಜಾತ್ರಾ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದ ಭರ್ಜರಿಯಾದ ಸಂಭ್ರಮ…

ಹುಕ್ಕೇರಿ ತಾಲೂಕು ಆಡಳಿತ ಹಾಗೂ ಹಣಬರ್ ಯಾದವ್ ಸಮುದಾಯದಿಂದ ಕೃಷ್ಣ ಜನ್ಮಾಷ್ಠಮಿ

ಹುಕ್ಕೇರಿ :  ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಹಣಬರ್ ಯಾದವ್ ಸಮುದಾಯದವರು ಹಾಗೂ ತಾಲೂಕ ಆಡಳಿತ ಸಂಯುಕ್ತ ಆಶ್ರಯದಲ್ಲಿ ಜರುಗಿತು ತಹಶೀಲ್ದಾರ್ ಕಾರ್ಯಾಲಯ ತಾಲೂಕ ಆಡಳಿತ ಸೌಧದಲ್ಲಿ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದವರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾದ ಟಿ ಆರ್…

ಪ್ರವಾದಿ ರವರ ಕುರಿತು ಅವಹೇಳನ ರಾಮಗಿರಿ ಮಹಾರಾಜ ವಿರುದ್ಧ ಕ್ರಮಕ್ಕೆ ಅಥಣಿ ಯಲ್ಲಿ ಭೂಗಿಲೆದ್ದ ಆಕ್ರೋಶ ತೀವ್ರ ಪ್ರತಿಭಟನೆ

ಅಥಣಿ ತಾಲೂಕಿನ ಅಂಜುಮನ್ ಏ ಇಸ್ಲಾಂ ಕಮ್ಮಿಟಿ ಹಾಗೂ ಜಮೀಯತೆ ಉಲಮಾ ಏ ಹಿಂದ್ ನೇತೃತ್ವದಲ್ಲಿ ಪುಣ್ಯ ಪ್ರವಾದಿ ವಿಚಾರದಲ್ಲಿ ರಾಮಗಿರಿ ಮಹಾರಾಜ ಎಂಬವನ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಮುಸ್ಲಿಂ ಸಮುದಾಯದಿಂದ ಅಂಗಡಿ ಮುಂಗಟ್ಟು ಗಳನ್ನ ಸ್ವಯಂ ಪ್ರೇರಿತ ಬಂದ್ ಮಾಡಿ…

ದಲಿತ ಯುವಕನ ಕೊಲೆ ಸಿಪಿಐ(ಎಮ್) ಖಂಡನೆ

ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಸಿಪಿಐ(ಎಮ್) ಪ್ರಭಟನೆ ಹಾಗೂ ಮನವಿ. ಕ್ಷೌರ ಮಾಡುವ ವಿಚಾರದಲ್ಲಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ನಡೆದಿರುವ ಪರಿಶಿಷ್ಟ ಜಾತಿ ಯುವಕ ಯಮನೂರಪ್ಪರವರ ಕೊಲೆ ಜಾತಿ, ದೌರ್ಜನ್ಯ ಹಾಗೂ ಅಸ್ಪೃಶ್ಯತೆಗೆ ಕರಾಳ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿದೆ.…

ಸೆಪ್ಟೆಂಬರ್ 5ಕ್ಕೆ ಬೀದರ್ ಗೆ ಧರ್ಮಸ್ಥಳ ಧರ್ಮಾಧಿಕಾರಿಗೆ ವೀರೇಂದ್ರ ಹೆಗ್ಡೆ ಆಗಮನ ಬೃಹತ್ತಾದ ಸಭಾ ಮಂಟಪದ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ

ಬೀದರ್ :  ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಸೆಪ್ಟೆಂಬರ್ ಐದನೆಯ ತಾರೀಖಿನಂದು ಬೀದರ ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದಾರೆ ಪ್ರಯುಕ್ತ ಅಂದು ಐವತ್ತು ಸಾವಿರ ಜನ ಸೇರುವ ನಿರೀಕ್ಷೆ ಯಿದೆ ಇಂದು ಬೃಹತ್ತಾದ ಸಭಾ ಮಂಟಪದ ನಿರ್ಮಾಣ…

