ಗುಡಸ: ಬೆಳಗಾಂವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ PKPS ಗುಡಿಸ 95 ನೇ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು ಮಾಜಿ ಸಂಸದರು ಅಧ್ಯಕ್ಷರು ಬಿ ಡಿ ಸಿ ಸಿ ಬ್ಯಾಂಕಿ ಬೆಳಗಾಂವಿಯ ರಮೇಶ ವ್ಹಿ ಕತ್ತಿ ಯವರು ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಗುಡಸ ಗ್ರಾಮದ ಪಿಕೆಪಿಎಸ್ ಹಿಂದೆ ಬಂದು ಮುಚ್ಚುವ ಹಂತದಲ್ಲಿ ಇತು ಅದನ್ನು ಇಲ್ಲಿಯವರೆಗೊ ಮುಂದೆ ನಡೆಸಿಕೊಂಡು ಇವತ್ತು ಬೆಳಗಾಂವಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ಬೆಳೆದು ನಿಂತಿರುವ ನಮ್ಮೆಲರಿಗೆ ಸಂತಸದ ವಿಚಾರ ವಾಗಿದೆ ಮೋದಲು ರೈತರಿಗೆ ಪರಿಹಾರ ಧನ 200000 ಇತು ನಾವು ಅದನ್ನು 500000 ಮಾಡುವಂತೆ ಮನವಿ ಮಾಡಿದವೆ ಆದರೆ ಅವರು ಕೊಡದೆ ಹೋದರೆ ನಮ್ಮ ಸಹಕಾರ ಸಂಘವು ಯಾವಾಗಲು ಸದಾ ಸಿದ್ದರಿದ್ದೇವೆ ಎ೦ದು ಮಾಜಿ ಸಂಸದರಾದ ರಮೇಶ ಕತ್ತಿ ಯವರು ತಿಳಿಸಿದರು ಒಂದು ವರ್ಷದಿಂದ ನಡೆದಿರುವ ವಿಷಯದ ಬಗ್ಗೆ ಸಂಘದ ಚುನಾಯಿತ ಸದಸ್ಯರು ಜನರು ಕೇಳುವ ಪ್ರಶ್ನೆಗಳಿಗೆ ಜವಾಬ್ದಾರಿಯುತ ಉತ್ತರವನ್ನು ನೀಡಿದರು ಒಂದು ವರ್ಷದಲ್ಲಿ ಪಿಕೆಪಿಎಸ ಒಟ್ಟು ಲಾಭಾಂಶವನ್ನು ಒಂದು ಕೋಟಿ ನಾಲವತ್ತು ಲಕ್ಷ ನಿವ್ಹಳ ಲಾಭವಾಗಿದೆ ಎಂದು ಹಾಲಿ ಅಧ್ಯಕ್ಷರಾದ ಸದಾನಂದ ಹಿರೆಮಠ ಅವರು ತಿಳಿಸಿದರು ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ, ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸದಾನಂದ ಹಿರೆಮಠ ಅಡಿವೇಪ್ಪಾ ಮಗದುಮ್ಮ ಮತ್ತು ಎಲ್ಲ ನಿರ್ದೇಶಕರು ಶಿವಾನಂದ ಮಲ್ಲಾಪೂರೆ ಕೆಂಪಣಾ ಪಾಟೀಲ ಮತ್ತು ಆಡಳಿತ ಮಂಡಳಿಯವರು ಊರಿನ ಗಣ್ಯ ಮಾನ್ಯರು ಉಪಸ್ಥಿತರಿದ್ದರು
ವರದಿ / ಸದಾನಂದ ಎಂ ಎಚ್