114ನೇ ಮದರ್ ತೆರೆಸಾ ಹುಟ್ಟುಹಬ್ಬ ಬ್ರಿಮ್ಸ ಆಸ್ಪತ್ರೆಯ ಬೀದರ ನಲ್ಲಿ ಮದರ್ ತೆರೆಸಾ ಅಭಿಮಾನಿಗಳ ಬಳಗದಿಂದ ಆಚರಿಸಲಾಯಿತು

ಹಣ್ಣು ಹಂಪಲು ರೋಗಿಗಳಿಗೆ ವಿತರಣೆ ಮಾಡಿ ಮದರ್ ತೆರೆಸಾ ಅಭಿಮಾನಿಗಳಿಂದ ಮದರ್ ತೆರೆಸಾ ಹುಟ್ಟು ಹಬ್ಬ ಬ್ರಿಮ್ಸ ಆಸ್ಪತ್ರೆಯ ಬೀದರ್ ನಲ್ಲಿ ಆಚರಣೆ    ಈ ಸಮಯದಲ್ಲಿ ಸಂಜಯ್ ಜಾಗಿರದಾರ ಮಾತನಾಡುತ್ತಾ ಮದರ್ ತೆರೆಸಾ ಅಭಿಮಾನಿಗಳ ಬಳಗವನ್ನು ಆರಂಭ ಮಾಡಿದೆ ಸೈಮನ್…

ಸತತವಾಗಿ ಎರೆಡು ಮೂರು ದಿನ ಸುರಿದ ಮಳೆಗೆ ಮೂರು ಮನೆಗಳು ನೆಲಸಮ

ಹುಮನಾಬಾದ ಪಟ್ಟಣದ ಶಿವಪುರ ಬಡಾವಣೆಯ ಮುಲ್ತಾನಿ ಗಲ್ಲಿ ವಾರ್ಡ್ ನಂ 08ರಲ್ಲಿ ಈ ಹಿಂದೆ ಎರೆಡು ದಿನ ಸುರಿದ ಮಳೆಗೆ ಮಣ್ಣಿನ ಗೋಡೆಗಳು ನೆನೆದು ರಾತ್ರಿವೇಳೆ ಮನೆ ಕುಸಿದು ಬಿದ್ದ ಘಟನೆ ನಡೆದಿದೆ ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಮನೆಬಿಳುವ…

ಪಾಶಾಮಿಯ್ಯಾ ದರ್ಗಾ (ಮಹದೀವಿ ಖಬರಸ್ಥಾನ) ದಲ್ಲಿ ಹೈಮಾಸ್ಟ್ ದೀಪ ದುರಸ್ಥಿಗೆ SDPI ಮನವಿ 

ಹುಮನಾಬಾದ : ಪಟ್ಟಣದ ಪಾಶಾಮಿಯ್ಯಾ ದರ್ಗಾ (ಮಹದೀವಿ ಖಬರಸ್ಥಾನ) ದಲ್ಲಿ ಒಂದು ವರ್ಷದ ಹಿಂದೆ ಒಂದು ಹೈಮಾಸ್ಟ್ ಕಂಬ ಅಳವಡಿಸಲಾಗಿತ್ತು.   ಆದರೆ ಇನ್ನುವರೆಗೆ ಈ ದೀಪ ಉಪಯೋಗಕ್ಕೆ ಬಂದಿರುವದಿಲ್ಲ. ಕಾರಣ ಆ ಹೈಮಾಸ್ಟ್ ಕಂಬಕ್ಕೆ ಅಳವಡಿಸಿದ ದೀಪಗಳು (ಬಲ್ಟ್) ಹಳೆದು…